SHOCKING | ಭಾರತದಲ್ಲಿ ಚಿಕನ್ ಪಾಕ್ಸ್ ಹೊಸ ತಳಿ ಪತ್ತೆ, ಏನಿದರ ಲಕ್ಷಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಚಿಕನ್‌ಪಾಕ್ಸ್ ಹೊಸ ತಳಿ ಪತ್ತೆಯಾಗಿದ್ದು, ಎಲ್ಲೆಡೆ ಆತಂಕ ಎದುರಾಗಿದೆ. ಕೋವಿಡ್ ನಂತರ ಸಾಕಷ್ಟು ನೂತನ ವೈರಾಣುಗಳು ಭಾರತದಲ್ಲಿ ಪತ್ತೆಯಾಗುತ್ತಿದ್ದು, ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕಿದೆ.

ಇದೀಗ ಚಿಕನ್‌ಪಾಕ್ಸ್‌ನ ಹೊಸ ತಳಿ ಪತ್ತೆಯಾಗಿದ್ದು, ಇದನ್ನು ಕ್ಲೇಡ್ 9 ಎಂದು ಕರೆಯಲಾಗುತ್ತಿದೆ. ಜರ್ಮನಿ, ಅಮೆರಿಕ, ಇಂಗ್ಲೆಂಡ್ ನಂತರ ಇದೀಗ ಭಾರತಕ್ಕೆ ವೈರಸ್ ಕಾಲಿಟ್ಟಿದೆ.

ಲಕ್ಷಣಗಳೇನು?
ಸಣ್ಣ ಗುಳ್ಳೆಗಳು
ಅತಿಯಾದ ಜ್ವರ
ಹಸಿವೇ ಇಲ್ಲದಿರುವುದು
ತಲೆನೋವು
ಸುಸ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!