ವನವಾಟುವಿನ ಪೆಸಿಫಿಕ್ ದ್ವೀಪಸಮೂಹದಲ್ಲಿ ಪ್ರಬಲ ಭೂಕಂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವನವಾಟುವಿನ ಪೆಸಿಫಿಕ್ ದ್ವೀಪಸಮೂಹದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಮಾಡಿದೆ. 7.2 ತೀವ್ರತೆ ದಾಖಲಾಗಿದೆ.
ಪೋರ್ಟ್ ಓಲ್ರಿಯಿಂದ 23 ಕಿಲೋಮೀಟರ್ (15 ಮೈಲುಗಳು) ಕೇಂದ್ರೀಕೃತವಾಗಿದ್ದು, 27 ಕಿಲೋಮೀಟರ್ (17 ಮೈಲುಗಳು) ಆಳದಲ್ಲಿ ಅಪ್ಪಳಿಸಿದೆ ಎಂದು ಸಂಸ್ಥೆ ತಿಳಿಸಿದೆ.
ವನವಾಟು ನಲ್ಲಿ ಸುಮಾರು 280,000 ಜನರು ನೆಲೆಸಿದ್ದು, ಅಲ್ಲಿ ಭೂಕಂಪಗಳು ಮತ್ತು ಜ್ವಾಲಾಮುಖಿಗಳು ಸಾಮಾನ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!