March 14, 2026
Saturday, March 14, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

WEATHER | ರಾಜ್ಯದ ಹಲವೆಡೆ ಮುಂದುವರಿದ ಮಳೆ, ನಿಮ್ಮೂರಲ್ಲಿ??

ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಅ.15ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು, ಕೋಲಾರ,...

ದಿನಭವಿಷ್ಯ: ಸಂತೋಷ ಅನುಭವಿಸಬೇಕಾದಾಗ್ಲೂ ಚಿಂತೆ ಯಾಕೆ? ಹೊಸ ಅವಕಾಶ ಕಾದಿದೆ

ಮೇಷಕೆಲಸದ ಒತ್ತಡದಿಂದ ಹೊರಬನ್ನಿ. ಸಂತೋಷ ಅನುಭವಿಸುವಾಗಲೂ ಚಿಂತೆ ಬಿಡಿ. ಕೌಟುಂಬಿಕ ಪರಿಸರದಲ್ಲೂ ಆನಂದ ಇದೆ ಎಂದರಿಯಿರಿ.  ವೃಷಭನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ತನ್ನಿರಿ. ಇದರಿಂದ ಕೆಲವಾರು ಸಮಸ್ಯೆ ಪರಿಹಾರವಾಗಲಿದೆ. ಸಾಂಸಾರಿಕ ಸೌಹಾರ್ದ.  ಮಿಥುನಹೊಸ...

FOOD | ಮನೆಯಲ್ಲೇ ಮಾಡಿ ಹೋಟೆಲ್ ಸ್ಟೈಲ್ ಪನೀರ್ ಬಿರಿಯಾನಿ!

ಬೆಳಗ್ಗೆ ತಿಂಡಿಗೆ ಪನೀರ್ ಬಿರಿಯಾನಿ ಒಂದು ಪರ್ಫೆಕ್ಟ್ ಆಯ್ಕೆ. ಬಿಸಿ ಬಿರಿಯಾನಿಯ ಸುವಾಸನೆ ಮನೆ ತುಂಬಿದರೆ, ತಿನ್ನುವ ಮೊದಲುಲೇ ಹೊಟ್ಟೆ ಹಸಿವು ಹೆಚ್ಚಾಗುತ್ತೆ ಖಂಡಿತ. ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದಾದ ಈ ಪನೀರ್...

ಅರೇ…ಮತ್ತೆ ಅದೇ ರಾಗಾ ಹಾಡಿದ ಟ್ರಂಪ್: ಇಸ್ರೇಲ್- ಹಮಾಸ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್ ಶಾಂತಿ ಪ್ರಶಸ್ತಿ ಬೇಕು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್ - ಹಮಾಸ್ ನಡುವೆ ಶಾಂತಿ ಒಪ್ಪಂದ ಸಭೆಯಲ್ಲಿ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಈ ಯುದ್ಧವನ್ನು ನಿಲ್ಲಿಸಿದ್ದು ನಾನೇ ನೊಬೆಲ್ ಶಾಂತಿ ಪ್ರಶಸ್ತಿಗೆ ನಾನು...

ಜಪಾನ್‌ನಲ್ಲಿ ಶುರುವಾಗಿದೆ ಫ್ಲೂ ವೈರಸ್ ಭೀತಿ: 6 ಸಾವಿರ ದಾಟಿದ ಕೇಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನಲ್ಲಿ ಫ್ಲೂ (ಇನ್ಫ್ಲುಯೆನ್ಸ) ಸಾಂಕ್ರಾಮಿಕ ರೋಗದ ಉಲ್ಬಣವು ಆರೋಗ್ಯ ಕ್ಷೇತ್ರದಲ್ಲಿ ಚಿಂತೆ ಉಂಟು ಮಾಡಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಶುರುವಾದ ಈ ಸಾಂಕ್ರಾಮಿಕ ರೋಗವು ಕೇವಲ ಕೆಲವು ವಾರಗಳಲ್ಲೇ...

VIRAL | ಕ್ಯೂಟ್ ‘ಸ್ಲಾಪ್‌’ಗೆ ಗುರಿಯಾದ ಹುಡುಗ: ಮೈದಾನದಲ್ಲಿ ನಡೆದ ಪ್ರೇಮಿಗಳ ಜಗಳ ಈಗ ಟ್ರೆಂಡಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ವೆಸ್ಟ್‌ ಇಂಡೀಸ್‌ನ ಭಾರತ ಪ್ರವಾಸದ ಎರಡನೇ ಟೆಸ್ಟ್ ಪಂದ್ಯದ ಮುಕ್ತಾಯದ ಹಂತಕ್ಕೆ ತಲುಪಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಜಾನ್ ಕ್ಯಾಂಪ್ಬೆಲ್ ಮತ್ತು ಶಾಯ್ ಹೋಪ್ ಅವರ ಶತಕದ ಹೊರತಾಗಿಯೂ,...

ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ಮತ್ತೆ ಇಬ್ಬರು ಆರೋಪಿಗಳ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಬಂಗಾಳದ ದುರ್ಗಾಪುರದಲ್ಲಿ ಒಡಿಶಾ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈಗಾಗಲೇ 3...

ದೇಶದ ಆದಾಯ ರಹಸ್ಯ ಭೇದಿಸಲು ಕೇಂದ್ರ ಸಿದ್ಧತೆ: ಫೆಬ್ರವರಿಯಿಂದ ‘ಗೃಹ ಆದಾಯ ಸಮೀಕ್ಷೆ’ ಆರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಜಾತಿಗಣತಿ ಚರ್ಚೆಯಾಗುತ್ತಿರುವಾಗಲೇ, ಕೇಂದ್ರ ಸರ್ಕಾರವು ಮುಂದಿನ ವರ್ಷದ ಫೆಬ್ರವರಿಯಿಂದ ದೇಶಾದ್ಯಂತ ಆದಾಯ ಸಮೀಕ್ಷೆ ಕಾರ್ಯವನ್ನು ಆರಂಭಿಸಲು ನಿರ್ಧರಿಸಿದೆ. ಈ ಮಹತ್ವದ ಯೋಜನೆಯು ಭಾರತದಲ್ಲಿ ಮೊದಲ ಬಾರಿಗೆ ಮನೆ ಮಂದಿಯ...

ದೀಪಾವಳಿ ಹಬ್ಬ: ಬೆಂಗಳೂರು – ಮಂಗಳೂರು ನಡುವೆ ಎರಡು ವಿಶೇಷ ರೈಲುಗಳು ಸಂಚಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸುವ ಸಲುವಾಗಿ ಬೆಂಗಳೂರು ಮಂಗಳೂರು ನಡುವೆ 2 ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ನೈರುತ್ಯ ರೈಲ್ವೆಯು ವಿಶೇಷ ರೈಲು ಸೇವೆಗಳನ್ನು ಓಡಿಸಲು...

ಲೈಂಗಿಕ ಕಿರುಕುಳ ಆರೋಪ: ಚೈತನ್ಯಾನಂದ ಸರಸ್ವತಿ ಸನ್ಯಾಸಿಯೇ ಅಲ್ಲ ಎಂದ ಪೊಲೀಸರು

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ನ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಸನ್ಯಾಸಿಯೇ ಅಲ್ಲ ಎಂದು ದೆಹಲಿ ಪೊಲೀಸರು...

ರಾಜು ತಾಳಿಕೋಟೆ ನಿಧನ: ನಾಳೆ ವಿಜಯಪುರದಲ್ಲಿ ಅಂತಿಮ ಸಂಸ್ಕಾರ ಎಂದ ಪುತ್ರ ಭರತ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಹೃದಯಾಘಾತದಿಂದ ಇಂದು ಸಂಜೆ ನಿಧನರಾದ ಹಿರಿಯ ರಂಗ ಕಲಾವಿದ ಹಾಗೂ ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರ ಪುತ್ರ ಭರತ್ ತಾಳಿಕೋಟೆ ಅವರು ಉಡುಪಿಯ ಮಣಿಪಾಲ ಕೆಎಂಸಿ...

Benefits | ಚಳಿಗಾಲದ ಮ್ಯಾಜಿಕ್ ಡ್ರಿಂಕ್ ಕೇಸರಿ ಹಾಲು: ಇದು ಕೇವಲ ಕಾಂತಿಗಲ್ಲ, ಜೀವ ಶಕ್ತಿಗೂ ದಿವ್ಯೌಷಧ!

ಕೇಸರಿ ಹಾಲು ಕಣ್ಣುಗಳನ್ನು ಸೆಳೆಯುವಷ್ಟು ಆಕರ್ಷಕವಾಗಿ ಕಾಣುತ್ತದೆ. ಆದರೆ ಅದರ ಪ್ರಯೋಜನಗಳು ಕೇವಲ ದೃಶ್ಯಕ್ಕೆ ಸೀಮಿತವಾಗಿಲ್ಲ; ಇದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಇದನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !