March 15, 2026
Sunday, March 15, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮದುವೆಯಾಗಿ ಐದು ತಿಂಗಳಲ್ಲೇ ವಿಚ್ಛೇದನಕ್ಕೆ ತಯಾರಿ: ಕೆರಳಿದ ಗಂಡ ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಪತಿಯೇ ತನ್ನ ಪತ್ನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ನೇತ್ರಾ (32) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ನವೀನ್...

ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಕಲಬುರಗಿ ಬಂದ್‌: ಬಸ್‌ ನಿಲ್ದಾಣಕ್ಕೆ ಹೋರಾಟಗಾರರಿಂದ ಮುತ್ತಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  ಪ್ರವಾಹ ಹಾಗೂ ಅತಿವೃಷ್ಟಿ ಹಿನ್ನೆಲೆ ಕಲಬುರಗಿ ಜಿಲ್ಲೆಯನ್ನು ಹಸಿಬರ ಘೋಷಣೆಗೆ ಆಗ್ರಹಿಸಿ ಬಂದ್‌ಗೆ ರೈತ ಸಂಘಟನೆಗಳು ಕರೆಕೊಟ್ಟಿವೆ.ರೈತ ಸಂಘಟನೆಗಳು ಸೇರಿದಂತೆ 15ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ....

Health | ಶೀತ, ಕೆಮ್ಮು ಇದ್ರೆ ಗ್ರೀನ್ ಟೀ ಕುಡಿಯೋದಲ್ಲ, ಒಮ್ಮೆ ಬೆಲ್ಲದ ಚಹಾ ಕುಡಿದು ನೋಡಿ!

ಬದಲಾಗುತ್ತಿರುವ ಹವಾಮಾನದಿಂದಾಗಿ ಅನೇಕರು ಶೀತ, ಕೆಮ್ಮು, ಜ್ವರದ ತೊಂದರೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮಾತ್ರೆ ಅಥವಾ ಔಷಧಿಯ ಮೇಲೆ ಅವಲಂಬನೆಯಾಗುವ ಬದಲು, ಮನೆಯಲ್ಲೇ ಸಿಗುವ ಸಾಮಾನ್ಯ ಪದಾರ್ಥಗಳಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಅದರಲ್ಲೂ ಬೆಲ್ಲದ...

ದರ್ಶನ್ ಜೊತೆ ಕೆಲಸ ಮಾಡೋದು ಗೌರವ: ದಚ್ಚು ವ್ಯಕ್ತಿತ್ವಕ್ಕೆ ಸೆಲ್ಯೂಟ್ ಹೊಡೆದ ‘ಡೆವಿಲ್’ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ದರ್ಶನ್ ವಿರುದ್ಧ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ವಿವಾದ ಸದ್ದು ಮಾಡುತ್ತಿದ್ದರೂ, ಅವರ ಸಹನಟಿ ರಚನಾ ರೈ ಇದೀಗ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು...

CINE | ಭಾನುವಾರ ಒಂದೇ ದಿನ ಇಷ್ಟು ಕೋಟಿ ಕಲೆಕ್ಷನ್‌! ಒಟ್ಟಾರೆ ಗಲ್ಲಾಪೆಟ್ಟಿಗೆಯಲ್ಲಿ ಇರೋದೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟ, ನಿರ್ದೇಶಕ, ಬರಹಗಾರ ರಿಷಭ್‌ ಶೆಟ್ಟಿಯ ಕಾಂತಾರ ಚಾಪ್ಟರ್‌ - 1 ಸಿನಿಮಾ ಬಾಕ್ಸ್‌ ಆಫೀಸ್‌ ಅಲ್ಲಾಡಿಸಿದೆ. ಕಾಂತಾರ ಸಿನಿಮಾ ರಿಲೀಸ್‌ ಆಗಿ ಎರಡು ವಾರ ಕಳೆದಿದ್ದು, ಬಹುತೇಕರು...

ಜಬರ್ದಸ್ತ್ ರನ್ ಪೇರಿಸಿದ್ರು ಕೂಡ ಟೀಂ ಇಂಡಿಯಾಗೆ ನಿರಾಶೆ: ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ 13ನೇ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ರೋಚಕ ಪೈಪೋಟಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಜಯ ಸಾಧಿಸಿದೆ. ಮೊದಲು...

ತುಂಬಾ ಇಂಪಾರ್ಟೆಂಟ್‌ ಇಂದಿನ ಪೊಲಿಟಿಕಲ್‌ ಡಿನ್ನರ್‌! ಸಿಎಂ ಪ್ಲ್ಯಾನ್‌ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯ ರಾಜಕೀಯದಲ್ಲಿ ಸದ್ಯ ನೂರಾರು ಪ್ರಶ್ನೆಗಳು ಎದುರಾಗಿದೆ. ಈ ಪ್ರಶ್ನೆಗಳ ಮಧ್ಯೆ ಯಾರ ಕುರ್ಚಿ ಅಲುಗಾಡುತ್ತಿದೆ, ಯಾರಿಗೆ ಕೂರಲು ಕುರ್ಚಿ ಸಿಗಲಿದೆ ಎಂಬೆಲ್ಲಾ ಪ್ರಶ್ನೆಗಳು ಎದ್ದಿವೆ. ಈ ಮಧ್ಯೆಯೇ ಇಂದು...

LIFE | ಜೀವನದಲ್ಲಿ ಪಾಸಿಟಿವಿಟಿ ಹೆಚ್ಚಿಸೋಕೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ಇಂದಿನ ವೇಗದ ಬದುಕಿನಲ್ಲಿ ಒತ್ತಡ, ಆತಂಕ, ಮತ್ತು ನಕಾರಾತ್ಮಕ ಭಾವನೆಗಳು ಸಾಮಾನ್ಯವಾಗಿದೆ. ಆದರೆ ಮನಸ್ಸು ಶಾಂತವಾಗಿರಲು ಮತ್ತು ಸಂತೋಷದಿಂದ ಬದುಕಲು ಪಾಸಿಟಿವ್ ಆಲೋಚನೆಗಳು ಅತ್ಯಂತ ಅಗತ್ಯ. ಪಾಸಿಟಿವಿಟಿ ಎಂದರೆ ಕೇವಲ ನಗುವುದಲ್ಲ, ಅದು...

WEATHER | ರಾಜ್ಯದಲ್ಲಿ ಇನ್ನೂ ಮುಂದುವರಿಯಲಿದೆ ಮಳೆ, ಹವಾಮಾನ ಇಲಾಖೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಇಂದು ಸಹ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ,...

ದಿನಭವಿಷ್ಯ: ಆರೋಗ್ಯ ಸುಧಾರಣೆ ಮಾಡಿಕೊಳ್ಳಲು ಇಂದು ಉತ್ತಮ ದಿನ

ಮೇಷಅಧಿಕಾರಿಗಳ ಅವಕೃಪೆಗೆ ಗುರಿಯಾಗುವ ಸಾಧ್ಯತೆ. ಮನೆಯಲ್ಲೂ ಹೆಚ್ಚುವರಿ ಕೆಲಸದ ಹೊರೆ. ಖರ್ಚು ಹೆಚ್ಚಳ. ಒಟ್ಟಿನಲ್ಲಿ ಒತ್ತಡದ ದಿನ.ವೃಷಭಆರ್ಥಿಕ ಪರಿಸ್ಥಿತಿ ಉತ್ತಮ. ಸಾಲ ಕೊಟ್ಟಿದ್ದರೆ ವಾಪಸ್ ಸಿಗಲಿದೆ. ಮನೆಯಲ್ಲಿ ಉತ್ಸಾಹದ ವಾತಾವರಣ.ಬಹುಕಾಲದ ಬಳಿಕ ಆತ್ಮೀಯರ...

FOOD | ದಿಢೀರ್ ಅಂತ ರೆಡಿ ಆಗುತ್ತೆ ಈ ರವೆ ದೋಸೆ! ನೀವೂ ಒಮ್ಮೆ ಟ್ರೈ ಮಾಡಿ

ಬೆಳಿಗ್ಗೆ ಎದ್ದ ತಕ್ಷಣ ತಾಯಂದಿರ ಮೊದಲ ಯೋಚನೆ – "ಇವತ್ತು ತಿಂಡಿಗೆ ಏನು ಮಾಡೋದು ?" ಅನ್ನೋದೇ! ಅಂತಹ ಟೈಮ್ ನಲ್ಲಿ ತ್ವರಿತವಾಗಿ ತಯಾರಿಸಬಹುದಾದ, ಎಲ್ಲರಿಗೂ ಇಷ್ಟವಾಗುವ ಒಂದು ಸಿಂಪಲ್ ತಿಂಡಿ ಎಂದರೆ...

ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಹಲವರಿಗೆ ಗಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ ಕಾಲ್ತುಳಿತ ಸಂಭವಿಸಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಹಲವು ಮಾರ್ಗಗಳಿಗೆ ತೆರಳಬೇಕಿದ್ದ ರೈಲುಗಳು ಪ್ಲಾಟ್‌ಫಾರ್ಮ್‌ಗಳಲ್ಲಿ ನಿಂತಿದ್ದವು. ರೈಲಿನಿಂದ ಜನ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !