ಹೊಸದಿಗಂತ ವರದಿ ಉಳ್ಳಾಲ:ಅರಣ್ಯಾಧಿಕಾರಿಯೋರ್ವರು ನೆಲೆಸಿದ್ದ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಸೇರಿದಂತೆ ಹತ್ತೂವರೆ ಲಕ್ಷ ರೂಪಾಯಿ ನಗದು,181 ಗ್ರಾಂ ಚಿನ್ನ ಮತ್ತು ಬೆಳ್ಳಿಯನ್ನು ದೋಚಿದ ಘಟನೆ ಉಳ್ಳಾಲ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ತಂಡದ ಪ್ರತಿಭಾವಂತ ವೇಗದ ಬೌಲರ್ ವೈಶಾಕ್ ವಿಜಯ್ಕುಮಾರ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅವರು ತಮ್ಮ ದೀರ್ಘಕಾಲದ ಗೆಳತಿ...
ಭಾರತೀಯ ವಿವಾಹ ಸಂಪ್ರದಾಯಗಳಲ್ಲಿ ಅನೇಕ ವಿಶೇಷ ಆಚರಣೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಅರಿಶಿಣ ಶಾಸ್ತ್ರ. ಮದುವೆಯ ಒಂದು ಅಥವಾ ಎರಡು ದಿನಗಳ ಮೊದಲು ವಧು-ವರರಿಗೆ ಅರಿಶಿಣ ಹಚ್ಚುವ ಈ ಕಾರ್ಯಕ್ರಮ ಶುದ್ಧತೆ, ಆರೋಗ್ಯ ಮತ್ತು...
ಹೊಸದಿಗಂತ ಡಿಜಿಟಲ್ ಡೆಸ್ಕ್:15 ವರ್ಷಕ್ಕಿಂತ ಹಳೆಯದಾದ ಆಟೋರಿಕ್ಷಾಗಳ ಫಿಟ್ನೆಸ್ ಪ್ರಮಾಣಪತ್ರ ಮತ್ತು ತಪಾಸಣಾ ಶುಲ್ಕವನ್ನು 1,000 ರೂ.ಗಳಿಂದ ಈಗ 9,200 ರೂ.ಗಳಿಗೆ ಏರಿಸಲಾಗಿದೆ. ಇದು ಆಟೋ ಚಾಲಕರ ಚಿಂತೆಗೆ ಕಾರಣವಾಗಿದೆ.
ನಮಗೆ ವಿಷಯ ಗೊತ್ತಿಲ್ಲ,...
ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ. ಮನೆಯಿಂದ ಹೊರಗೆ ಬಂದು ಮೇಲೆ ನೋಡೋಕೆ ಕಷ್ಟ ಎನ್ನುವಷ್ಟು ಬಿಸಿಲು ಚುಚ್ಚುವಂತಿದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ, ಸಮ್ಮರ್ನಲ್ಲಿ ಆರೋಗ್ಯ ಕಾಪಾಡೋಕೆ ಈ ಕೆಲಸಗಳನ್ನು ಮಾಡಬೇಡಿ..ಪ್ಯಾಕೇಜ್ ಜ್ಯೂಸ್,...
ಹೊಸದಿಗಂತ ಡಿಜಿಟಲ್ ಡೆಸ್ಕ್:ಪ್ರೀತಿ ಮಾಡೋಕೆ ಯಾವ ಅಡ್ಡಿಯೂ ಇಲ್ಲ, ಆದರೆ ಮದುವೆ ಅಂತ ಬಂದಾಗ ಜನರಿಗೆ ಜಾತಿ ಅಡ್ಡವಾಗುತ್ತದೆ. ಪ್ರೀತಿಯ ಮುಂದೆ ಜಾತಿಯನ್ನು ಆಯ್ಕೆ ಮಾಡಿ ಪ್ರೀತಿಸಿದವರ ಕೈ ಬಿಡುತ್ತಾರೆ. ತಮಿಳುನಾಡಿನ ಸೇಲಂನಲ್ಲಿ...
ಸಾಮಗ್ರಿಗಳುರಾಗಿಅಕ್ಕಿಉದ್ದಿನಬೇಳೆಕಡ್ಲೆಬೇಳೆಉಪ್ಪು
https://hosadigantha.com/food-this-thimare-tambuli-will-keep-your-body-cool-try-it/
ಮಾಡುವ ವಿಧಾನಮೊದಲು ರಾಗಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿನಂತರ ತೊಳೆದ ಅಕ್ಕಿ, ಕಡ್ಲೆಬೇಳೆ, ಉದ್ದಿನಬೇಳೆ, ಮೆಂತ್ಯೆ ಹಾಕಿಇನ್ನು ಎಂಟು ಗಂಟೆಗಳ ಕಾಲ ನೆನೆಸಿನಂತರ ನುಣ್ಣಗೆ ರುಬ್ಬಿ ರಾತ್ರಿಯಿಡೀ ಫರ್ಮೆಂಟ್ ಆಗಲು ಬಿಡಿಬೆಳಗ್ಗೆ ಇದನ್ನು ದೋಸೆಯಾಗಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಹೊಸತನದೊಂದಿಗೆ ವೀಕ್ಷಕರನ್ನು ಮನರಂಜಿಸಿ ನಂ.1 ಸ್ಥಾನ ಪಡೆದಿರುವ ಜೀ಼ ಕನ್ನಡ 2026 ಶುರುವಿಗೆ ಮತ್ತೊಂದು ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ ಹೊಚ್ಚಹೊಸ...
ಹೆಣ್ಣು ಇಂದು ಕೆಲಸ ಮಾಡುತ್ತಾಳೆ, ಸಂಪಾದಿಸುತ್ತಾಳೆ, ನಿರ್ಧಾರ ತೆಗೆದುಕೊಳ್ಳುತ್ತಾಳೆ. ಆದರೂ ಸಮಾಜ ಇನ್ನೂ ಕೇಳುವ ಪ್ರಶ್ನೆ ಒಂದೇ “ಇಷ್ಟು ಧೈರ್ಯ ಯಾಕೆ?”
ಯಾಕೆಂದರೆ ಅವಳು ಈಗ ಮೌನವಾಗಿಲ್ಲ.
ಹೆಣ್ಣಿನ ಸ್ವಾತಂತ್ರ್ಯವನ್ನು ಇನ್ನೂ ಹಲವರು “ಅತಿರೇಕ” ಎಂದು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಈಗಿನ ಕಾಲದ ಮಕ್ಕಳು ಯಾರಿಗೂ ಹೆದರೋದಿಲ್ಲ. ಮನೆಯಲ್ಲಿ ಯಾರಿಗೂ ಭಯ ಪಡೋದಿಲ್ಲ ಎಂದು ಶಾಲೆಗೆ ಕಳಿಸಿದರೆ ಶಾಲೆಯಲ್ಲಿ ಟೀಚರ್ಸ್ ಮಾತು ಕೇಳದ ಮಟ್ಟಿಗೆ ಬೆಳೆದಿದ್ದಾರೆ. ಒಂದೇಟು ಕೊಟ್ಟರೂ ಪರವಾಗಿಲ್ಲ ಬುದ್ಧಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಹಲವು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆ ಜಗತ್ತಿನಲ್ಲಿ ಮೂರನೇ ಮಹಾಯುದ್ಧದ ಭೀತಿ ಮತ್ತೆ ಚರ್ಚೆಗೆ ಬಂದಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲೇ ಅಮೆರಿಕ ತನ್ನ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಮಕಾತಿಯಲ್ಲಿ ಒಳಮೀಸಲಾತಿ ವಿಚಾರವಾಗಿ ಉಂಟಾಗಿರುವ ಗೊಂದಲದ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ...