October 2, 2026
Friday, October 2, 2026
spot_img

FOOD | ಬೇಸಿಗೆಗೆ ಬೆಸ್ಟ್‌ ರಾಗಿ, ರುಚಿ ಹಾಗೂ ಆರೋಗ್ಯವಾದ ರಾಗಿ ದೋಸೆ ಇಂದೇ ತಯಾರಿಸಿ

ಸಾಮಗ್ರಿಗಳು
ರಾಗಿ
ಅಕ್ಕಿ
ಉದ್ದಿನಬೇಳೆ
ಕಡ್ಲೆಬೇಳೆ
ಉಪ್ಪು

ಮಾಡುವ ವಿಧಾನ
ಮೊದಲು ರಾಗಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ
ನಂತರ ತೊಳೆದ ಅಕ್ಕಿ, ಕಡ್ಲೆಬೇಳೆ, ಉದ್ದಿನಬೇಳೆ, ಮೆಂತ್ಯೆ ಹಾಕಿ
ಇನ್ನು ಎಂಟು ಗಂಟೆಗಳ ಕಾಲ ನೆನೆಸಿ
ನಂತರ ನುಣ್ಣಗೆ ರುಬ್ಬಿ ರಾತ್ರಿಯಿಡೀ ಫರ್ಮೆಂಟ್‌ ಆಗಲು ಬಿಡಿ
ಬೆಳಗ್ಗೆ ಇದನ್ನು ದೋಸೆಯಾಗಿ ತಯಾರಿಸಿ ಚಟ್ನಿ ಹಾಗೂ ಪಲ್ಯದ ಜೊತೆ ಸೇವಿಸಿ

Must Read