May 1, 2026
Friday, May 1, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

IPL ನಲ್ಲಿ 200 ವಿಕೆಟ್ ಕಿತ್ತ ಭುವಿ: ಟಾಪ್ 2 ನಲ್ಲಿ ಸ್ಥಾನ ಪಡೆದ RCB ವೇಗದ ಬೌಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ದಾಖಲೆ ನಿರ್ಮಾಣವಾಗಿದೆ. ಆರ್‌ಸಿಬಿ ಪರ ಆಡುತ್ತಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಟೂರ್ನಿಯಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಎರಡನೇ ಬೌಲರ್ ಎಂಬ ಅಪೂರ್ವ...

ಅವ್ರು ವೀವ್ಸ್ ಮಾಡ್ಕೊಳೋದಕ್ಕೆ ಮಹಿಳೆಯರ ದೇಹ ಮಾರಾಟ ಮಾಡ್ತಿದ್ದಾರೆ: ಪಾಪರಾಜಿ ವಿರುದ್ಧ ಜಾನ್ವಿ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಖಾಸಗಿ ಕ್ಷಣಗಳನ್ನು ಅನುಮತಿ ಇಲ್ಲದೆ ಚಿತ್ರಿಸಿ ವೈರಲ್ ಮಾಡುವ ಪಾಪರಾಜಿ ಸಂಸ್ಕೃತಿ ವಿರುದ್ಧ ಇದೀಗ ಬಾಲಿವುಡ್‌ನಲ್ಲೂ ಧ್ವನಿ ಗಟ್ಟಿಯಾಗುತ್ತಿದೆ. ಇತ್ತೀಚೆಗೆ ಕನ್ನಡ ನಟಿ ಸಪ್ತಮಿ ಗೌಡ ಈ...

RCB vs CSK ಮ್ಯಾಚ್ ನೋಡಿದ್ರಾ? ಏನ್ ಆಟ ಅಂತೀರಾ..! ಆರ್​ಸಿಬಿ ದಾಳಿಗೆ ಎದುರಾಳಿಗಳು ಉಳಿಯೋದುಂಟಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ತವರಿನ ಅಭಿಮಾನಿಗಳ ಕೂಗಾಟದ ನಡುವೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತೊಮ್ಮೆ ತನ್ನ ಬಲವನ್ನು ಸಾಬೀತುಪಡಿಸಿದೆ. ಐಪಿಎಲ್ 2026ರ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದ ಬೆಂಗಳೂರು...

LIFE | ಸಮಯ ಬದಲಾಗುತ್ತಾ ಹೋದಂತೆ ನಮ್ಮ ಆದ್ಯತೆಗಳೂ ಯಾಕೆ ಬದಲಾಗುತ್ತವೆ?

ಜೀವನದಲ್ಲಿ ಒಂದೇ ವಿಷಯ ಸದಾ ಒಂದೇ ರೀತಿ ಮುಖ್ಯವಾಗಿರೋದಿಲ್ಲ. ಒಂದು ಹಂತದಲ್ಲಿ ಯಶಸ್ಸು ಮುಖ್ಯವಾಗಿರಬಹುದು, ಮತ್ತೊಂದು ಹಂತದಲ್ಲಿ ಮನಸ್ಸಿನ ಶಾಂತಿ. ಕೆಲವೊಮ್ಮೆ ಕನಸುಗಳ ಹಿಂದೆ ಓಡುವುದು ಮೊದಲ ಆದ್ಯತೆ ಆಗಿರುತ್ತದೆ, ಮತ್ತೆ ಕೆಲವೊಮ್ಮೆ...

ಪಲ್ಯ, ಗ್ರೇವಿ & More 54 | ಉತ್ತರ ಕರ್ನಾಟಕ ಸ್ಟೈಲ್​ ಬದನೆಕಾಯಿ ಎಣ್ಣೆಗಾಯಿ: ತಿಂದವರು ರೆಸಿಪಿ ಕೇಳೋದಂತೂ ಗ್ಯಾರಂಟಿ

ಉತ್ತರ ಕರ್ನಾಟಕದ ಊಟದಲ್ಲಿ ಎಣ್ಣೆಗಾಯಿ ಅಂದ್ರೆ ವಿಶೇಷ ಸ್ಥಾನ. ಜೋಳದ ರೊಟ್ಟಿ, ಅನ್ನ ಅಥವಾ ಚಪಾತಿಯ ಜೊತೆಗೆ ಈ ಬದನೆಕಾಯಿ ಎಣ್ಣೆಗಾಯಿ ಸಿಕ್ಕಿದ್ರೆ ಊಟದ ರುಚಿಯೇ ಬೇರೆ. ಮಸಾಲೆಯ ಸುವಾಸನೆ, ಕಡಲೆಕಾಯಿ–ಎಳ್ಳಿನ ರುಚಿ...

WEATHER | ರಾಜ್ಯದಲ್ಲಿ ಇವತ್ತು ಕೂಡ ಮಳೆಯಾಗುವ ಎಲ್ಲಾ ಲಕ್ಷಣಗಳು ಇದ್ಯಂತೆ: 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಚಟುವಟಿಕೆ ಹೆಚ್ಚಾಗಿದ್ದು, ಇಂದು ಸಹ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ...

ದಿನಭವಿಷ್ಯ: ಹೆಂಡತಿ ಜೊತೆ ಜಗಳ ಆಡ್ಬೇಡಿ, ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರ್ಲಿ

ಮೇಷವೈಯಕ್ತಿಕವಾಗಿ ಅನಿರೀಕ್ಷಿತ ಬೆಳವಣಿಗೆ ಸಂಭವ. ಅದಕ್ಕೆ ಹೊಂದಿಕೊಳ್ಳಿ. ಮನೆಯಲ್ಲಿ ಸಂಘರ್ಷದ ಸನ್ನಿವೇಶ. ಸಹನೆಯಿಂದ ವರ್ತಿಸಿ.ವೃಷಭಭಾವನಾತ್ಮಕ ಪರಿಸ್ಥಿತಿ ಏರ್ಪಡಬಹುದು. ಸಂಗಾತಿ ಜತೆ ವೈಮನಸ್ಸು. ಹೊಂದಾಣಿಕೆ ಸಾಧಿಸಿ. ಧನಹಾನಿ ಉಂಟಾದೀತು. ಆರೋಗ್ಯದ ಬಗ್ಗೆ ಚಿಂತೆ.ಮಿಥುನದಿನವಿಡೀ ಏನಾದರೊಂದು...

ಹಾರ್ಮುಜ್ ಜಲಸಂಧಿ ತೆರೆಯಿರಿ, ಇಲ್ಲವಾದ್ರೆ ನರಕ ತೋರಿಸುವೆ: ಮತ್ತೆ ಇರಾನ್ ವಿರುದ್ಧ ಗುಡುಗಿದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ವಿರುದ್ಧ ಕೆಂಡ ಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು 48 ಗಂಟೆಗಳ ಗಡುವು ವಿಧಿಸಿದ್ದು, ಇದರ ಬೆನ್ನಲ್ಲೇ ಮತ್ತಷ್ಟು ಆಕ್ರೋಶ ಭರಿತವಾಗಿ ಎಚ್ಚರಿಕೆ...

ದೇಶದಲ್ಲಿ ಎಲ್​ಪಿಜಿ ಕೊರತೆಯಿಲ್ಲ, ಬುಕಿಂಗ್ ಪ್ರಮಾಣ 95% ಹೆಚ್ಚಳ: ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆಯೂ ದೇಶದಲ್ಲಿ ಇಂಧನ ಸರಬರಾಜು ಯಥಾಸ್ಥಿತಿಯಲ್ಲಿ ಸಾಗುತ್ತಿದ್ದು, ಯಾವುದೇ ಅಭಾವ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ...

ಚಿನ್ನಸ್ವಾಮಿಯಲ್ಲಿ ಸಿಕ್ಸರ್ ಗಳ ಸುರಿಮಳೆ: ಸಿಎಸ್‌ಕೆ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಆರ್‌ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಿಕ್ಸರ್ ಗಳ ಸುರಿಮಳೆಯೇ ಸುರಿದಿದ್ದು, ಭರ್ಜರಿ ಬ್ಯಾಟಿಂಗ್ ನಡೆಸಿದ ಹಾಲಿ ಚಾಂಪಿಯನ್ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡು 250 ರನ್​ಗಳ ದಾಖಲೆಯ ಮೊತ್ತ ಗಳಿಸಿದೆ. ಟಾಸ್ ಸೋತು...

IPL | ಚೆನ್ನೈ ವಿರುದ್ಧ ಅಪರೂಪದ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ವಿರಾಟ್‌ ಕೊಹ್ಲಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಪಂದ್ಯದಲ್ಲಿ 18 ಎಸೆತಗಳಲ್ಲಿ 28 ರನ್ ಗಳಿಸಿದ ಕೊಹ್ಲಿ ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ...

ಪಿಎಸ್‌ಎಲ್‌ ಲೀಗ್ ನಲ್ಲಿ ಚೆಂಡು ವಿರೂಪ ಪ್ರಕರಣ: ಪಾಕಿಸ್ತಾನ ಆಟಗಾರ ಫಖರ್ ಜಮಾನ್ ಬ್ಯಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಫಖರ್ ಜಮಾನ್ ಗೆ ನಿಷೇಧ ವಿಧಿಸಲಾಗಿದೆ. ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !