March 23, 2026
Monday, March 23, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಭಾರೀ ಮಳೆಯಿಂದಾಗಿ ಸಕಲೇಶಪುರ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಭೂಕುಸಿತ, ಸಂಚಾರ ಅಸ್ತವ್ಯಸ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಸಾಲಿನಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಪರಿಣಾಮ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಬಿಸಿಲೆ ಘಾಟ್ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ರಾಜ್ಯ ಹೆದ್ದಾರಿ...

ಸಮೋಸಾದಿಂದ ಜೀವಕ್ಕೇ ಕುತ್ತು! ತಿನ್ನಲು ಕೊಡಿಸದ ಪತಿ ಮೇಲೆ ಪತ್ನಿ, ಕುಟುಂಬಸ್ಥರಿಂದ ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಮೋಸಾ ತರದಿದ್ದಕ್ಕೆ ಪತ್ನಿ ಮತ್ತು ಆಕೆಯ ಸಂಬಂಧಿಕರು ವ್ಯಕ್ತಿಯೊಬ್ಬನನ್ನು ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊಲೆ ಯತ್ನದ ಆರೋಪದ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆನಂದಪುರದ ನಿವಾಸಿ...

18 ಪ್ರಕರಣದಲ್ಲಿ ಬೇಕಾಗಿದ್ದ ಬಿಹಾರದ ಶಂಕಿತ ನಕ್ಸಲ್‌ ರಾಯಚೂರಲ್ಲಿ ಅರೆಸ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಹಾರದಲ್ಲಿ ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಸುಮಾರು 18 ಪ್ರಕರಣದಲ್ಲಿ ಬೇಕಾಗಿದ್ದ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ರಾಯಚೂರಿನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಬಿಹಾರ ಮೂಲದ ಮನೋಜ್ ಸದಾ ಎಂದು ಗುರುತಿಸಲಾಗಿದೆ. ಈತ...

ಕಣ್ಣಿಗೆ ಕಾಣಿಸುವಂತೆಯೇ ಏರಿಕೆಯಾಗ್ತಿದೆ ಚಿನ್ನದ ಬೆಲೆ: 2026ರ ಹೊತ್ತಿಗೆ 10 ಗ್ರಾಂಗೆ 1.25 ಲಕ್ಷಕ್ಕೆ ಏರಿಕೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. 2026ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,25,000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಸಿಐಸಿಐ ಬ್ಯಾಂಕಿನ ಎಕನಾಮಿಕ್‌ ರಿಸರ್ಚ್‌ ಗ್ರೂಪ್‌ ತಿಳಿಸಿದೆ. 2025ರ ಅಂತ್ಯದ...

FOOD | ಇಂದು ತಿಂಡಿಗೆ ಏನು? ಚಿಂತೆ ಬಿಡಿ ಸಿಂಪಲ್‌ ಆದ ಕಲಸವಲಕ್ಕಿ ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳುಅವಲಕ್ಕಿಸೌತೆಕಾಯಿಈರುಳ್ಳಿಕೊತ್ತಂಬರಿ ಸೊಪ್ಪುಕಾಯಿತುರಿಎಣ್ಣೆಸಾಸಿವೆಜೀರಿಗೆ ಕಡ್ಲೆಬೇಳೆಶೇಂಗಾಕರಿಬೇವುಹಸಿಮೆಣಸುಮಾಡುವ ವಿಧಾನಮೊದಲು ಅವಲಕ್ಕಿಯನ್ನು ತೊಳೆದು ನೆನೆಸಿ, ಇದಕ್ಕೆ ಸೌತೆಕಾಯಿ, ಹಸಿ ಈರುಳ್ಳಿ, ಕಾಯಿತುರಿ ಹಾಕಿ ಇಟ್ಟುಕೊಳ್ಳಿತೆಳು ಅವಲಕ್ಕಿ ಸೂಕ್ತನಂತರ ಒಗರಣೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಕಡ್ಲೆಬೇಳೆ, ಜೀರಿಗೆ, ಶೇಂಗಾ,...

ಜಕ್ಕೂರು ಏರೋಡ್ರೋಂ ವಿಸ್ತರಣೆ – ಸ್ಥಳ ಬಳಕೆಗೆ ಸಿಎಂ ಸಿದ್ದರಾಮಯ್ಯ ಚಿಂತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜಕ್ಕೂರು ಏರೋಡ್ರೋಂ ರನ್ ವೇ ವಿಸ್ತರಿಸಿಸಲು ಹಾಗೂ ಈ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಏನೇನು ಮಾಡಬಹುದೆಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಕ್ಕೂರು ಸರ್ಕಾರಿ...

ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ : ರಾಜಭವನದ ಬಳಿ ಧರೆಗುರುಳಿದ ಬೃಹತ್ ಮರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನಲ್ಲಿ ನಗರದಲ್ಲಿ ಸುರಿದ ಭಾರೀ ಮಳೆಗೆ ರಾಜಭವನದ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಬುಡ ಸಮೇತ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಪೊಲೀಸ್ ತಿಮ್ಮಯ್ಯ...

WEATHER |ಮುಂದಿನ ಮೂರ್ನಾಲ್ಕು ದಿನ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರ್ನಾಲ್ಕು ದಿನ ಬೆಂಗಳೂರಿನ ಹಲವೆಡೆ ಹಗುರದಿಂದ ಸಾಧಾರಣ ಮಳೆ ಹಾಗೂ ಗುಡುಗು ಸಹಿತ...

ದಿನಭವಿಷ್ಯ: ನಿಮ್ಮ ಪಾಲಿಗೆ ಇಂದು ವಿಶೇಷ ದಿನ, ಮಹತ್ತರ ಬೆಳವಣಿಗೆ ಸಂಭವ

ಮೇಷ. ನಿಮ್ಮ ಪಾಲಿಗೆ ವಿಶೇಷ ದಿನ. ಮಹತ್ತರ ಬೆಳವಣಿಗೆ ಸಂಭವ.  ಕೌಟುಂಬಿಕ ಬಿಕ್ಕಟ್ಟು ನಿಮಗೆ ಪೂರಕವಾಗಿ ಪರಿಹಾರ ಕಾಣುವುದು.ವೃಷಭಭಾವನಾತ್ಮಕ ಏರುಪೇರು ಅನುಭವಿ ಸುವಿರಿ. ಆಪ್ತರೊಬ್ಬರ ವರ್ತನೆಯಿಂದ ಮನಸ್ಸಿಗೆ ನೋವು. ಅವರ ಜತೆ ಹೊಂದಾಣಿಕೆ ಸಾಽಸಿರಿ....

Myth | ಪ್ರತಿ ರಾತ್ರಿ ಮಲಗೋಕೆ ಮುಂಚೆ ದೇವರ ಸ್ಮರಣೆ ಮಾಡಿ ಅನ್ನೋದರ ಹಿಂದಿನ ಕಾರಣ ಏನು?

ರಾತ್ರಿ ಮಲಗುವ ಮೊದಲು ದೇವರ ಸ್ಮರಣೆ ಮಾಡುವುದರ ಹಿಂದಿನ ಪ್ರಮುಖ ಕಾರಣಗಳು ಇಲ್ಲಿವೆ: ಮಾನಸಿಕ ಶಾಂತಿ ಮತ್ತು ಸಮಾಧಾನ: ದಿನವಿಡೀ ನಡೆದ ಘಟನೆಗಳು ಮತ್ತು ಒತ್ತಡಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಮಲಗುವ ಮುನ್ನ...

ಹೇಗಿತ್ತು ನೋಡಿ ಪಾಕ್ ಮೇಲಿನ ಅಟ್ಯಾಕ್: ಆಪರೇಷನ್‌ ಸಿಂದೂರ್‌ನ ಹೊಸ ವಿಡಿಯೋ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಹಲ್ಗಾಮ್‌ನಲ್ಲಿ ಉಗ್ರ ದಾಳಿ ನಂತರ, ಭಾರತವು ಪಾಕಿಸ್ತಾನ ಮತ್ತು ಅಲ್ಲಿ ಪೋಷಿಸಲ್ಪಟ್ಟ ಭಯೋತ್ಪಾದಕರಿಗೆ ಆಪರೇಷನ್ ಸಿಂದೂರ್ ಮೂಲಕ ತಕ್ಕ ಉತ್ತರ ಕೊಟ್ಟಿದೆ.ಕೆಲವೇ ದಿನದಲ್ಲಿ ಪಾಕಿಸ್ತಾನ ಕದನ ವಿರಾಮಕ್ಕೆ ಭಾರತೀಯ...

ಶಾಸಕ ವೀರೇಂದ್ರ ಪಪ್ಪಿಗೆ ಮತ್ತೊಂದು ಬಿಗ್ ಶಾಕ್: 55 ಕೋಟಿ ಹಣ ಸೀಜ್ ಮಾಡಿದ ED

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ ಶಾಸಕ ವಿರೇಂದ್ರ ಪಪ್ಪಿ ಬಂಧನ ಪ್ರಕರಣ ಸಂಬಂಧ ಬರೋಬ್ಬರಿ 55 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಈ ಬಗ್ಗೆ ಇಡಿ ಮಾಧ್ಯಮ ಪ್ರಕಟಣೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !