April 7, 2026
Tuesday, April 7, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

VTU Results Out: ನಿಮ್ಮ ಯುಎಸ್ಎನ್ ನಂಬರ್ ರೆಡಿ ಇಟ್ಕೊಳ್ಳಿ, ರಿಸಲ್ಟ್ ಬಂದಿದೆ!

ಹೊಸದಿಗಂತ ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (VTU) ಡಿಸೆಂಬರ್ 2025 ಮತ್ತು ಜನವರಿ 2026ರಲ್ಲಿ ನಡೆಸಿದ್ದ ವಿವಿಧ ಸ್ನಾತಕ (UG) ಮತ್ತು ಸ್ನಾತಕೋತ್ತರ (PG) ಪದವಿ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಮಾರ್ಚ್ 3ರಂದು ಅಧಿಕೃತವಾಗಿ...

ನಟ ವಿಜಯ್ ಡಿವೋರ್ಸ್​ ಕೇಸ್ ಗೆ ಟ್ವಿಸ್ಟ್: ಪತ್ನಿ ಸಂಗೀತಾಗೆ 250 ಕೋಟಿ ರೂ. ಕೊಡಲು ಮುಂದಾದ್ರ ದಳಪತಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:ದಳಪತಿ ವಿಜಯ್ ಸದ್ಯ ರಾಜಕೀಯದಲ್ಲಿ ತೊಡಗಿದ್ದು, ಮುಂಬರುವ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ವೈಯಕ್ತಿಕ ಜೀವನದ ವಿಚಾರದಲ್ಲಿ ಸುದ್ದಿಯಲ್ಲಿದ್ದು, ವಿಜಯ್ ಅವರ ವಿವಾಹೇತರ ಸಂಬಂಧಗಳು ಮತ್ತು ಗಂಭೀರ ವೈವಾಹಿಕ ಸಮಸ್ಯೆಗಳ...

2.85 ಲಕ್ಷ ಹುದ್ದೆಗಳು ಖಾಲಿ, ಯುವಕರು ಬೀದಿಯಲ್ಲಿ: ರಾಜ್ಯ ಸರ್ಕಾರದ ವಿಫಲತೆ ಬಿಚ್ಚಿಟ್ಟ ಶ್ರೀರಾಮುಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಕಾಂಗ್ರೆಸ್ ಸರ್ಕಾರವು ಮೀಸಲಾತಿ ಅನುಷ್ಠಾನದಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದ ಸಮುದಾಯಗಳಿಗೆ ದ್ರೋಹ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು...

ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ: ದುಬೈನಲ್ಲಿ ನಾನು ಸೇಫ್ ಆಗಿದ್ದೇನೆ ಎಂದ ಹನಿ ಸಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು, ಇದರ ನಡುವೆ ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ ಎಂದು ಯೋ ಯೋ ಹನಿ ಸಿಂಗ್ ತಿಳಿಸಿದ್ದಾರೆ. ಇರಾನ್ ಅಮರಿಕದ ವಾಯು ನೆಲೆಯನ್ನು ಗುರಿಯಾಗಿಸಿಕೊಂಡು ಅಬುಧಾಬಿ, ದುಬೈ, ಕತಾರ್...

ಕಮಲ ಪಡೆಯಲ್ಲಿ ಹೊಸ ಸಂಚಲನ: ಧಾರವಾಡ ವಿಭಾಗದ ಸಂಘಟನಾ ಚುಕ್ಕಾಣಿ ಹಿಡಿದ ಜಯತೀರ್ಥ ಕಟ್ಟಿ

ಹೊಸದಿಗಂತ ಹುಬ್ಬಳ್ಳಿ: ಮುಂಬರುವ ರಾಜಕೀಯ ಚಟುವಟಿಕೆಗಳು ಹಾಗೂ ಚುನಾವಣಾ ಸವಾಲುಗಳನ್ನು ಎದುರಿಸಲು ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು...

ಟಿ20 ವಿಶ್ವಕಪ್ ನತ್ತ ಕ್ರೀಡಾಭಿಮಾನಿಗಳ ನೋಟ: ಹೊಸ ದಾಖಲೆ ಬರೆದ ವೀಕ್ಷಕರ ಸಂಖ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:ಈ ಬಾರಿಯ ಟಿ20 ವಿಶ್ವಕಪ್ ಯಾರ ಪಾಲಾಗಲಿದೆ ಎಂಬ ಕಾತುರ ಪ್ರಪಂಚದಾದ್ಯಂತದ ಅಭಿಮಾನಿಗಳಿದ್ದು, ಈಗಾಗಲೇ ಸೆಮಿ ಫೈನಲ್ ಹಂತದ ವರೆಗೂ ಬಂದು ನಿಂತಿದೆ. ಇದರ ನಡುವೆ ಪಂದ್ಯಗಳು ರೋಮಾಂಚನಕಾರಿಯಾಗಿದ್ದರಿಂದ ಡಿಜಿಟಲ್ ವೇದಿಕೆಗಳ...

‘ದಿ ಕೇರಳ ಸ್ಟೋರಿ 2’ಗೆ ಹೈಕೋರ್ಟ್ ಸಂಕಷ್ಟ: ಶೀರ್ಷಿಕೆ ಬದಲಿಸಲು ಆಗ್ರಹಿಸಿ ಅರ್ಜಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ಸೀಕ್ವೆಲ್ ಈಗ ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಮಾರ್ಚ್ 3ರಂದು ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ಹಾಗೂ ವಕೀಲರು ಜಂಟಿಯಾಗಿ ಕೇರಳ...

ಕಲಬುರಗಿಯಲ್ಲಿ ಟೆನಿಸ್ ಫೀವರ್: ಎರಡನೇ ಸುತ್ತಿಗೆ ಭಾರತದ ಮೂವರು ಆಟಗಾರ್ತಿಯರ ಎಂಟ್ರಿ

ಹೊಸದಿಗಂತ ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತೀಯ ಆಟಗಾರ್ತಿಯರ ವಿಜಯಯಾತ್ರೆ ಮುಂದುವರಿದಿದೆ. ಬುಧವಾರ ನಡೆದ ರೋಚಕ ಪಂದ್ಯಗಳಲ್ಲಿ ಭಾರತದ ಜೀಲ್ ದೇಸಾಯಿ...

T20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌: ಆಫ್ರಿಕಾ ವಿರುದ್ಧ ಟಾಸ್​ ಗೆದ್ದ ನ್ಯೂಜಿಲ್ಯಾಂಡ್ ಬೌಲಿಂಗ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:T20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮುಖಾಮುಖಿಯಾಗಿವೆ.ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಆಫ್ರಿಕಾ ತಂಡ ಮೂರು...

ಮುಂಡಗೋಡಿನಲ್ಲಿ ಟಿಬೆಟಿಯನ್ ಹೊಸ ವರುಷದ ಸಂಭ್ರಮ: ವಿಧ್ಯುಕ್ತವಾಗಿ ಸಂಪನ್ನಗೊಂಡ ‘ಲೋಸಾರ್’ ಹಬ್ಬ!

ಹೊಸದಿಗಂತ ಮುಂಡಗೋಡು: ಟಿಬೆಟಿಯನ್ನರ ಹೊಸ ವರ್ಷವಾದ 'ಲೋಸಾರ್' ಹಬ್ಬದ ಸಡಗರವು ಬುಧವಾರ ಶಾಸ್ತ್ರೋಕ್ತವಾಗಿ ನೆರವೇರಿದ 'ಭೂತ ದಹನ' ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು. ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ. 1ರ ಬೌದ್ಧ ಮಂದಿರದಲ್ಲಿ ನಡೆದ ಈ ಧಾರ್ಮಿಕ...

ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಲ್ಲಿ ಮಿಂದೆದ್ದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:ದೆಹಲಿ ಎಐಸಿಸಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೋಳಿ ಆಚರಿಸಿ ಸಂಭ್ರಮಿಸಿದರು. ಈ ವೇಳೆ ಎಲ್ಲರಿಗೂ ಪ್ರೀತಿಯಿಂದ ತುಂಬಿದ ಮತ್ತು ದ್ವೇಷವನ್ನು ಹೋಗಲಾಡಿಸುವ ಹೋಳಿಯನ್ನು ಹಾರೈಸಿದ...

ಬಿಹಾರದಲ್ಲಿ ಭಾರೀ ದುರಂತ: ನೀರು ತುಂಬಿದ ಹೊಂಡದಲ್ಲಿ ಮುಳುಗಿ ಆರು ಮಕ್ಕಳು ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:ನೀರು ತುಂಬಿದ ಹೊಂಡದಲ್ಲಿ ಸ್ನಾನ ಮಾಡುವಾಗ ಐದು ಬಾಲಕಿಯರು ಸೇರಿದಂತೆ ಆರು ಮಕ್ಕಳು ಮುಳುಗಿ ಸಾವನ್ನಪ್ಪಿದ ಘಟನೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ. ಕೇಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲೋಹರ್ಗವ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !