May 10, 2026
Sunday, May 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

IPL2026 | ವಾಂಖೆಡೆಯಲ್ಲಿ ಬಿಗ್ ಮ್ಯಾಚ್: ಕೋಲ್ಕತ್ತಾ ವಿರುದ್ಧ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದ್ದು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮುಂಬೈ ತಂಡದ ಪ್ಲೇಯಿಂಗ್...

ಆಟಕ್ಕುಂಟು ಲೆಕ್ಕಕ್ಕಿಲ್ಲ ತೃತೀಯ ಭಾಷೆ: ಶಿಕ್ಷಣ ಸಚಿವರ ವಿರುದ್ಧ ಸಂಸದ ಕಾಗೇರಿ ಕೆಂಡಾಮಂಡಲ!

ಹೊಸದಿಗಂತ ಶಿರಸಿ: ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಶಿಕ್ಷಣ ಇಲಾಖೆ ತಂದಿರುವ ಇತ್ತೀಚಿನ ಬದಲಾವಣೆಗಳ ವಿರುದ್ಧ ಮಾಜಿ ಶಿಕ್ಷಣ ಸಚಿವರು ಹಾಗೂ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ...

ಗಲ್ಫ್ ಕಿಚ್ಚಿಗೆ ಕರುನಾಡು ತತ್ತರ: ಸಿಲಿಂಡರ್ ಇಲ್ಲದಿದ್ರೆ ಸೌದೆ ಒಲೆ ಹಚ್ಚಿ ಅಂದ್ರು ಮುನಿಯಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಲ್ಫ್ ಯುದ್ಧವು 30ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಕರ್ನಾಟಕದಲ್ಲಿ ಎಲ್‌ಪಿಜಿ ಬಿಕ್ಕಟ್ಟು ತಾರಕಕ್ಕೇರಿದೆ. ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ಹೋಟೆಲ್ ಮತ್ತು ಕೈಗಾರಿಕೆಗಳು ಸ್ತಬ್ದಗೊಂಡಿದ್ದರೆ, ಸಾರ್ವಜನಿಕರು ಖಾಲಿ ಸಿಲಿಂಡರ್ ಹಿಡಿದು ಏಜೆನ್ಸಿಗಳ ಮುಂದೆ...

ಗಲ್ಫ್ ರಾಷ್ಟ್ರಗಳಲ್ಲಿರುವ ಎಲ್ಲಾ ಭಾರತೀಯರ ಸುರಕ್ಷತೆಗೆ ಕೇಂದ್ರ ಸರ್ಕಾರದಿಂದ ಸಕಲ ಕ್ರಮ: ಪ್ರಧಾನಿ ಮೋದಿ ಅಭಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಎದುರಾಗಿರುವ ಬಿಕ್ಕಟ್ಟು ದೇಶದ ಜನರ ಮೇಲೆ ಪರಿಣಾಮ ಬೀರದಂತೆ ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಒಂದು ಕೋಟಿಗೂ ಅಧಿಕ ಭಾರತೀಯರು ವಾಸಿಸುತ್ತಿದ್ದು, ಅವರ...

ಅಸ್ಸಾಂ ಚುನಾವಣೆ ಗೆಲುವಿಗೆ ರಣತಂತ್ರ: ಮಾಸಿಕ ನಗದು, ಆರೋಗ್ಯ ವಿಮೆ ಸಹಿತ ಪಂಚ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲೂ 'ಗ್ಯಾರಂಟಿ' ಮ್ಯಾಜಿಕ್‌ಗೆ ಕಾಂಗ್ರೆಸ್ ಮುಂದಾಗಿದೆ. ಚುನಾವಣಾ ಪ್ರಚಾರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಲಖಿಂಪುರ ಜಿಲ್ಲೆಯ ನವೋಬೊಯಿಚಾದಲ್ಲಿ ಜನತೆ ಮುಂದೆ ಪಂಚ ಗ್ಯಾರಂಟಿಯನ್ನು ಘೋಷಿಸಿದ್ದಾರೆ. ಜೊತೆಗೆ...

ಶ್ರೀಲಂಕಾ ತೈಲ ಬಿಕ್ಕಟ್ಟಿಗೆ ಭಾರತದ ಮುಲಾಮು: ದ್ವೀಪ ರಾಷ್ಟ್ರಕ್ಕೆ 38 ಸಾವಿರ ಮೆಟ್ರಿಕ್ ಟನ್ ಇಂಧನ ರವಾನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ತೀವ್ರ ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ರಾಷ್ಟ್ರ ಶ್ರೀಲಂಕಾಗೆ ಭಾರತ ನೆರವಿನ ಹಸ್ತ ಚಾಚಿದ್ದು, ದ್ವೀಪ ರಾಷ್ಟ್ರಕ್ಕೆ ಬರೋಬ್ಬರಿ 38 ಸಾವಿರ ಮೆಟ್ರಿಕ್ ಟನ್ ಇಂಧನವನ್ನು ಕಳುಹಿಸಿ...

ರೀಲ್ಸ್ ಲೋಕದ ‘ಅಜ್ಜಿ’ ಇನ್ನಿಲ್ಲ: ಸೋಷಿಯಲ್ ಮೀಡಿಯಾ ತಾರೆ ಲಕ್ಷ್ಮಿ ನಾಯ್ಕ್ ನಿಧನ

ಹೊಸದಿಗಂತ ಯಲ್ಲಾಪುರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುಗ್ಧ ನಟನೆ ಹಾಗೂ ಚಟುವಟಿಕೆಯಿಂದ ಮನೆಮಾತಾಗಿದ್ದ 'ರೀಲ್ಸ್ ಅಜ್ಜಿ' ಲಕ್ಷ್ಮಿ ನಾಯ್ಕ್ (93) ಅವರು ಇಂದು ಮಂಚಿಕೇರಿಯ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. 'ಡ್ರಾಮಾ ಜ್ಯೂನಿಯರ್ಸ್' ಖ್ಯಾತಿಯ ಸೂರಜ್ ಅವರ...

ಇರಾನ್ ನೆಲದಲ್ಲಿ ಬೃಹತ್ ಸೇನೆ ಜಮಾಯಿಸಿದ ಅಮೆರಿಕ: ಘನಘೋರ ಯುದ್ಧಕ್ಕೆ ಟ್ರಂಪ್ ಮುನ್ನುಡಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:ಮಧ್ಯಪ್ರಾಚ್ಯ ಸಂಘರ್ಷ ಕೊನೆಯಾಗುವ ಬದಲು ಇನ್ನಷ್ಟು ತೀವ್ರಗೊಳ್ಳುವ ಲಕ್ಷಣ ಗೋಚರಿಸುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಹಾರ್ಮುಜ್ ಜಲಸಂಧಿ ಮೇಲೆ ಕಣ್ಣಿಟ್ಟಿರುವ ಅಮೆರಿಕ ಈಗ ಇರಾನ್ ಗಡಿ ಭಾಗದಲ್ಲಿ ಮತ್ತಷ್ಟು ತನ್ನ ಸೈನಿಕರನ್ನು...

ಸಿಬಿಐ ಹೆಸರಲ್ಲಿ ಹೈಟೆಕ್ ದರೋಡೆ: 390 ಬ್ಯಾಂಕ್ ಖಾತೆಗಳಿಗೆ ಹರಿದು ಹೋದ ಕೋಟಿ ಕೋಟಿ ಹಣ!

ಹೊಸದಿಗಂತ ಬೆಳಗಾವಿ: ಸೈಬರ್ ಲೋಕದ ಇತಿಹಾಸದಲ್ಲೇ ನಡುಕ ಹುಟ್ಟಿಸುವಂತಹ ವಂಚನೆಯೊಂದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದಿದೆ. ಸಿಬಿಐ ಅಧಿಕಾರಿಗಳೆಂದು ಸೋಗು ಹಾಕಿದ ವಂಚಕರ ತಂಡವೊಂದು, ನಗರದ ಹಿರಿಯ ಉದ್ಯಮಿಯೊಬ್ಬರನ್ನು 'ಡಿಜಿಟಲ್ ಅರೆಸ್ಟ್' ಮಾಡುವ ಮೂಲಕ...

ಕಾಂಗ್ರೆಸ್‌ನಲ್ಲಿ ಜೋಕರ್‌ಗಳ ರಾಜ್ಯಭಾರ: ಉಪಚುನಾವಣೆಯಲ್ಲಿ ‘ಕಮಲ’ ಅರಳೋದು ಫಿಕ್ಸ್!

ಹೊಸದಿಗಂತ ಕಲಬುರಗಿ: ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಂಬರುವ ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸರ್ಕಾರವು...

ನ್ಯಾಯವಿತರಣೆಯಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು: ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಕುಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯಾಯವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಹಾಗೂ ರಾಜ್ಯವನ್ನು ಮಾದಕವಸ್ತು ಮುಕ್ತಗೊಳಿಸಲು ಕಟಿಬದ್ಧರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಆವರಣದಲ್ಲಿ ಇಂದು ನಡೆದ 46ನೇ...

ಬೆಳಗಾವಿ ಕೃಷಿಕನ ಸಾಧನೆ, ಬೆಂಗಳೂರಿನ ಶೈಕ್ಷಣಿಕ ಉಪಕ್ರಮಕ್ಕೆ ‘ಮನ್ ಕಿ ಬಾತ್’ನಲ್ಲಿ ಉಘೇ ಎಂದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನ 'ಮನ್ ಕಿ ಬಾತ್'ನಲ್ಲಿ ಕರ್ನಾಟಕದ ಪ್ರಮುಖ ಸಾಧನೆಗಳನ್ನು ಉಲ್ಲೇಖಿಸಿ ಶ್ಲಾಘಿಸಿದ್ದಾರೆ. ಬೆಂಗಳೂರಿನ ‘ಪ್ರಯೋಗ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್’ ಸಂಸ್ಥೆಯ ಶೈಕ್ಷಣಿಕ ಉಪಕ್ರಮವನ್ನು ಮೆಚ್ಚಿಕೊಂಡ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !