ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಐಪಿಎಲ್ ಹಬ್ಬದ ಅಬ್ಬರ ಶುರುವಾಗಲಿದೆ. 10 ತಂಡಗಳು, ನೂರಾರು ಕನಸುಗಳು ಮತ್ತು ಕೋಟ್ಯಂತರ ಅಭಿಮಾನಿಗಳ ಹಾರೈಕೆಯ ನಡುವೆ ಈ ಬಾರಿಯ ಕ್ರಿಕೆಟ್ ಮಹಾಸಮರಕ್ಕೆ ಚಾಲನೆ ದೊರೆಯುತ್ತಿದೆ.
ಹತ್ತು ಬಲಿಷ್ಠ ತಂಡಗಳ...
ಸಾಮಾಗ್ರಿಗಳುಆಲೂಗಡ್ಡೆಎಣ್ಣೆಸಾಸಿವೆಜೀರಿಗೆಖಾರದಪುಡಿಸಾಂಬಾರ್‌ಪುಡಿಮ್ಯಾಗಿ ಮಸಾಲಾಗರಂ ಮಸಾಲಾಕೊತ್ತಂಬರಿ ಸೊಪ್ಪುಕಸೂರಿ ಮೇಥಿ
https://hosadigantha.com/people-attack-a-photoshoot-in-the-temple-premises-while-wearing-shoes/
ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಆಲೂಗಡ್ಡೆ ಹಾಗೂ ಉಪ್ಪು ಹಾಕಿ ಬೇಯಿಸಿಆಲೂ ಬೆಂದ ನಂತರ ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಟಿಕೆಟ್ ಹಂಚಿಕೆಯ ಚರ್ಚೆ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ. ಶಾಸಕರ ಬೇಡಿಕೆಗೆ ಮಿಂಚಿನ ವೇಗದಲ್ಲಿ ಸ್ಪಂದಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಪ್ರತಿಯೊಬ್ಬ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಅವರ ಮಾವ ಹಾಗೂ ಹಿರಿಯ ನಿರ್ಮಾಪಕ ವಶು ಭಗ್ನಾನಿ ಅವರು ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಬಿ-ಟೌನ್‌ನಲ್ಲಿ ಜೋರಾಗಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಸ್ಥಾನದ ಬಳಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸುತ್ತಿದ್ದ ಫೋಟೋಗ್ರಾಫರ್‌ಗಳ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಬೈರವೇಶ್ವರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿತದ ಹುಚ್ಚಿನಿಂದ ಉದ್ಧಾರ ಆದ ಮನೆಗಳಿಲ್ಲ, ಅದರಲ್ಲಿಯೂ ಮನೆಯ ನಾರಿ ಒಮ್ಮೆ ಸಿಡಿದೆದ್ದರೆ ಯಾರೂ ಮಾತಾಡೋಕೆ ಸಾಧ್ಯವೇ ಇಲ್ಲ. ಶಿರಾ ತಾಲೂಕಿನ ಹಳ್ಳಿಯೊಂದರಲ್ಲಿ ಮಹಿಳಾಮಣಿಗಳು ಅಕ್ರಮ ಮದ್ಯ ಮಾರಾಟದ ವಿರುದ್ಧ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಪುರಾಣ ಪ್ರಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಡಾ. ಶಿವರಾಜ್ ಕುಮಾರ್ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರು.
https://hosadigantha.com/if-iran-had-not-cooperated-gas-should-have-been-used-in-the-sewers-m-b-patil-sarcastically/
ಈ ಸಂದರ್ಭ ಪತ್ನಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ದೊಡ್ಡ ಮಟ್ಟದ ವಿಮಾನ ಅವಘಡವೊಂದು ತಪ್ಪಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ದೆಹಲಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ,...
ಕನಸಿನ ಮನೆಯನ್ನು ಕಟ್ಟುವವರಿಗೆ ಮನೆಗೆ ಯಾವ ಫ್ಲೋರಿಂಗ್ ಉತ್ತಮ ಅನ್ನೋದು ಚಿಂತೆಯಾಗಿರುತ್ತದೆ. ಗ್ರಾನೈಟ್ಸ್, ಮಾರ್ಬಲ್, ಕಾವಿ, ವೆಟ್ರಿಫೈಡ್, ರೆಡ್ ಆಕ್ಸೈಡ್, ಆಥನಗುಡಿ ಹೀಗೆ ನೂರಾರು ಆಪ್ಷನ್ಸ್ ಇದೆ. ಇದರಲ್ಲಿ ನಿಮ್ಮ ಮನೆಗೆ ಯಾವುದು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಹಾಗೂ ರಾಜ್ಯದ ಕೈಗಾರಿಕೆಗಳ ಮೇಲೆ ಉಂಟಾಗಿರುವ ತೈಲ ಕೊರತೆಯ ಪರಿಣಾಮದ ಕುರಿತು ಮಾತನಾಡುವ ವೇಳೆ, ಸಚಿವ ಎಂ.ಬಿ. ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅವಧಿ ಮೀರಿದ ಔಷಧಗಳು ಸಿಕ್ಕಿವೆ.
ಇಷ್ಟೇ ಅಲ್ಲದೆ ರೋಗಿಗಳ ದಾಖಲೆಗಳನ್ನು ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ, ಆಂಬುಲೆನ್ಸ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಮದ್ಯವ್ಯಸನಿಯೊಬ್ಬ ಮೊಬೈಲ್ ಟವರ್ ಹತ್ತಿ ಧಾಂದಲೆ ಮಾಡಿರುವ ಘಟನೆ ನಡೆದಿದೆ. ಗ್ರಾಮದ ನಿವಾಸಿ ಶ್ರೀಶೈಲ್ ಎಂಬಾತನೇ ಈ ಸಾಹಸಕ್ಕೆ ಕೈಹಾಕಿದ "ಶೂರ".
ಕುಡಿತದ...