May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

GETTING BETTER | ಮೈಗೆ ಆರಾಮಿಲ್ಲ ಅಂದ್ರೆ ಮನಸ್ಸಿಗೇ ಜಾಸ್ತಿ ತೊಂದ್ರೆ, ಇದ್ರಿಂದ ಹೊರಕ್ಕೆ ಬರೋದು ಹೇಗೆ?

ಬೇಸಿಗೆ ಬಂತೆಂದರೆ ಧೂಳು, ವಾತಾವರಣದಲ್ಲಿ ಬದಲಾವಣೆಯಿಂದಾಗಿ ಅನಾರೋಗ್ಯಗಳು ಸಾಮಾನ್ಯ ಆಗಿವೆ. ಆದರೆ ಒಮ್ಮೆ ಬರುವ ಆರೋಗ್ಯ ಸಮಸ್ಯೆ ವಾರಗಟ್ಟಲೆಯಾದರೂ ಹೋಗದೇ ಕಿರಿಕಿರಿ ನೀಡುತ್ತದೆ. ಈ ಸಮಯದಲ್ಲಿ ದೇಹಕ್ಕಾಗುವಷ್ಟೇ ನೋವು, ಮನಸ್ಸಿಗೂ ಆಗುತ್ತದೆ. ಈ...

ಪಲ್ಯ, ಗ್ರೇವಿ & More 47 | ದೇಹವನ್ನು ತಂಪು ಮಾಡೋ ಹೆಸರುಕಾಳು, ಈ ರೀತಿ ಟೇಸ್ಟಿ ಗ್ರೇವಿ ಮಾಡಿ ಎಲ್ಲಾದ್ಕೂ ತಿನ್ನಬಹುದು

ಸಾಮಾಗ್ರಿಗಳುಹೆಸರುಕಾಳುಮೆಂತ್ಯೆಸೊಪ್ಪುಈರುಳ್ಳಿಟೊಮ್ಯಾಟೊಕ್ಯಾಪ್ಸಿಕಂ ಬೀನ್ಸ್‌ ರುಬ್ಬಲುಕಾಯಿಕೊತ್ತಂಬರಿ ಸೊಪ್ಪುಹಸಿಮೆಣಸುಚಕ್ಕೆಲವಂಗಶುಂಠಿ ಬೆಳ್ಳುಳ್ಳಿಸಾಂಬಾರ್‌ ಪುಡಿಮಾಡುವ ವಿಧಾನಮೊದಲು ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿಆಮೇಲೆ ಟೊಮ್ಯಾಟೊ, ಮೆಂತ್ಯೆ ಸೊಪ್ಪು, ಬೇಕಾದ ತರಕಾರಿ ಹಾಕಿ ಬಾಡಿಸಿನಂತರ ಹೆಸರುಕಾಳು...

WEATHER | ಏಫ್ರಿಲ್‌ 1ರವರೆಗೂ ಆಲಿಕಲ್ಲು ಮಳೆ, ಇದು ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಎಫೆಕ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ರಾಜ್ಯದ ಹಲವು ಭಾಗಗಳಲ್ಲಿ ಆಲೀಕಲ್ಲು ಮಳೆ ಸುರಿಯುತ್ತಿದೆ. ಇದೇ ವಾತಾವರಣ ಏ.1ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://hosadigantha.com/kolar-district-is-now-gearing-up-for-the-countrys-first-digital-census-in-3385-blocks/ ಉಡುಪಿ, ದಕ್ಷಿಣ ಕನ್ನಡ, ಉತ್ತರ...

ದಿನಭವಿಷ್ಯ: ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಇಂದಿನ ಆದ್ಯತೆಯಾಗಲಿ, ತಾಳ್ಮೆಯಿರಲಿ

ಮೇಷಕೆಲ ಅಹಿತಕರ ಪ್ರಸಂಗದಿಂದಾಗಿ ನಿಮ್ಮ ಆತ್ಮವಿಶ್ವಾಸ ಕುಸಿತ. ಹೋರಾಟ ಮನೋಭಾವ ಬಿಡಬೇಡಿ. ಇತರರ ಮನಒಪ್ಪಿಸಬೇಕಾಗಿಲ್ಲ.                ವೃಷಭಶುಭ ಸುದ್ದಿ ಕೇಳುವಿರಿ. ಕೌಟುಂಬಿಕ ಸಂಭ್ರಮ. ಆರೋಗ್ಯ...

ರಾಮನವಮಿ ಸಂಭ್ರಮ: ಮೊಸಾಯಿಕ್‌ ಚಿತ್ತಾರದ ಸೀರೆಯಲ್ಲಿ ಕಂಗೊಳಿಸಿದ ನೀತಾ ಅಂಬಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಸೀರೆಗಳನ್ನು ದೇಶ ವಿದೇಶಗಳಲ್ಲಿ ಪ್ರಖ್ಯಾತಗೊಳಿಸಿರುವ ನೀತಾ ಅಂಬಾನಿ ವಿವಿಧ ಪ್ರದೇಶಗಳ ಸೀರೆಗಳನ್ನು ಕಲಾತ್ಮಕವಾಗಿ ಧರಿಸಿ ಅದರ ವಿಶೇಷತೆಯನ್ನು ಪರಿಚಯಿಸಿದವರು. ಬಹುತೇಕರು ಮರೆತೇ ಹೋಗಿರುವ ಹಲವು ಸೀರೆ ಪ್ರಕಾರವನ್ನು ಪರಿಚಯಿಸಿದ...

ಪ್ರಧಾನಿ ಮೋದಿ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು: ಇದು ರಾಜ್ಯದ ಜನತೆಗೆ ಮಾಡಿದ ದ್ರೋಹ ಎಂದ ವಿಜಯೇಂದ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಇಂಧನ ಪೂರೈಕೆಯ ಉಂಟಾಗಿರುವ ಅಡೆತಡೆಗಳು ಹಾಗೂ ಪ್ರಸುತ್ತ ಸ್ಥಿತಿಗತಿಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಆಗಿ...

ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಭಾರೀ ಹಿಮಪಾತ: ಏಳು ಮಂದಿ ಸಾವು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಕನಿಷ್ಠ 7 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಜೋಜಿಲಾ ಪಾಸ್‌ನ ಲಡಾಖ್ ಭಾಗದಲ್ಲಿ ಹಿಮಪಾತ ಸಂಭವಿಸಿದ್ದು, ಪ್ರವಾಸಿಗರ ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಇದರಿಂದ...

ಮೂವತ್ತು ಅಡಿ ಎತ್ತರದಿಂದ ತಲೆಗೆ ಬಿದ್ದ ಕಬ್ಬಿಣದ ಬಕೆಟ್: ಶಿವಮೊಗ್ಗದ ಕಾರ್ಮಿಕ ಉಳ್ಳಾಲದಲ್ಲಿ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಮಂಗಳೂರು ನಗರದ ಹೊರವಲಯ, ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರ ಎಂಬಲ್ಲಿ ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್‌ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ್ದ...

ಕ್ಷಿಪಣಿ ಮೇಲೆ ‘ಭಾರತದ ಜನತೆಗೆ ಧನ್ಯವಾದ’ ಎಂದು ಬರೆದು ಇಸ್ರೇಲ್ ಮೇಲೆ ದಾಳಿ ನಡೆಸಿದ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಲ್ಲೇ ಇದ್ದು, ಯುದ್ಧದ ಭೀಕರತೆ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿಸುತ್ತಲ್ಲೇ ಇದೆ. ಇರಾನ್ ನಿರಂತರವಾಗಿ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದ್ದು, ಇದರ ನಡುವೆ ಕುತೂಹಲಕಾರಿ...

ಮತ್ತೆ ಬೆಳ್ಳಿತೆರೆಗೆ ರಾಧಿಕಾ ಕುಮಾರಸ್ವಾಮಿ ಎಂಟ್ರಿ: ಈ ಬಾರಿ ಯಾವ ಸಿನಿಮಾದಲ್ಲಿ ನಟಿಸ್ತಾರೆ ಸ್ಯಾಂಡಲ್‌ವುಡ್ ಸ್ವೀಟಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮಾಡಿಸಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬೆಳ್ಳಿ ತೆರೆಗೆ ಬರಲು ಸಜ್ಜಾಗಿದ್ದು, ಆದರೆ ಈ ಬಾರಿ ಕನ್ನಡವಲ್ಲ ಬದಲಾಗಿ ಮಲಯಾಳಂ ಚಿತ್ರರಂಗಕ್ಕೆ...

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು: ವಿವಿಧ ರಾಜ್ಯಗಳ ಮುಖ್ಯಮಂತ್ರಿ ಜೊತೆ ಪ್ರಧಾನಿ ಮೋದಿ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಇಂಧನ ಪೂರೈಕೆಯ ಉಂಟಾಗಿರುವ ಅಡೆತಡೆಗಳು ಹಾಗೂ ಪ್ರಸುತ್ತ ಸ್ಥಿತಿಗತಿಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಆಗಿ...

ಮದ್ದೂರಿನಲ್ಲಿ ಶಾಲಾ ವಾಹನಕ್ಕೆ ಬಸ್ ಡಿಕ್ಕಿ: 16 ವಿದ್ಯಾರ್ಥಿಗಳು ಸಹಿತ 40 ಮಂದಿಗೆ ಗಾಯ

ಹೊಸದಿಗಂತ ವರದಿ,ಮದ್ದೂರು : ಶಾಲಾ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿ 16 ಮಂದಿ ವಿದ್ಯಾರ್ಥಿಗಳು ಸೇರಿದಂತೆ 40 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ತಾಲೂಕಿನ ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ಬಳಿ ನಡೆದಿದೆ. ಮದ್ದೂರು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !