ಹೊಸದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಲು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಭಾರತ ಯಾವುದೇ ದೇಶಗಳ ನಡುವೆ 'ದಲ್ಲಾಳಿ ರಾಷ್ಟ್ರ'...
ಹೊಸದಿಗಂತ ವರದಿ, ಮಂಗಳೂರು:
ಎಲ್ ಪಿಜಿ ಹೊತ್ತ ಇನ್ನೊಂದು ಹಡಗು ನವ ಮಂಗಳೂರು ಬಂದರಿಗೆ ಬುಧವಾರ ಆಗಮಿಸಿದೆ.
ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ತಲಾ ಒಂದೊಂದು ಕಚ್ಚಾತೈಲ, ಎಲ್‌ಪಿಜಿ ಹಡಗು ಮಂಗಳೂರಿಗೆ ಈಗಾಗಲೇ ಆಗಮಿಸಿದ್ದು, ಇಂಧನ...
ಹೊಸದಿಗಂತ ಕಲಬುರಗಿ:
ಬಿಸಿಲ ನಾಡು ಅಂತಾನೇ ಹೆಸರಾದ ನಮ್ಮ ಕಲ್ಬುರ್ಗಿಯ ಚಿಂಚೋಳಿ ತಾಲೂಕಿನ ಚನ್ನೂರ ಗ್ರಾಮದಲ್ಲಿ ಸಾಯಂಕಾಲ ಸುರಿದ ಮಳೆ ನೋಡಿ ಜನರೆಲ್ಲಾ ಬೆಚ್ಚಿಬಿದ್ದಿದ್ದಾರೆ! ಇದು ನಮ್ಮ ಊರೋ ಅಥವಾ ಕಾಶ್ಮೀರದ ಗುಲ್ಮಾರ್ಗೋ ಅನ್ನೋ...
ಹೊಸದಿಗಂತ ಮುಂಡಗೋಡ:
ತಾಲೂಕಿನ ಕೊಪ್ಪ ಗ್ರಾಮದಲ್ಲಿ ಬುಧವಾರ ನಡೆದ ಭೀಕರ ಅಗ್ನಿ ಅವಘಡದಲ್ಲಿ ಬಡ ಕುಟುಂಬವೊಂದು ಬೀದಿಗೆ ಬಂದಿದೆ. ಮನೆಯಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆಯಾದ ಪರಿಣಾಮ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಷ್ಕೃತ ಉಡಾನ್ ಯೋಜನೆಯಡಿ ಮುಂದಿನ 10 ವರ್ಷಗಳಲ್ಲಿ 120 ಹೊಸ ಪ್ರಾದೇಶಿಕ ಮಾರ್ಗಗಳನ್ನು ಸಂಪರ್ಕಿಸುವ ಮತ್ತು ವಾಯುಯಾನ ಮೂಲಸೌಕರ್ಯಗಳನ್ನು ಬಲಪಡಿಸಲು ಕೇಂದ್ರ ಸಂಪುಟ ಸಭೆ 28 ಸಾವಿರದ 848 ಕೋಟಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕಚ್ಛಾತೈಲದ ಯಾವುದೇ ಕೊರತೆಯಿಲ್ಲ. ಪೆಟ್ರೋಲ್ ಪಂಪ್ ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಗಳ ದಾಸ್ತಾನು ಸಾಕಷ್ಟಿದೆ. ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಗತ್ತಿನ ಹಲವು ರಾಷ್ಟ್ರಗಳಿಗೆ ತೈಲ ಬಿಕ್ಕಟ್ಟು ಎದುರಾಗಿದ್ದು, ಫಿಲಿಫೈನ್ ದೇಶ ಇಂಧನ ತುರ್ತು ಘೋಷಣೆ ಮಾಡಿದೆ.
ಈ ಕುರಿತು ಫಿಲಿಫೈನ್ ಅಧ್ಯಕ್ಷ ಫರ್ಡಿನಾಂಡ್ ಮಾಕ್ರೋಸ್ ಜೂನಿಯರ್ ಹೇಳಿಕೆ ನೀಡಿದ್ದು,...
ಬೆಂಗಳೂರು ಮಂದಿಗೆ ದೋಸೆ ಅಂದ್ರೆ ಒಂಥರಾ ಪ್ರಾಣ. ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ದೋಸೆ ತಿನ್ನೋ ಮಜಾನೇ ಬೇರೆ. ಆದ್ರೆ ಕೆಲವರು ಈ ಕ್ರೇಜ್‌ನಿಂದಾಗಿ ಮಧ್ಯಾಹ್ನ, ರಾತ್ರಿ ಕೂಡ ದೋಸೆಯನ್ನೇ ತಿಂತಾರೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಮಾರ್ಚ್ 26 ರಂದು ರಾಮನವಮಿ ಹಬ್ಬದ ಸಂಭ್ರಮ. ಈ ಹಿನ್ನೆಲೆ ಉತ್ತರ ಪ್ರದೇಶ ಯೋಗಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ಮಾರ್ಚ್ 26 ಮತ್ತು ಮಾರ್ಚ್ 27...
ಹೊಸದಿಗಂತ ಧಾರವಾಡ:
ವಿದ್ಯಾನಗರಿ ಧಾರವಾಡದಲ್ಲಿ ಬುಧವಾರ ಸಂಜೆ ಹಠಾತ್ತನೆ ಹವಾಮಾನ ಬದಲಾಗಿ, ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು.
ಮಧ್ಯಾಹ್ನದವರೆಗೆ ಸುಡುತ್ತಿದ್ದ ಬಿಸಿಲಿಗೆ ಕಂಗೆಟ್ಟಿದ್ದ ಜನತೆಗೆ ಈ ಮಳೆ ತಂಪು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಸದ್ಯಕ್ಕೆ ‘ಧುರಂಧರ್ 2’ ಬಿರುಗಾಳಿ ಎಬ್ಬಿಸಿದೆ. ರಜನಿಕಾಂತ್, ರಿಷಬ್ ಶೆಟ್ಟಿ ಅವರಂತಹ ಸ್ಟಾರ್‌ಗಳ ಬೆಂಬಲದ ಬೆನ್ನಲ್ಲೇ, ಈಗ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರು ಈ ಚಿತ್ರಕ್ಕೆ ಫುಲ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಗತ್ತಿಗೆ ತೈಲದ ಹೊಡೆತ ಬಿದ್ದಿದೆ. ಆದರೆ ಭಾರತಕ್ಕೆ ಇದರ ನಡುವೆಯೂ ಈಗಾಗಲೇ ಹಾರ್ಮುಜ್ ಜಲಸಂಧಿ ದಾಟಿ ಹಡಗುಗಳು ಬರುತ್ತಿದ್ದು, ಹೀಗಾಗಿ ಸದ್ಯಕ್ಕೆ ಯಾವುದೇ ರೀತಿಯ ತೈಲದ ಕೊರತೆ...