April 26, 2026
Sunday, April 26, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Why So | ಅರಿಶಿಣ ಶಾಸ್ತ್ರ ಆದ ಬಳಿಕ ವಧು-ವರರು ಮನೆಯಿಂದ ಹೊರಗೆ ಹೋಗ್ಬಾರ್ದು ಅಂತಾರಲ್ಲ ಯಾಕೆ?

ಭಾರತೀಯ ವಿವಾಹ ಸಂಪ್ರದಾಯಗಳಲ್ಲಿ ಅನೇಕ ವಿಶೇಷ ಆಚರಣೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಅರಿಶಿಣ ಶಾಸ್ತ್ರ. ಮದುವೆಯ ಒಂದು ಅಥವಾ ಎರಡು ದಿನಗಳ ಮೊದಲು ವಧು-ವರರಿಗೆ ಅರಿಶಿಣ ಹಚ್ಚುವ ಈ ಕಾರ್ಯಕ್ರಮ ಶುದ್ಧತೆ, ಆರೋಗ್ಯ ಮತ್ತು...

ಆಟೋ ರಿಕ್ಷಾ ಫಿಟ್‌ನೆಸ್‌ ಸರ್ಟಿಫಿಕೇಟ್‌ ಪಡೆಯೋಕೆ ಭಾರೀ ಶುಲ್ಕ ಕೊಡಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:15 ವರ್ಷಕ್ಕಿಂತ ಹಳೆಯದಾದ ಆಟೋರಿಕ್ಷಾಗಳ ಫಿಟ್‌ನೆಸ್ ಪ್ರಮಾಣಪತ್ರ ಮತ್ತು ತಪಾಸಣಾ ಶುಲ್ಕವನ್ನು 1,000 ರೂ.ಗಳಿಂದ ಈಗ 9,200 ರೂ.ಗಳಿಗೆ ಏರಿಸಲಾಗಿದೆ. ಇದು ಆಟೋ ಚಾಲಕರ ಚಿಂತೆಗೆ ಕಾರಣವಾಗಿದೆ. ನಮಗೆ ವಿಷಯ ಗೊತ್ತಿಲ್ಲ,...

SUMMER | ಬೇಸಿಗೆಯಲ್ಲಿ ಈ ಕೆಲಸಗಳನ್ನು ಮಾಡದೇ ಇದ್ರೆ ಬೆಸ್ಟ್‌!

ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ. ಮನೆಯಿಂದ ಹೊರಗೆ ಬಂದು ಮೇಲೆ ನೋಡೋಕೆ ಕಷ್ಟ ಎನ್ನುವಷ್ಟು ಬಿಸಿಲು ಚುಚ್ಚುವಂತಿದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ, ಸಮ್ಮರ್‌ನಲ್ಲಿ ಆರೋಗ್ಯ ಕಾಪಾಡೋಕೆ ಈ ಕೆಲಸಗಳನ್ನು ಮಾಡಬೇಡಿ..ಪ್ಯಾಕೇಜ್‌ ಜ್ಯೂಸ್‌,...

ಪ್ರೀತಿ ಮಾಡೋಕೆ ಒಕೆ ಆದರೆ ಮದುವೆಯಾಗೋಕೆ ಜಾತಿ ಬೇಕು ಎಂದ ಪ್ರಿಯಕರ, ಯುವತಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರೀತಿ ಮಾಡೋಕೆ ಯಾವ ಅಡ್ಡಿಯೂ ಇಲ್ಲ, ಆದರೆ ಮದುವೆ ಅಂತ ಬಂದಾಗ ಜನರಿಗೆ ಜಾತಿ ಅಡ್ಡವಾಗುತ್ತದೆ. ಪ್ರೀತಿಯ ಮುಂದೆ ಜಾತಿಯನ್ನು ಆಯ್ಕೆ ಮಾಡಿ ಪ್ರೀತಿಸಿದವರ ಕೈ ಬಿಡುತ್ತಾರೆ. ತಮಿಳುನಾಡಿನ ಸೇಲಂನಲ್ಲಿ...

FOOD | ಬೇಸಿಗೆಗೆ ಬೆಸ್ಟ್‌ ರಾಗಿ, ರುಚಿ ಹಾಗೂ ಆರೋಗ್ಯವಾದ ರಾಗಿ ದೋಸೆ ಇಂದೇ ತಯಾರಿಸಿ

ಸಾಮಗ್ರಿಗಳುರಾಗಿಅಕ್ಕಿಉದ್ದಿನಬೇಳೆಕಡ್ಲೆಬೇಳೆಉಪ್ಪು https://hosadigantha.com/food-this-thimare-tambuli-will-keep-your-body-cool-try-it/ ಮಾಡುವ ವಿಧಾನಮೊದಲು ರಾಗಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿನಂತರ ತೊಳೆದ ಅಕ್ಕಿ, ಕಡ್ಲೆಬೇಳೆ, ಉದ್ದಿನಬೇಳೆ, ಮೆಂತ್ಯೆ ಹಾಕಿಇನ್ನು ಎಂಟು ಗಂಟೆಗಳ ಕಾಲ ನೆನೆಸಿನಂತರ ನುಣ್ಣಗೆ ರುಬ್ಬಿ ರಾತ್ರಿಯಿಡೀ ಫರ್ಮೆಂಟ್‌ ಆಗಲು ಬಿಡಿಬೆಳಗ್ಗೆ ಇದನ್ನು ದೋಸೆಯಾಗಿ...

ಜೀ಼ ಕನ್ನಡದಲ್ಲಿ ಹೊಚ್ಚ ಹೊಸ ಧಾರಾವಾಹಿ: ವಿಧಿಯಾಟದ ಸುತ್ತ ನಡೆಯುವ ಕಥೆ ʼಕೃಷ್ಣ ರುಕ್ಕುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸದಾ ಹೊಸತನದೊಂದಿಗೆ ವೀಕ್ಷಕರನ್ನು ಮನರಂಜಿಸಿ ನಂ.1 ಸ್ಥಾನ ಪಡೆದಿರುವ ಜೀ಼ ಕನ್ನಡ 2026 ಶುರುವಿಗೆ ಮತ್ತೊಂದು ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ ಹೊಚ್ಚಹೊಸ...

ಗಟ್ಟಿಗಿತ್ತಿ ಹೆಣ್ಣನ್ನು ಸಮಾಜ ಇನ್ನೂ ಯಾಕೆ ಪ್ರಶ್ನಿಸುತ್ತಿದೆ? ಆಕೆ ಕೇಳಿದ್ದು ತನ್ನ ಹಕ್ಕನ್ನು ಮಾತ್ರ

ಹೆಣ್ಣು ಇಂದು ಕೆಲಸ ಮಾಡುತ್ತಾಳೆ, ಸಂಪಾದಿಸುತ್ತಾಳೆ, ನಿರ್ಧಾರ ತೆಗೆದುಕೊಳ್ಳುತ್ತಾಳೆ. ಆದರೂ ಸಮಾಜ ಇನ್ನೂ ಕೇಳುವ ಪ್ರಶ್ನೆ ಒಂದೇ “ಇಷ್ಟು ಧೈರ್ಯ ಯಾಕೆ?” ಯಾಕೆಂದರೆ ಅವಳು ಈಗ ಮೌನವಾಗಿಲ್ಲ. ಹೆಣ್ಣಿನ ಸ್ವಾತಂತ್ರ್ಯವನ್ನು ಇನ್ನೂ ಹಲವರು “ಅತಿರೇಕ” ಎಂದು...

VIRAL | ನಮಗೇ ಜೋರ್‌ ಮಾಡ್ತೀರಾ ಎಂದು ಶಿಕ್ಷಕಿಗೇ ಹೊಡೆದ ಹತ್ತನೇ ತರಗತಿ ಹುಡುಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಈಗಿನ ಕಾಲದ ಮಕ್ಕಳು ಯಾರಿಗೂ ಹೆದರೋದಿಲ್ಲ. ಮನೆಯಲ್ಲಿ ಯಾರಿಗೂ ಭಯ ಪಡೋದಿಲ್ಲ ಎಂದು ಶಾಲೆಗೆ ಕಳಿಸಿದರೆ ಶಾಲೆಯಲ್ಲಿ ಟೀಚರ್ಸ್‌ ಮಾತು ಕೇಳದ ಮಟ್ಟಿಗೆ ಬೆಳೆದಿದ್ದಾರೆ. ಒಂದೇಟು ಕೊಟ್ಟರೂ ಪರವಾಗಿಲ್ಲ ಬುದ್ಧಿ...

ಯುದ್ಧದ ಮಧ್ಯೆ ಹೊರಬಂತು ಹೊಸ ಅಸ್ತ್ರ: ಡೂಮ್ಸ್‌ಡೇ ಕ್ಷಿಪಣಿ ಪರೀಕ್ಷೆ ನಡೆಸಿದ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಹಲವು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆ ಜಗತ್ತಿನಲ್ಲಿ ಮೂರನೇ ಮಹಾಯುದ್ಧದ ಭೀತಿ ಮತ್ತೆ ಚರ್ಚೆಗೆ ಬಂದಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲೇ ಅಮೆರಿಕ ತನ್ನ...

ಒಳಮೀಸಲಾತಿ ಗೊಂದಲ ಸಚಿವ ಸಂಪುಟದಲ್ಲಿ ಚರ್ಚೆ ಆಗುತ್ತೆ: ಜಿ. ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಮಕಾತಿಯಲ್ಲಿ ಒಳಮೀಸಲಾತಿ ವಿಚಾರವಾಗಿ ಉಂಟಾಗಿರುವ ಗೊಂದಲದ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ...

ಬಿಸಿಲು ಅಂದ್ಮೇಲೆ ಎಲ್ಲರಿಗೂ ಒಂದೇ! ಬನ್ನೇರುಘಟ್ಟದ ಝೂನಲ್ಲಿರೋ ಪ್ರಾಣಿಗಳಿಗೂ ಐಸ್‌ಕ್ರೀಂ, ಕೂಲ್‌ ಡ್ರಿಂಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಸಿಲು ಅಂದ್ಮೇಲೆ ಎಲ್ಲರಿಗೂ ಒಂದೇ ಅಲ್ವಾ? ಮನುಷ್ಯರ ರೀತಿ ಪ್ರಾಣಿಗಳಿಗೂ ಸೆಖೆ ಆಗುತ್ತದೆ. ಬೇಸಿಗೆಯಲ್ಲಿ ನಮಗೆ ಬೇಕಿರೋ ಐಸ್‌ಕ್ರೀಂ ಹಾಗೂ ಕೂಲ್‌ ಡ್ರಿಂಕ್ಸ್‌ ಪ್ರಾಣಿಗಳಿಗೂ ಬೇಕಿದೆ. ಅಂತೆಯೇ ಬೆಂಗಳೂರಿನ ಬನ್ನೇರುಘಟ್ಟದ...

FOOD | ನಿಮ್ಮ ದೇಹವನ್ನು ಕೂಲ್ ಆಗಿರಿಸುತ್ತೆ ಈ ತಿಮರೆ ತಂಬುಳಿ: ಟ್ರೈ ಮಾಡಿ

ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರಗಳಲ್ಲಿ ತಂಬುಳಿ ಒಂದು ವಿಶೇಷ ಸ್ಥಾನ ಹೊಂದಿದೆ. ವಿಶೇಷವಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ತಂಬುಳಿ ತುಂಬಾ ಉಪಯುಕ್ತ. ತಿಮರೆ ಅಥವಾ ಒಂದೆಲಗ ಎಂದು ಕರೆಯಲ್ಪಡುವ ಈ ಸೊಪ್ಪು ಆರೋಗ್ಯಕ್ಕೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !