April 8, 2026
Wednesday, April 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

RCB ವೇಗಿ ಅಖಾಡಕ್ಕಿಳಿಯುವ ಮೊದಲೇ ಔಟ್: ಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ‘ಕೋರ್ಟ್’ ಸಮರ

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಐಪಿಎಲ್ ಪಂದ್ಯಾವಳಿ ಈಗಷ್ಟೇ ರಂಗೇರಲಾರಂಭಿಸಿದೆ. ಎಲ್ಲಾ 10 ತಂಡಗಳು ತಮ್ಮ ಮೊದಲ ಪಂದ್ಯವನ್ನು ಮುಗಿಸಿ ಎರಡನೇ ಹಂತಕ್ಕೆ ಕಾಲಿಡುತ್ತಿವೆ. ಇಂದಿನಿಂದ ಎರಡನೇ ಸುತ್ತಿನ ಹಣಾಹಣಿಗಳು ಆರಂಭವಾಗುತ್ತಿದ್ದು, ಹಲವು ಸ್ಟಾರ್...

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಬೆಂಗಳೂರು, ದೆಹಲಿ, ಹೈದರಾಬಾದ್ ಐಪ್ಯಾಕ್ ಕಚೇರಿ ಮೇಲೆ ಇಡಿ ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಬಂಗಾಳದಲ್ಲಿ ಭಾರೀ ಸದ್ದು ಮಾಡಿದ್ದ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಬೆಂಗಳೂರು, ದೆಹಲಿ, ಹಾಗೂ ಹೈದರಾಬಾದಿನ ಐಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದೆ. ಜನವರಿ ತಿಂಗಳಲ್ಲಿ...

ಭಕ್ತಿಯ ಪರಾಕಾಷ್ಠೆ: ಶಿಕಾರಿಪುರದಲ್ಲಿ ಅದ್ದೂರಿಯಾಗಿ ಜರುಗಿದ ಹುಚ್ಚುರಾಯಸ್ವಾಮಿ ರಥೋತ್ಸವ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆನಾಡಿನ ಹೆಬ್ಬಾಗಿಲು ಶಿಕಾರಿಪುರದ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ ಬ್ರಹ್ಮರಥೋತ್ಸವವು ದವನ ಹುಣ್ಣಿಮೆಯ ಸಡಗರದಲ್ಲಿ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಗುರುವಾರ ಅತ್ಯಂತ ವೈಭವದಿಂದ ನೆರವೇರಿತು. ಚೈತ್ರ ಶುದ್ಧ...

ಸಂಸತ್ ಭವನದಲ್ಲಿ ‘ಆಜಾದ್ ಭಾರತ್’ ಸಿನಿಮಾ ಪ್ರದರ್ಶನ: ಚಿತ್ರ ಕಣ್ತುಂಬಿಕೊಂಡ ನೇತಾಜಿ ಮರಿಮೊಮ್ಮಕ್ಕಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಸಂಸತ್ ಭವನದಲ್ಲಿ ಇಂದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ ಕರ್ನಾಟಕ ಮೂಲದ ಡಾ.ರೂಪಾ ಅಯ್ಯರ್ ನಿರ್ಮಿಸಿ ನಿರ್ದೇಶಿಸಿದ 'ಆಜಾದ್ ಭಾರತ್' ಹಿಂದಿ ಚಲನಚಿತ್ರ...

CINE | ಹನುಮ ಜಯಂತಿಗೆ ‘ಪೆದ್ದಿ’ ಪೋಸ್ಟರ್ ಧಮಾಕಾ: ರಾಮ್ ಚರಣ್ ಮಾಸ್ ಲುಕ್‌ಗೆ ಫ್ಯಾನ್ಸ್ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಲಿವುಡ್ ಅಂಗಳದ ಅತ್ಯಂತ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಪೆದ್ದಿ' ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿದೆ. ಇತ್ತೀಚೆಗೆ ಚಿತ್ರದ ಬಿಡುಗಡೆ ತಡವಾಗಬಹುದು ಎಂಬ ಗಾಳಿಸುದ್ದಿಗಳು ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿತ್ತು....

ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳ ಮೇಲೆ ದಾಳಿ: ದೀದಿ ಸರಕಾರದ ವಿರುದ್ಧ ಸುಪ್ರೀಂ ಚಾಟಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೊಡಗಿಗೊಂಡಿದ್ದ ನ್ಯಾಯಾಂಗ ಅಧಿಕಾರಿಗಳ ಮೇಲೆ ನಡೆದ ದಾಳಿಯನ್ನು ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಪೊಲೀಸರ ಭೀತಿ, ಮನೆಯವರ ವಿರೋಧ: ಒಂದೇ ಹಗ್ಗಕ್ಕೆ ಕೊರಳೊಡ್ಡಿದ ಯುವ ಜೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮನೆಯವರ ವಿರೋಧ ಹಾಗೂ ಪೊಲೀಸ್ ದೂರಿನ ಭೀತಿಯಿಂದಾಗಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ವರದಿಯಾಗಿದೆ. ಪಾಲಾರ್ ಗ್ರಾಮದ ನದಿಯಾ (19) ಹಾಗೂ ನಾಗೇಂದ್ರ (21)...

ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಆಮ್ ಆದ್ಮಿ ಪಾರ್ಟಿ: ರಾಜ್ಯಸಭೆ ಉಪನಾಯಕ ಸ್ಥಾನದಿಂದ ಕೊಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಾಜ್ಯಸಭಾ ಸಂಸದ ರಾಘವ್ ಚಡ್ಡಾಗೆ ಆಮ್ ಆದ್ಮಿ ಪಕ್ಷ ಶಾಕ್ ನೀಡಿದ್ದು, ರಾಜ್ಯಸಭೆಯ ಉಪನಾಯಕ ನಾಯಕ ಸ್ಥಾನದಿಂದ ವಜಾಗೊಳಿಸಿದೆ. ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದ ಪಕ್ಷ , ಈ ಬದಲಾವಣೆಯನ್ನು...

ಖದೀಮರ ‘ನಕಲಿ’ ಆಟಕ್ಕೆ ಪೊಲೀಸರ ‘ಗೂಗ್ಲಿ’: ಇನ್ಮುಂದೆ ಐಪಿಎಲ್ ಟಿಕೆಟ್ ಫುಲ್ ಡಿಜಿಟಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಹಬ್ಬದ ಜೋಶ್ ಒಂದೆಡೆಯಾದರೆ, ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ಟಿಕೆಟ್ ಕಿಲಾಡಿಗಳ ಹಾವಳಿ ಪೊಲೀಸರಿಗೆ ತಲೆನೋವಾಗಿತ್ತು. ಇತ್ತೀಚೆಗೆ ನಡೆದ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ಪಂದ್ಯದ ವೇಳೆ...

Gold Rate | ಬಂಗಾರದ ಓಟಕ್ಕೆ ಬ್ರೇಕ್: ಹಳದಿ ಲೋಹದ ಬೆಲೆಯಲ್ಲಿ ಕೊಂಚ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಹಳದಿ ಲೋಹದ ಬೆಲೆಯಲ್ಲಿ ಗುರುವಾರ ತುಸು ಇಳಿಕೆಯಾಗುವ ಮೂಲಕ ಗ್ರಾಹಕರಿಗೆ ಸಮಾಧಾನ ತಂದಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು...

Mango lassi | ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ ಅಂದ್ಮೇಲೆ ಮ್ಯಾಂಗೋ ಲಸ್ಸಿ ಮಾಡದಿದ್ರೆ ಹೆಂಗೆ?

ಬೆಚ್ಚಗಿನ ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡೋದು ಮಾತ್ರವಲ್ಲ, ರುಚಿಗೂ ಮನಸೂರೆಗೊಳ್ಳುವ ಪಾನೀಯ ಅಂದ್ರೆ ಮ್ಯಾಂಗೋ ಲಸ್ಸಿ. ಮಾವಿನ ಹಣ್ಣಿನ ಸೀಸನ್ ಶುರುವಾಯ್ತು ಅಂದ್ಮೇಲೆ ಮನೆಯಲ್ಲೇ ಸುಲಭವಾಗಿ ಈ ಕೂಲ್ ಡ್ರಿಂಕ್ ತಯಾರಿಸಿ ಕುಡಿಯೋ...

ನನ್ನ ಫುಲ್ ಸಪೋರ್ಟ್ ಟಿವಿಕೆ ಪಕ್ಷಕ್ಕಿದೆ: ದಳಪತಿ ವಿಜಯ್ ಗೆ ಬಹಿರಂಗ ಬೆಂಬಲ ಘೋಷಿಸಿದ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭಾ ಚುನಾವಣೆ ಕಾವು ಏರುತ್ತಿರುವ ನಡುವೆಯೇ, ನಟ-ರಾಜಕಾರಣಿ ವಿಜಯ್ ಅವರಿಗೆ ಚಿತ್ರರಂಗದಿಂದ ಮತ್ತೊಂದು ದೊಡ್ಡ ಬೆಂಬಲ ಸಿಕ್ಕಿದೆ. ಜನಪ್ರಿಯ ನಟಿ ವಾಣಿ ಭೋಜನ್ ಅವರು ಬಹಿರಂಗವಾಗಿ ವಿಜಯ್ ಮತ್ತು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !