May 2, 2026
Saturday, May 2, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಚಿಕ್ಕಬಳ್ಳಾಪುರದಲ್ಲಿ ಕಂದಾಯ ಕ್ರಾಂತಿ: 25 ಸಾವಿರ ಫಲಾನುಭವಿಗಳಿಗೆ ಸವಲತ್ತುಗಳ ಭಾಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಚೊಕ್ಕಹಳ್ಳಿ ಬಳಿ ಆಯೋಜಿಸಲಾಗಿದ್ದ ಬೃಹತ್ 'ಕಂದಾಯ ಸೇವೆಗಳ ಸಮರ್ಪಣಾ ಮತ್ತು ಸವಲತ್ತುಗಳ ವಿತರಣಾ ಸಮಾವೇಶ'ಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಕಂದಾಯ ಸಚಿವ ಕೃಷ್ಣಬೈರೇಗೌಡ...

‘ಪ್ರಚಂಡ್’ ಯುದ್ಧ ಹೆಲಿಕಾಪ್ಟರ್‌ ನಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ವಾಯುಪಡೆಯ 'ಪ್ರಚಂಡ್' ಯುದ್ಧ ಹೆಲಿಕಾಪ್ಟರ್‌ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಾರಾಟ ನಡೆಸಿದ್ದಾರೆ. ಐಎಎಫ್‌ನ ಎರಡು ವಿಭಿನ್ನ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಮೊದಲ ಭಾರತೀಯ ರಾಷ್ಟ್ರಪತಿ...

ಬೀದರ್‌ನ ‘ಬಾಯಾರಿಕೆ’ ನೀಗಿಸದ ಸಿದ್ದರಾಮಯ್ಯ ಸರ್ಕಾರ: 24 ಟಿಎಂಸಿ ನೀರು ತೆಲಂಗಾಣ ಪಾಲು!

ವೆಂಕಟೇಶ್ ಮೊರಖಂಡಿಕರ ಬೀದರ್ ಹೊಸದಿಗಂತ ಬೀದರ್: ಬಚಾವತ್ ಅವಾರ್ಡ್ ಅನ್ವಯ ಗೋದಾವರಿ ಮತ್ತು ಮಾಂಜರಾ ಜಲಾನಯನ ಪ್ರದೇಶದಿಂದ ಕರ್ನಾಟಕಕ್ಕೆ ಲಭ್ಯವಾಗಬೇಕಿದ್ದ 24 ಟಿಎಂಸಿ ನೀರು ಬಳಕೆಯಾಗದೆ ತೆಲಂಗಾಣದ ಪಾಲಾಗುತ್ತಿರುವುದು ಜಿಲ್ಲೆಯ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ...

ಶಕ್ತಿ ಪ್ರದರ್ಶನವಲ್ಲ, ಇದು ವೈಯಕ್ತಿಕ ಇಷ್ಟ-ಕಷ್ಟ: ಡಿನ್ನರ್ ಮೀಟಿಂಗ್ ಗುಟ್ಟನ್ನು ಬಿಚ್ಚಿಟ್ಟ ಡಿಕೆಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮ್ಮ ಬೆಂಬಲಿಗ ಶಾಸಕರು ನಡೆಸಿದ ಸರಣಿ ಡಿನ್ನರ್ ಸಭೆಗಳ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಚಾಣಾಕ್ಷತನದಿಂದ ಪ್ರತಿಕ್ರಿಯಿಸಿದ್ದಾರೆ. ಇದನ್ನು 'ಶಕ್ತಿ ಪ್ರದರ್ಶನ' ಎಂದು ಕರೆಯುವ ಬದಲು, ಶಾಸಕರ...

ಏಟಿಗೆ ತಿರುಗೇಟು ನೀಡಿದ ಅಫ್ಘಾನಿಸ್ತಾನ: ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಪಾಕ್ ನ ಇಸ್ಲಾಮಾಬಾದ್, ಅಬೋಟಾಬಾದ್, ನೌಶೇರಾ ಮತ್ತು ಜಮ್ರುದ್‌ನಲ್ಲಿರುವ ಸೇನಾ ನೆಲೆಗಳ ಮೇಲೆ ಅಫ್ಘಾನಿಸ್ತಾನ ವೈಮಾನಿಕ ದಾಳಿ ನಡೆಸಿದೆ . ಭಾರತದ ಕಾಲಮಾನ...

ಭಕ್ತಿಯ ಮೆರುಗು , ಸಂಪ್ರದಾಯದ ಸೊಬಗು ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಮುಹೂರ್ತ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಸಾಂಸ್ಕೃತಿಕ ಅಸ್ಮಿತೆಯಂತಿರುವ ವಿಶ್ವವಿಖ್ಯಾತ ಕರಗ ಶಕ್ತ್ಯೋತ್ಸವಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ನಗರದ ಅತಿ ಪುರಾತನ ಮತ್ತು ಸೌಹಾರ್ದತೆಯ ಸಂಕೇತವಾದ ಈ ಮಹೋತ್ಸವವು ಈ ಬಾರಿ ಏಪ್ರಿಲ್ 1ರ ಮಧ್ಯರಾತ್ರಿ...

God Plans | ಜೀವನ ನಿಮ್ಮ ಇಚ್ಛೆಯಂತೆ ನಡೆಯುತ್ತಿಲ್ಲವೇ? ಭಗವಂತನ ಲೆಕ್ಕಾಚಾರವೇ ಬೇರೆ ಇರಬಹುದು!

ಬದುಕಿನಲ್ಲಿ ನಾವು ಹಾಕಿಕೊಂಡ ಯೋಜನೆಗಳೆಲ್ಲವೂ ಕೈಗೂಡದಿದ್ದಾಗ ಮನಸ್ಸಿಗೆ ಬೇಸರವಾಗುವುದು ಸಹಜ. ಆದರೆ ನೆನಪಿಡಿ, ನಮ್ಮ ಇಷ್ಟದಂತೆ ನಡೆಯುವುದು 'ಜೀವನ'ವಾದರೆ, ನಮ್ಮ ಪಾಲಿಗೆ ಯಾವುದು ಅತ್ಯುತ್ತಮವೋ ಅದನ್ನು ದೇವರು ನೀಡುವುದು 'ವಿಧಿ'. ನಿಮ್ಮ ಪ್ಲಾನ್...

ಅಬಕಾರಿ ನೀತಿ ಹಗರಣ: ‘ಸತ್ಯಮೇವ ಜಯತೇ’…ಕೋರ್ಟ್ ತೀರ್ಪು ಬೆನ್ನಲ್ಲೇ ಖುಷಿ ಹಂಚಿಕೊಂಡ ಕವಿತಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ತೆಲಂಗಾಣ ಜಾಗೃತಿ ಸಂಸ್ಥಾಪಕಿ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನು ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯವು...

CINE | ಮದುವೆ ನಂತರ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿರೋಶ್‌ ಜೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮದುವೆಯ ನಂತರ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಒಟ್ಟಾಗಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್‌ ಅನಾರ್ಕಲಿ ಕುರ್ತಾದಲ್ಲಿ ರಶ್ಮಿಕಾ ಮಿಂಚುತ್ತಿದ್ದರೆ ವಿಜಯ್‌ ಕೂಡ ಸಿಲ್ವರ್‌ ಬಣ್ಣದ ಕೋ ಆರ್ಡ್‌ ಸೆಟ್‌...

ಸಪ್ತಸಾಗರ ದಾಟಿ ಹೊರಟ ಹೊಂಬಾಳೆ ಫಿಲಮ್ಸ್: ಓವರ್‌ಸೀಸ್ ಡಿಸ್ಟ್ರಿಬ್ಯೂಷನ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಹೊಂಬಾಳೆ ಫಿಲಮ್ಸ್ ಇದೀಗ ಜಾಗತಿಕ ವಿಸ್ತರಣೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ. ‘ಕೆಜಿಎಫ್’ ಸರಣಿ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡ ನಿರ್ಮಾಣ ಸಂಸ್ಥೆ,...

ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್‌ ಸಾಗಾಟ, ಬೆಂಗಳೂರಿನಲ್ಲಿ 16 ಆರೋಪಿಗಳ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರು ನಗರದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 16 ಪೆಡ್ಲರ್​ಗಳನ್ನು ಬಂಧಿಸಿದ್ದಾರೆ. ಸಿಸಿಬಿ ಹಾಗೂ ನಗರದ ವಿವಿಧ ಠಾಣೆಗಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆಗಳು ಸೇರಿದಂತೆ ಹೊರ ರಾಜ್ಯದ...

FOOD | ಸಂಜೆ ಟೀ ಟೈಮ್‌ಗೆ ಸೂಪರ್ ಸ್ನ್ಯಾಕ್: ಕಾರ್ನ್ ಕಬಾಬ್ ಟ್ರೈ ಮಾಡಿ

ಸಂಜೆ ಹೊತ್ತಿನಲ್ಲಿ ಚಹಾ ಜೊತೆ ಏನಾದರೂ ಕ್ರಿಸ್ಪಿ, ಟೇಸ್ಟಿ ತಿನ್ಬೇಕು ಅನಿಸ್ತಾ ಇದೆಯಾ? ಹಾಗಿದ್ರೆ ಟ್ರೈ ಮಾಡಿ ಈ ಸಿಂಪಲ್ ಮತ್ತು ರುಚಿಕರ ಕಾರ್ನ್ ಕಬಾಬ್. ಮಕ್ಕಳು ಮಾತ್ರವಲ್ಲ, ದೊಡ್ಡವರಿಗೂ ಇಷ್ಟವಾಗುವ ಈ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !