May 2, 2026
Saturday, May 2, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

25 ಮೆಂಬರ್ಸ್‌ ಜತೆ ಚಿಕ್ಕಮಗಳೂರು ಸಿಟಿಗೆ ಎಂಟ್ರಿ ಕೊಟ್ಟ ಬೀಟಮ್ಮ & ಗ್ಯಾಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:25 ಮೆಂಬರ್ಸ್‌ ಜತೆ ಚಿಕ್ಕಮಗಳೂರು ಸಿಟಿಗೆ ಬೀಟಮ್ಮ & ಗ್ಯಾಂಟ್‌ ಎಂಟ್ರಿ ಕೊಟ್ಟಿದೆ. ಇತ್ತೀಚೆಗಷ್ಟೇ ಬೀಟಮ್ಮ ಗ್ಯಾಂಗ್‌ನ ಆನೆಗಳು ಚಿಕ್ಕಮಗಳೂರು ಸಿಟಿಗೆ ಐದು ಕಿಲೋಮೀಟರ್‌ ದೂರದಲ್ಲಿ ಕಾಣಿಸಿಕೊಂಡಿದ್ದವು. ಆ ಐದು...

ಕೋಚ್ ಮಾತುಗಳೇ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದ್ದು: ವಿಜಯದ ಸಿಕ್ರೇಟ್ ರಿವೀಲ್ ಮಾಡಿದ ತಿಲಕ್ ವರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್-8 ಹಂತದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದ ಟೀಮ್ ಇಂಡಿಯಾ ನಿರ್ಣಾಯಕ ಕ್ಷಣದಲ್ಲಿ ತನ್ನ ಸಾಮರ್ಥ್ಯ ತೋರಿಸಿ ಮಹತ್ವದ ಗೆಲುವು ಸಾಧಿಸಿದೆ. ಜಿಂಬಾಬ್ವೆ ವಿರುದ್ಧ 72 ರನ್‌ಗಳ ಅಂತರದ ಜಯ ಸಾಧಿಸುವ...

BREAKING | ಕೋಲ್ಕತ್ತಾದಲ್ಲಿ ಭೂಕಂಪ, ಮನೆಯಿಂದ ಹೊರಕ್ಕೆ ಓಡಿಬಂದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಭೂಕಂಪ ಸಂಭವಿಸಿದ್ದು, ಜನ ಭಯಭೀತರಾಗಿ ಕಟ್ಟಡಗಳಿಂದ ಹೊರಕ್ಕೆ ಓಡಿಬಂದಿದ್ದಾರೆ. https://twitter.com/ANI/status/2027297497430000122 ಇಂದು ಮಧ್ಯಾಹ್ನ ಮಧ್ಯಾಹ್ನ 1:22 ಸುಮಾರಿಗೆ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ...

ಕ್ಯಾನ್ಸರ್‌ ಪೀಡಿತ ಗಂಡನನ್ನು ಬದುಕಿಸಲು ಕೆಲಸ ಮಾಡ್ತಿದ್ದ ಮನೆಯಲ್ಲೇ ಕದ್ದು ಸಿಕ್ಕಿಬಿದ್ದ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕ್ಯಾನ್ಸರ್‌ ಪೀಡಿತ ಪತಿಗೆ ಚಿಕಿತ್ಸೆ ಕೊಡಿಸಲು ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಮಹಿಳೆಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಬೆಂಗಳೂರಿನ ಭೀಮಾನಗರದ ಚೈತ್ರಾ ಒಂದೊಂದು ಬಾರಿ ಒಂದೊಂದರಂತೆ ಬೆಳ್ಳಿಯ ಪಾತ್ರೆಗಳನ್ನು ಕದ್ದಿದ್ದಳು. ಒಟ್ಟಾರೆ...

ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ: ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ

ಹೊಸದಿಗಂತ ವರದಿ ವಿಜಯಪುರ: ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಮನಸ್ಸು ಇಲ್ಲ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಕಿಡಿಕಾರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಕ್ಷಾಂತರ ಖಾಲಿ ಹುದ್ದೆಗಳು...

ಮಾರ್ಚ್‌ನಲ್ಲಿ ನಡೆಯೋ ರಿಸೆಪ್ಷನ್‌ಗೆ ಪ್ರಧಾನಿ ಮೋದಿ, ಅಮಿತ್‌ ಶಾಗೆ ಆಹ್ವಾನ ಕೊಟ್ಟ ರಶ್ಮಿಕಾ-ವಿಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ನಿನ್ನೆಯಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಉದಯಪುರದ ರೆಸಾರ್ಟ್‌ನಲ್ಲಿ ನೂರು ಮಂದಿಯ ಮಧ್ಯೆ ವಿರೋಷ್‌ ಕಲ್ಯಾಣ ನಡೆದಿದೆ. ಸಿನಿ ದಿಗ್ಗಜರನ್ನು ಮದುವೆಗೆ ಕರೆದಿಲ್ಲ, ಹೀಗಾಗಿ...

ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್‌ಗೆ ಎನ್‌ಸಿಪಿಯಿಂದ ರಾಜ್ಯಸಭೆ ಟಿಕೆಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಅಜಿತ್ ಪವಾರ್ ಅವರ ಪುತ್ರ ಪಾರ್ಥ್ ಪವಾರ್ ಅವರಿಗೆ ಎನ್‌ಸಿಪಿ ಪಕ್ಷ ರಾಜ್ಯಸಭೆ ಅಭ್ಯರ್ಥಿತ್ವ ನೀಡಲಾಗಿದೆ. ಪಕ್ಷದ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್...

ಮಹಿಳೆಯರು, ಮಂಗಳಮುಖಿಯರಿಗೆ ಉಚಿತ ಆಟೋ ತರಬೇತಿ: ಸಚಿವ ರಾಮಲಿಂಗಾ ರೆಡ್ಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಮಹಿಳೆಯರು ಮತ್ತು ಮಂಗಳಮುಖಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಉಚಿತ ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್‌ನಲ್ಲಿ ನಡೆದ...

ಈ ಕಳ್ಳರಿಗೆ ಅದೆಷ್ಟು ಧೈರ್ಯ ಇರಬೇಕು? ಪೊಲೀಸರ ಮನೆಗೇ ನುಗ್ಗಿ ಕಳ್ಳತನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಳ್ಳರ ಗ್ಯಾಂಗ್‌ ಒಂದು ಸ್ವಲ್ಪವೂ ಭಯವಿಲ್ಲದೇ ಪೊಲೀಸರ ಮನೆಗೆ ಕನ್ನ ಹಾಕಿದೆ. ಚಿನ್ನದ ಬೆಲೆ ಗಗನಕ್ಕೇರಿದ್ದು, ಬೆಂಗಳೂರು ನಗರದ ಜಾಲಹಳ್ಳಿ ಹೆಚ್‌ಎಟಿ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸವಿದ್ದ ಶ್ರೀಧರ್ ಎಂಬುವವರ ಮನೆಯಲ್ಲಿ ಕಳ್ಳತನ...

FOOD | ಮಧ್ಯಾಹ್ನ ಊಟಕ್ಕೆ ಸ್ಪೆಷಲ್ ರುಚಿ ಬೇಕಾ? ಪುದೀನಾ ಚಿಕನ್ ಟ್ರೈ ಮಾಡಿ

ಮಧ್ಯಾಹ್ನದ ಊಟಕ್ಕೆ ರುಚಿಕರವಾದ ನಾನ್‌ವೆಜ್ ಡಿಶ್ ಬೇಕೆಂದರೆ ಪುದೀನಾ ಚಿಕನ್ ಟ್ರೈ ಮಾಡಿ. ಇದು ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆಗೆ ತಿನ್ನೋಕೆ ಚೆನ್ನಾಗಿರುತ್ತೆ. ಬೇಕಾಗುವ ಪದಾರ್ಥಗಳು: ಚಿಕನ್ – 500 ಗ್ರಾಂಪುದೀನಾ ಎಲೆ –...

ನಾನು ಸಂಪಾದಿಸಿರುವುದು ಪ್ರಾಮಾಣಿಕತೆ ಮಾತ್ರ: ಭಾವುಕರಾದ ಕೇಜ್ರಿವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯಾಯಾಲಯದಿಂದ ಖುಲಾಸೆಗೊಂಡ ಬಳಿಕ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು ಭಾವುಕರಾಗಿ ಕಣ್ಣೀರು ಹಾಕುತ್ತ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. “ಕೇಜ್ರಿವಾಲ್ ಭ್ರಷ್ಟನಲ್ಲ. ನಾನು ರಾಜಕೀಯದಲ್ಲಿ ಸಂಪಾದಿಸಿರುವುದು ಹಣವಲ್ಲ, ಪ್ರಾಮಾಣಿಕತೆ ಮಾತ್ರ....

TRAVEL | ವಿಶ್ವದ ಅತ್ಯಂತ ಹಳೆಯ ನಗರ ವಾರಾಣಸಿಗೆ ಒಮ್ಮೆ ಹೋಗಿ ಬರೋಣ್ವ?

ಜೀವನದಲ್ಲಿ ಒಮ್ಮೆಯಾದ್ರೂ ಗಂಗೆಗೆ ಆರತಿ ಬೆಳಗೋದನ್ನು ನೋಡಿದ್ದೀರಾ? ಬೆಳ್ಳಂಬೆಳಗ್ಗೆ ಗಂಗೆಯ ಮುಂದೆ ನೂರಾರು ಪಂಡಿತರು ನಿಂತು ದೊಡ್ಡ ಆರತಿ ಬೆಳಗುತ್ತಾರೆ. ಇದನ್ನು ಕಣ್ತುಂಬಿಕೊಳ್ಳೋದನ್ನು ಎಷ್ಟು ಸಮಯವಿದ್ರೂ ಸಾಲದು. ಕಾಶಿಯ ಗಾಳಿಯಲ್ಲಿ ಭಕ್ತಿಯಿದೆ, ನಿಷ್ಠೆಯಿದೆ,...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !