May 4, 2026
Monday, May 4, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹೊಸ ದಾಖಲೆ ಬರೆದ ನಾರಾಯಣ ಹೆಲ್ತ್ ಸಿಟಿ: ಈಗ ಬರೋಬ್ಬರಿ 10 ಸಾವಿರ ಶಸ್ತ್ರಚಿಕಿತ್ಸೆಗಳ ಮೈಲಿಗಲ್ಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರತಿಷ್ಠಿತ ನಾರಾಯಣ ಹೆಲ್ತ್ ಸಿಟಿಯು ಕಳೆದ ಮೂರು ವರ್ಷಗಳಲ್ಲಿ 10,000 ಮೂಳೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಘೋಷಿಸಿದೆ. ಈ ಮೂಲಕ ಸುಧಾರಿತ ಕೀಲು, ಬೆನ್ನುಮೂಳೆ ಮತ್ತು ಸಂಕೀರ್ಣ ಪುನರ್ನಿರ್ಮಾಣ ಚಿಕಿತ್ಸೆಯಲ್ಲಿ...

VIROSH | ರಶ್ಮಿಕಾ-ವಿಜಯ್‌ ಮದುವೆ ಸೂಪರ್‌ ಫನ್‌, ಫ್ಯಾಮಿಲಿ ಎಂಗೇಜ್ಮೆಂಟ್‌ಗಾಗಿ ಗೇಮ್ಸ್‌ ಆಯೋಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ ಮದುವೆಗೆ ಇನ್ನೇನು ಎರಡೇ ದಿನ ಬಾಕಿ ಇದೆ. ಈಗಾಗಲೇ ಉದಯಪುರ ತಲುಪಿರುವ ಎರಡೂ ಕಡೆಯ ಕುಟುಂಬಗಳು ಫನ್‌ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.ಮದುವೆಯ ಯಾವ ಶಾಸ್ತ್ರವೂ ಇನ್ನೂ ಆರಂಭವಾಗಿಲ್ಲ....

Women | ಹೆರಿಗೆಯ ನಂತರ ಸಿಕ್ಕಾಪಟ್ಟೆ ಕೂದಲು ಉದುರೋದು ಯಾಕೆ? ಏನ್ ಕಾರಣ

ಹೆರಿಗೆ ನಂತರ ಹಲವು ಮಹಿಳೆಯರು ಗಮನಿಸುವ ಸಾಮಾನ್ಯ ಸಮಸ್ಯೆ ಎಂದರೆ ಕೂದಲು ಹೆಚ್ಚಾಗಿ ಉದುರುವುದು. ಗರ್ಭಾವಸ್ಥೆಯಲ್ಲಿ ದಪ್ಪವಾಗಿದ್ದ ಕೂದಲು, ಡೆಲಿವರಿ ಆದ ಕೆಲವು ವಾರಗಳ ಬಳಿಕ ಅಚಾನಕ್ ತೆಳುವಾಗಲು ಆರಂಭಿಸುತ್ತದೆ. ಇದರಿಂದ ಆತಂಕ...

FOOD | ಖಾರಖಾರ ಇರುವ ಹಸಿರು ತವಾ ಫಿಶ್‌ ಫ್ರೈ, ಹೆಸರು ಕೇಳಿಯೇ ಬಾಯಲ್ಲಿ ನೀರು ಬಂತಲ್ವಾ?

ಸಾಮಾಗ್ರಿಗಳುಹಸಿಮೆಣಸುಪುದೀನಾಕೊತ್ತಂಬರಿ ಸೊಪ್ಪುಕರಿಬೇವುಶುಂಠಿಬೆಳ್ಳುಳ್ಳಿ ಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ಜೊತೆಗೆ ಉಪ್ಪು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿನಂತರ ಇದನ್ನು ಮೀನಿಗೆ ಹಚ್ಚಿ ಮ್ಯಾರಿನೇಟ್‌ ಮಾಡಿತವಾ ಕಾಯಲು ಇಡಿ. ಸಣ್ಣ ರವೆಯೊಳಗೆ...

ಲಕ್ನೋ ವಿಶ್ವವಿದ್ಯಾಲಯದಲ್ಲಿ ನಮಾಜ್ vs ಹನುಮಾನ್ ಚಾಲೀಸಾ ವಿವಾದ:13 ವಿದ್ಯಾರ್ಥಿಗಳಿಗೆ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಕ್ನೋ ವಿಶ್ವವಿದ್ಯಾಲಯ ಆವರಣದಲ್ಲಿ ಧಾರ್ಮಿಕ ಆಚರಣೆ ಕುರಿತು ಉಂಟಾದ ವಿವಾದ ಉದ್ವಿಗ್ನತೆಗೆ ಕಾರಣವಾಗಿದೆ. ಕ್ಯಾಂಪಸ್‌ನ ಐತಿಹಾಸಿಕ ಲಾಲ್ ಬರಾದಾರಿಯಲ್ಲಿ ನಮಾಜ್ ಮಾಡಿದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲ ಹಿಂದು ವಿದ್ಯಾರ್ಥಿಗಳು ಹನುಮಾನ್...

ಶಿರಸಿ ಮಾರಿಕಾಂಬೆ ದೇವಿಯ ಸೇವೆ ಹೆಸರಿನಲ್ಲಿ ಹಣ ವಸೂಲಿ: ಇದನ್ನೆಲ್ಲ ನಂಬಬೇಡಿ ಎಂದ ಪೊಲೀಸ್ ಇಲಾಖೆ

ಹೊಸದಿಗಂತ ವರದಿ ಕಾರವಾರ: ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದ್ದು ಶ್ರೀದೇವರ ಸೇವೆಯ ಹೆಸರಿನಲ್ಲಿ ಆನ್ ಲೈನ್ ಹಣ ಸಂದಾಯ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು...

HEALTH | ಸ್ಟ್ರೋಕ್ ಆಗೋ ಮುಂಚೆ ಈ ಎಲ್ಲಾ ಲಕ್ಷಣಗಳು ಕಾಣಿಸುತ್ತಂತೆ! ನೀವೂ ಜಾಗ್ರತೆಯಾಗಿರಿ

ಸ್ಟ್ರೋಕ್ ಎನ್ನುವುದು ಅಚಾನಕ್ ಸಂಭವಿಸುವ ಗಂಭೀರ ಆರೋಗ್ಯ ಸಮಸ್ಯೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ದೇಹ ಮುಂಚಿತವಾಗಿಯೇ ಕೆಲವು ಎಚ್ಚರಿಕೆ ಸೂಚನೆಗಳನ್ನು ನೀಡುತ್ತದೆ. ಅವನ್ನು ಸಮಯಕ್ಕೆ ಗುರುತಿಸಿದರೆ ಅಪಾಯವನ್ನು ತಪ್ಪಿಸಬಹುದು. ಆದ್ದರಿಂದ ಈ ಲಕ್ಷಣಗಳ...

ಗರ್ಭಕಂಠದ ಕ್ಯಾನ್ಸರ್‌ ವಿರುದ್ಧ ಹೋರಾಟ: 14 ವರ್ಷದ ಎಲ್ಲಾ ಬಾಲಕಿಯರಿಗೆ ಎಚ್‌ಪಿವಿ ಲಸಿಕೆ ಅಭಿಯಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೇಂದ್ರ ಸರ್ಕಾರ ಗರ್ಭಕಂಠ ಕ್ಯಾನ್ಸರ್‌ ವಿರುದ್ಧ ಹೋರಾಡಲು ನಿರ್ಧರಿಸಿದ್ದು, ಶೀಘ್ರದಲ್ಲೇ 14 ವರ್ಷದ ಬಾಲಕಿಯರಿಗೆ ಹ್ಯೂಮನ್‌ ಪ್ಯಾಪಿಲೋಮ ವೈರಸ್‌ ವ್ಯಾಕ್ಸಿನ್‌ ಅಭಿಯಾನ ಆರಂಭಿಸಿದೆ. ಏಚ್‌ಪಿವಿ ಲಸಿಕೆಗಳನ್ನು ರಾಷ್ಟ್ರವ್ಯಾಪಿ ಉಚಿತವಾಗಿ ವಿತರಣೆ ಮಾಡಲು...

ಸ್ಟಾಕ್ ಮಾರ್ಕೆಟ್ ಲಾಭಾಂಶದ ಆಮಿಷ: ಹೈಟೆಕ್ ವಂಚನೆ ಜಾಲ ಬಯಲು, ಇಬ್ಬರು ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಮತ್ತೊಂದು ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚಿನ ಲಾಭಾಂಶದ ಹೆಸರಿನಲ್ಲಿ ಜನರನ್ನು ಸೆಳೆಯುತ್ತಿದ್ದ ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಭೇದಿಸಿದೆ. ಜಯನಗರದ 9ನೇ...

ಹಿಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಲೇ ಸಮಸ್ಯೆ : ಉದ್ಯೋಗಾಂಕ್ಷಿಗಳ ಪ್ರತಿಭಟನೆಗೆ ಸಿಎಂ ರಿಯಾಕ್ಷನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಆಗ್ರಹಿಸಿ ಧಾರವಾಢದಲ್ಲಿ ಬೃಹತ್‌ ಪ್ರತಿಭಟನೆ ನಡೆದಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪೋಸ್ಟ್‌ ಮಾಡಿದ್ದಾರೆ. ನಿಮ್ಮ ಪ್ರತಿಭಟನೆಯ ಹಿಂದಿನ ಉದ್ದೇಶ ಅರ್ಥವಾಗಿದೆ....

IND vs AUS | ಬ್ರಿಸ್ಬೇನ್ ನಲ್ಲಿ ಎಡವಿದ ಭಾರತ: ಆಸ್ಟ್ರೇಲಿಯಾಗೆ 1-0 ಅಂತರದ ಮುನ್ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾ ಪ್ರವಾಸವನ್ನು ಟಿ20 ಸರಣಿ ಗೆಲುವಿನಿಂದ ಆರಂಭಿಸಿದ್ದ ಭಾರತ ಮಹಿಳಾ ತಂಡ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದೆ. ಬ್ರಿಸ್ಬೇನ್‌ನಲ್ಲಿ ನಡೆದ ಮುಖಾಮುಖಿಯಲ್ಲಿ ಆತಿಥೇಯರು ಆರು ವಿಕೆಟ್‌ಗಳ ಜಯ...

Kitchen Tips | ಹರಿದು ಹಾಳಾದ ಸ್ಪಾಂಜ್ ಪಾತ್ರೆ ತೊಳೆಯೋಕೆ ಬಳಸುತ್ತಿದ್ದೀರಾ? ಆರೋಗ್ಯಕ್ಕೆ ಡೇಂಜರ್

ಅಡುಗೆಮನೆಯ ಸ್ವಚ್ಛತೆ ಅಂದರೆ ಕೇವಲ ಪಾತ್ರೆ ತೊಳೆಯೋದು ಮಾತ್ರವಲ್ಲ. ನಾವು ಬಳಸುವ ಸಣ್ಣಸಣ್ಣ ವಸ್ತುಗಳ ಸ್ವಚ್ಛತೆಯೂ ಅದಕ್ಕಿಂತ ಮುಖ್ಯ. ಅವುಗಳಲ್ಲಿ ಪ್ರಮುಖವಾದದ್ದು ಪಾತ್ರೆ ತೊಳೆಯುವ ಸ್ಪಾಂಜ್. ಬಹುತೇಕ ಮನೆಗಳಲ್ಲಿ ಸ್ಪಾಂಜ್ ಹರಿದು, ಬಣ್ಣ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !