May 5, 2026
Tuesday, May 5, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರವಿ ಬಸ್ರೂರುಗೆ 35 ಲಕ್ಷದ ರೊಲೆಕ್ಸ್ ಗಿಫ್ಟ್: ಟಾಲಿವುಡ್ ಹೀರೋನಿಂದ ವಿಶೇಷ ಸನ್ಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರೂರುಗೆ ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಟಾಲಿವುಡ್ ನಟ-ನಿರ್ದೇಶಕ ವಿಶ್ವಕ್​ಸೇನ್ ಅವರು ರವಿ ಬಸ್ರೂರಿಗೆ ದುಬಾರಿ...

T20 ವಿಶ್ವಕಪ್ ಸೂಪರ್ 8: ಅಭಿಷೇಕ್ ಫಾರ್ಮ್ ಬಗ್ಗೆ ಪ್ರಶ್ನೆ! ಸೂರ್ಯಕುಮಾರ್ ಏನ್ ಹೇಳಿದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೊದಲ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8ಕ್ಕೆ ಪ್ರವೇಶಿಸಿದೆ. ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸಜ್ಜಾಗಿರುವ ವೇಳೆಯಲ್ಲಿ,...

LIFE | ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋದು ಹೇಗೆ ತಿಳ್ಕೊಳಿ!

ಜೀವನದಲ್ಲಿ ಯಶಸ್ಸು ಸಾಧಿಸಲು ಬೇಕಾಗಿರುವ ಪ್ರಮುಖ ಗುಣಗಳಲ್ಲಿ ಆತ್ಮವಿಶ್ವಾಸವೂ ಒಂದು. ನಾವು ನಮ್ಮ ಮೇಲೆ ನಂಬಿಕೆ ಇಟ್ಟಾಗ ಮಾತ್ರ ಹೊಸ ಅವಕಾಶಗಳನ್ನು ಸ್ವೀಕರಿಸಲು ಮತ್ತು ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸವು ಜನ್ಮಸಿದ್ಧ ಗುಣವಲ್ಲ;...

ಪಲ್ಯ, ಗ್ರೇವಿ & More 16 | ಕಹಿ ಆದ್ರೂ ಆರೋಗ್ಯಕ್ಕೆ ಭಾರೀ ಒಳ್ಳೆದು ಈ ಹಾಗಲಕಾಯಿ ಪಲ್ಯ!

ಹಾಗಲಕಾಯಿ ಸ್ವಲ್ಪ ಕಹಿ ರುಚಿಯ ತರಕಾರಿ ಆದರೂ, ಸರಿಯಾಗಿ ತಯಾರಿಸಿದರೆ ತುಂಬಾ ರುಚಿಯಾಗಿರುತ್ತದೆ. ಊಟಕ್ಕೆ ಸೈಡ್ ಡಿಶ್ ಆಗಿ ಈ ಪಲ್ಯ ಮಾಡಬಹುದು. ಬೇಕಾಗುವ ಸಾಮಗ್ರಿಗಳು: ಹಾಗಲಕಾಯಿ – 2ಈರುಳ್ಳಿ – 1ಹಸಿರು ಮೆಣಸಿನಕಾಯಿ –...

WEATHER | ರಾಜ್ಯದ ಕೆಲವೆಡೆ ವರುಣನ ಆಗಮನ: 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಒಣಹವೆಯ ವಾತಾವರಣ ಮುಂದುವರಿದಿದ್ದರೂ, ಇಂದು ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಿಶೇಷವಾಗಿ ಕೆಲವು...

ದಿನಭವಿಷ್ಯ: ಅನ್ಯರ ಟೀಕೆಗೆ ಗಮನ ಕೊಡಬೇಡಿ, ನಿಮ್ಮ ಪೂರ್ಣ ಪ್ರಯತ್ನ ಹಾಕಿ

ಮೇಷಬಂಧುಗಳ ಅನಿರೀಕ್ಷಿತ ಭೇಟಿ. ಬಾಕಿ ಇರುವ ಹೊಣೆಗಾರಿಕೆ ಪೂರೈಸಿ. ಕೌಟುಂಬಿಕ ಪರಿಸರ ಉಲ್ಲಾಸಕಾರಿ. ಶಾಪಿಂಗ್ ಸಂಭ್ರಮ.ವೃಷಭಸಂಬಂಧದಲ್ಲಿ ಮಹತ್ತರ ತಿರುವು. ಆತ್ಮೀಯ ಸಂಬಂಧ ಹೊಸ ಆಯಾಮ ಪಡೆದೀತು. ಮಾನಸಿಕ ಉದ್ವಿಗ್ನತೆ ಶಮನ. ನಿರಾಳತೆ.ಮಿಥುನಮುಕ್ತವಾಗಿ ಮಾತಾಡಿ,...

‘ಸುಪ್ರೀಂ’ ಆದೇಶಕ್ಕೆ ಡೋಂಟ್ ಕೇರ್…ಜಾಗತಿಕ ಸುಂಕ ಶೇ.10 ರಿಂದ 15%ಕ್ಕೆ ಹೆಚ್ಚಿಸಿದ ಟ್ರಂಪ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಸುಪ್ರೀಂ ಕೋರ್ಟ್ ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಸುಂಕಗಳನ್ನು ರದ್ದುಗೊಳಿಸಿದರೂ ಕೂಡ ಅಮೆರಿಕದ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇಕಡಾ 10ರಷ್ಟು ಹೊಸ ಜಾಗತಿಕ ಶುಲ್ಕವನ್ನು...

ಶುಭರಾತ್ರಿ | ಚಿಂತೆ ಬಿಡಿ, ನಿಶ್ಚಿಂತೆಯಾಗಿ ಮಲಗಿ: ನಾಳೆ ತಿದ್ದಿಕೊಳ್ಳಲು ಹೊಸ ಅವಕಾಶವಿದೆ

ಇಂದಿನ ತಪ್ಪುಗಳು ನಾಳೆಯ ಪಾಠಗಳಾಗಲಿ. ಸೋಲು ಅಥವಾ ಹಿನ್ನಡೆಗೆ ಕುಗ್ಗುವ ಅಗತ್ಯವಿಲ್ಲ. ಅದನ್ನು ಸರಿಪಡಿಸಿಕೊಳ್ಳಲು ಹೊಸದೊಂದು ಸೂರ್ಯೋದಯ ಕಾಯುತ್ತಿದೆ. ಸದ್ಯಕ್ಕೆ ಎಲ್ಲ ಆತಂಕಗಳನ್ನು ಬದಿಗಿಟ್ಟು ನೆಮ್ಮದಿಯಿಂದ ವಿಶ್ರಮಿಸಿ. ಜೀವನದಲ್ಲಿ ಪ್ರತಿ ದಿನವೂ ಹೊಸ ಕಲಿಕೆ....

ಕೇರಳದಲ್ಲಿ SIR: 9 ಲಕ್ಷ ಮತದಾರರ ಹೆಸರಿಗೆ ಗೇಟ್ ಪಾಸ್ ನೀಡಿದ ಚುನಾವಣಾ ಆಯೋಗ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಚುನಾವಣಾ ಆಯೋಗವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಭಾಗವಾಗಿ ಕೇರಳದಲ್ಲಿ ಶನಿವಾರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಸುಮಾರು ಒಂಬತ್ತು ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ. ಪತ್ರಿಕಾಗೋಷ್ಠಿಯಲ್ಲಿ ಇಸಿಐ...

ತಿಪಟೂರಿನಲ್ಲಿ ಅಬಕಾರಿ ಇಲಾಖೆ ಭರ್ಜರಿ ಬೇಟೆ: 9 ಕೆಜಿ ಗಾಂಜಾ ಜಪ್ತಿ, ಆರೋಪಿ ಅರೆಸ್ಟ್

ಹೊಸದಿಗಂತ ತಿಪಟೂರು: ನಗರದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು ಸಂಚು ರೂಪಿಸಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಫೆಬ್ರವರಿ 20ರ ಶನಿವಾರ ರಾತ್ರಿ ಸುಮಾರು 8:30ರ...

ದೆಹಲಿ ಘೋಷಣೆ’ಗಳಿಗೆ 88 ರಾಷ್ಟ್ರಗಳ ಸಮ್ಮತಿ: ಎಐ ಇಂಪ್ಯಾಕ್ಟ್​ ಶೃಂಗಸಭೆಗೆ ಅದ್ದೂರಿ ತೆರೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಎಐ ಇಂಪ್ಯಾಕ್ಟ್​ ಶೃಂಗಸಭೆಯ ದೆಹಲಿ ಘೋಷಣೆಗಳನ್ನು ಅಮೆರಿಕ, ಇಂಗ್ಲೆಂಡ್​, ಚೀನಾ ಮತ್ತು ಫ್ರಾನ್ಸ್ ಸೇರಿದಂತೆ 88 ದೇಶಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಅಂಗೀಕರಿಸುವ ಮೂಲಕ ವಿದ್ಯುಕ್ತ ತೆರೆ ಕಂಡಿತು. "ಸರ್ವಜನ ಹಿತಾಯ,...

ದೇವರಿಗಿಲ್ಲದ ಮಡಿವಂತಿಕೆ ನಿನಗೇಕೆ? ನವದಂಪತಿಯನ್ನು ದೇವಸ್ಥಾನದಿಂದ ಹೊರದಬ್ಬಿದ ವ್ಯಕ್ತಿ ಅರೆಸ್ಟ್

ಹೊಸದಿಗಂತ ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಹೊಸದಾಗಿ ಮದುವೆಯಾಗಿ ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದ ದಲಿತ ನವದಂಪತಿಯನ್ನು ಮೈಮೇಲೆ ದೇವರು ಬಂದಂತೆ ನಾಟಕವಾಡಿ ಹೊರದಬ್ಬಿದ ಘಟನೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !