May 6, 2026
Wednesday, May 6, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

AI ನಿಂದ ಕೆಲಸ ಹೋಗೋದಿಲ್ಲ, ಎಲ್ಲರೂ ಟೆಕ್ನಾಲಜಿ ಕಲಿಬೇಕು: ಸುಂದರ್‌ ಪಿಚ್ಚೈ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:AI ನಮ್ಮ ಜೀವನಕ್ಕೆ ಕಾಲಿಟ್ಟರೆ ಜನರ ಕೆಲಸ ಹೋಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಎಐ ನಿಮ್ಮ ಕೆಲಸವನ್ನು ಕದಿಯೋದಿಲ್ಲ ಎಂದು ಗೂಗಲ್‌ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.ಕೃತಕ ಬುದ್ಧಿಮತ್ತೆ ಉದ್ಯೋಗ...

ಪ್ರಿಯಾಂಕಾ ಗಾಂಧಿ ಜತೆ ಗುವಾಹಟಿಯ ಕಾಮಾಕ್ಯ ಮಂದಿರಕ್ಕೆ ಡಿಕೆಶಿ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶನಿ ಪ್ರಿಯಾಂಕಾ ಗಾಂಧಿ ವಾದ್ರಾ ಜತೆ ಕಾಮಾಕ್ಯ ದೇಗುಲಕ್ಕೆ ಡಿಕೆಶಿ ಹೋಗಿದ್ದಾರೆ. ದೇವಿಯ ದರುಶನ ಪಡೆದು...

ಟ್ರೆಂಡ್ ಆಗ್ತಿದೆ ಕಡಲ್ ಥೆರಪಿ: ಹೀಗಂದ್ರೇನು? ಇದ್ರಿಂದ ಏನು ಲಾಭ ಇದೆ?

ವೇಗವಾದ ಜೀವನಶೈಲಿ, ಒತ್ತಡಭರಿತ ಕೆಲಸದ ವಾತಾವರಣ ಮತ್ತು ಏಕಾಂತ ಭಾವನೆಗಳ ನಡುವೆ ‘ಕಡ್ಡ್ಲಿಂಗ್ ಥೆರಪಿ’ ಎಂಬ ಹೊಸ ಪ್ರವೃತ್ತಿ ಗಮನಸೆಳೆಯುತ್ತಿದೆ. ಸರಳವಾಗಿ ಹೇಳುವುದಾದರೆ, ಪರಸ್ಪರ ಒಪ್ಪಿಗೆಯೊಂದಿಗೆ ಅಪ್ಪಿಕೊಳ್ಳುವ ಮೂಲಕ ಮಾನಸಿಕ ಆರಾಮ ಪಡೆಯುವ...

ರಾಜ್ಯ ಗುತ್ತಿಗೆದಾರರ ಬಾಕಿ ಹಣಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಎಚ್ಚರಿಕೆ

ಹೊಸದಿಗಂತ ವರದಿ ಹುಬ್ಬಳ್ಳಿ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ 37,000 ಕೋಟಿಯನ್ನು ಸರ್ಕಾರ ಏಕಕಂತಿನಲ್ಲಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಾ. 6 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ...

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 24 ಕೋಟಿ ರೂ. ಮೌಲ್ಯದ ಕೊಕೇನ್‌ ಸಾಗಾಟ; ವಿದೇಶಿ ಪ್ರಜೆ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರು ವಲಯ ಘಟಕದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ(ಎನ್‌ಸಿಬಿ) ಅಧಿಕಾರಿಗಳು ಫೆಬ್ರವರಿ 17 ರಂದು ಬೆಳಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎ) ಬ್ರೆಜಿಲ್ ಪ್ರಜೆಯೊಬ್ಬರನ್ನು ಬಂಧಿಸಿದ್ದು, ಆರೋಪಿ ಬಳಿ ಇದ್ದ...

ನ್ಯಾವಿಟೇರ್ ಸಾಫ್ಟ್‌ವೇರ್ ದೋಷ: ಹಲವು ದೇಶಗಳ ವಿಮಾನ ಸೇವೆಯಲ್ಲಿ ವ್ಯತ್ಯಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯಾವಿಟೇರ್ ಸಾಫ್ಟ್‌ವೇರ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಗುರುವಾರ ಬೆಳಿಗ್ಗೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಚೆಕ್-ಇನ್ ಸೇವೆಗಳು ಅಸ್ತವ್ಯಸ್ತಗೊಂಡವು. ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಪ್ರಯಾಣಿಕರು ಸುಮಾರು 40 ನಿಮಿಷಗಳ...

CINE | ಟಿವಿಯಲ್ಲಿ ನೋಡ್ಬಹುದು ಫ್ಯಾಂಟಸಿ ಆಕ್ಷನ್ ಡ್ರಾಮಾ ಸಿನಿಮಾ 45: ಯಾವಾಗ? ಎಲ್ಲಿ? ಇಲ್ಲಿದೆ ಡಿಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಪ್ರಿಯರಿಗೆ ಮನರಂಜನೆಯ ಸುವರ್ಣಾವಕಾಶ ಸಿಕ್ಕಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ‘45’ ಚಿತ್ರ ಇದೇ ಫೆಬ್ರವರಿ 22ರಂದು ಸಂಜೆ 4.30ಕ್ಕೆ...

CINE | ಮದುವೆಯ ಡೀಟೇಲ್ಸ್‌ ಶೇರ್‌ ಮಾಡ್ಬೇಡಿ, ನಮಗೆ ಸಮಸ್ಯೆ ಆಗತ್ತೆ! ರಶ್ಮಿಕಾ-ವಿಜಯ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಇದೇ ತಿಂಗಳಲ್ಲಿ ನೆರವೇರಲಿದೆ. ನ್ಯಾಷನಲ್‌ ಕ್ರಶ್‌ ಮದುವೆ ಬಗ್ಗೆ ಸಿನಿ ಅಭಿಮಾನಿಗಳು ಫುಲ್‌ ಎಕ್ಸೈಟ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ...

ಕ್ರಿಕೆಟ್ ಪಂದ್ಯಾಟದ ವೇಳೆ ಜೇನುನೊಣ ದಾಳಿ: ಅಂಪೈರ್ ಸಾ*ವು, 15 ಕ್ಕೂ ಹೆಚ್ಚು ಆಟಗಾರರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉನ್ನಾವೊ ಜಿಲ್ಲೆಯ ಶುಕ್ಲಗಂಜ್ ಪ್ರದೇಶದ ಸಪ್ರು ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ವೇಳೆ ಜೇನುನೊಣಗಳ ಹಿಂಡು ಅಚಾನಕ್ ದಾಳಿ ನಡೆಸಿದ ಪರಿಣಾಮ ಅಂಪೈರ್ ಒಬ್ಬರು ಪ್ರಾಣಕಳೆದುಕೊಂಡ ಘಟನೆ ನಡೆದಿದೆ. ಮೃತಪಟ್ಟ ಅಂಪೈರನ್ನು...

FOOD | ಪ್ಲೇನ್‌, ಸಿಂಪಲ್‌ ನೂಡಲ್ಸ್‌ ತಿಂತೀರಾ? ಈ ರೀತಿ ತಡ್ಕಾ ಕೊಟ್ರೆ ಟೇಸ್ಟ್‌ ಡಬಲ್‌ ಗ್ಯಾರಂಟಿ

ಸಾಮಾಗ್ರಿಗಳುಪರ್ಪಲ್‌ ಕೋಸುನಾರ್ಮಲ್‌ ಕೋಸುಗೆಡ್ಡೆ ಕೋಸುಕ್ಯಾರೆಟ್‌ ಕ್ಯಾಪ್ಸಿಕಂ ಎಳ್ಳುಶೇಂಗಾಈರುಳ್ಳಿ ನೂಡಲ್ಸ್‌ https://hosadigantha.com/parenting-tips-at-what-month-should-children-start-drinking-water/ ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಹಾಕಿ ಮೇಲೆ ಹೇಳಿದ ಎಲ್ಲ ತರಕಾರಿಗಳನ್ನು ಹಾಕಿಬಿಡಿಇದಕ್ಕೆ ಉಪ್ಪು ಹಾಗೂ ಪೆಪ್ಪರ್‌ ಹಾಕಿದೊಡ್ಡ ಉರಿಯಲ್ಲಿಯೇ ಎರಡು ನಿಮಿಷ...

ಮಥುರಾದಲ್ಲಿ ಕಾಲುವೆಗೆ ಬಿದ್ದ ಕಾರು: ಮೂವರು ಸಹೋದರರು ಸೇರಿ ನಾಲ್ವರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಉತ್ತರ ಪ್ರದೇಶದ ಮಥುರಾದಲ್ಲಿ ಭೀಕರ ಅಪಗಾತ ಸಂಭವಿಸಿದೆ. ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದ್ದು, ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ನಹ್ಲಾ ದೇವಿಯ ಸೇತುವೆಯ ಬಳಿ ಕಾರು ಮಹಮೂದ್‌ಪುರದಿಂದ...

ತಿರುಮಲದಲ್ಲಿ ಸ್ಮಾರ್ಟ್ ಪಾದರಕ್ಷೆ ವ್ಯವಸ್ಥೆ: ಭಕ್ತರ ಗೊಂದಲಕ್ಕೆ ‘ಡಿಜಿಟಲ್ ಪರಿಹಾರ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಿರುಮಲದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಲು ಟಿಟಿಡಿ ಮಹತ್ವದ ಹೆಜ್ಜೆ ಇಟ್ಟಿದೆ. ವಿಶೇಷವಾಗಿ ಪಾದರಕ್ಷೆ ಇಡುವ ವಿಚಾರದಲ್ಲಿ ಉಂಟಾಗುತ್ತಿದ್ದ ಗೊಂದಲಕ್ಕೆ ಇದೀಗ ಡಿಜಿಟಲ್...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !