ಸಾಮಾಗ್ರಿಗಳುಪರ್ಪಲ್ ಕೋಸುನಾರ್ಮಲ್ ಕೋಸುಗೆಡ್ಡೆ ಕೋಸುಕ್ಯಾರೆಟ್ ಕ್ಯಾಪ್ಸಿಕಂ ಎಳ್ಳುಶೇಂಗಾಈರುಳ್ಳಿ ನೂಡಲ್ಸ್
https://hosadigantha.com/parenting-tips-at-what-month-should-children-start-drinking-water/
ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಹಾಕಿ ಮೇಲೆ ಹೇಳಿದ ಎಲ್ಲ ತರಕಾರಿಗಳನ್ನು ಹಾಕಿಬಿಡಿಇದಕ್ಕೆ ಉಪ್ಪು ಹಾಗೂ ಪೆಪ್ಪರ್ ಹಾಕಿದೊಡ್ಡ ಉರಿಯಲ್ಲಿಯೇ ಎರಡು ನಿಮಿಷ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಉತ್ತರ ಪ್ರದೇಶದ ಮಥುರಾದಲ್ಲಿ ಭೀಕರ ಅಪಗಾತ ಸಂಭವಿಸಿದೆ. ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದ್ದು, ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬುಧವಾರ ರಾತ್ರಿ ನಹ್ಲಾ ದೇವಿಯ ಸೇತುವೆಯ ಬಳಿ ಕಾರು ಮಹಮೂದ್‌ಪುರದಿಂದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಲು ಟಿಟಿಡಿ ಮಹತ್ವದ ಹೆಜ್ಜೆ ಇಟ್ಟಿದೆ. ವಿಶೇಷವಾಗಿ ಪಾದರಕ್ಷೆ ಇಡುವ ವಿಚಾರದಲ್ಲಿ ಉಂಟಾಗುತ್ತಿದ್ದ ಗೊಂದಲಕ್ಕೆ ಇದೀಗ ಡಿಜಿಟಲ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃತಕ ಬುದ್ಧಿಮತ್ತೆ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದರೆ, ಭಾರತ ಅದನ್ನು ಭವಿಷ್ಯದ ಶಕ್ತಿಯಾಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರು ಜನರ ಬಹುದೊಡ್ಡ ಸಮಸ್ಯೆ ಟ್ರಾಫಿಕ್ ಜಾಮ್‌ಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಹೈ ಕೋರ್ಟ್ ಸೂಚನೆ ನೀಡಿದೆ.
ವಕೀಲ ಎ.ವಿ. ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಭಾರತದಲ್ಲಿ ಇಂದಿನಿಂದ ರಂಜಾನ್ ಉಪವಾಸ ಆರಂಭವಾಗಿದ್ದು, ರಂಜಾನ್ ಮುಬಾರಕ್ ಎಂದು ಪ್ರಧಾನಿ ಮೋದಿ ವಿಶ್ ಮಾಡಿದ್ದಾರೆ.
ದೇಶಾದ್ಯಂತ ಉಪವಾಸಕ್ಕೆ ಸಿದ್ಧತೆಗಳು ಆರಂಭವಾಗಿವೆ. ರಂಜಾನ್‌ಗೆ ಮುನ್ನ ಚಂದ್ರ ದರ್ಶನವು ಸಾಂಪ್ರದಾಯಿಕ ಇಸ್ಲಾಮಿಕ್ ನಂಬಿಕೆಯಾಗಿದ್ದು,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ ಈಗಾಗಲೇ ಆರಂಭಗೊಂಡಿದೆ. ಜಗತ್ತಿನ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಈ ಮಹತ್ವದ ವೇದಿಕೆಗೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾರತ ನಿರ್ಮಿಸಿದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಜಗತ್ತಿಗೆ ಮಾದರಿಯೆಂದು ಹೊಗಳಿದ್ದಾರೆ. ಯಾವುದೇ ಇತರ ರಾಷ್ಟ್ರ ಸಾಧಿಸದ ಮಟ್ಟದ ವ್ಯವಸ್ಥೆಯನ್ನು...
ಮಗು ದೊಡ್ಡದಾಗ್ತಿದ್ದಂತೆ ಅನೇಕ ತಾಯಂದಿರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಇದು “ನೀರನ್ನು ಯಾವಾಗಿನಿಂದ ಕೊಡಬೇಕು?” ಹಿರಿಯರ ಸಲಹೆ, ಡಾಕ್ಟರ್ ಮಾತು, ಮನೆಯ ಪದ್ಧತಿ ಇವುಗಳ ನಡುವೆ ಗೊಂದಲ ಉಂಟಾಗುವುದು ಸಹಜ. ಆದರೆ ಮಕ್ಕಳ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಗಾಯಕಿ ಸುಹಾನಾ ಸೈಯದ್ ಹಿಂದು ಯುವಕನನ್ನು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಿ ಇತ್ತೀಚೆಗೆ ಮತ್ತೆ ಸುದ್ದಿಗೆ ಬಂದಿದ್ದರು. ಈಗಲೂ ಪತಿ ಜತೆ ದೇವಾಲಯಗಳಿಗೆ ಹೋಗುವ ಫೋಟೊಗಳನ್ನು ಸುಹಾನಾ ಪೋಸ್ಟ್ ಮಾಡುತ್ತಾರೆ.ಸಾಮಾಜಿಕ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಗಳಲ್ಲಿ ಚಹಾ, ಕಾಫಿ ಅಥವಾ ಬಿಸಿ ನೀರು ಮಾಡುವುದಕ್ಕೆ ಬಳಸುವ ಎಲೆಕ್ಟ್ರಿಕ್ ಕೆಟಲ್ ಕೆಲ ದಿನಗಳ ಬಳಿಕ ಒಳಗೆ ಬಿಳಿ, ಕಪ್ಪು ಕಲೆ ಜಮೆಯಾಗೋದು ಸಾಮಾನ್ಯ. ಎಷ್ಟೇ ತೊಳೆದರೂ ಆ...
ಮಕ್ಕಳಿಂತ ದೊಡ್ಡವರೆವರೆಗೂ ಸ್ವಲ್ಪ ಫ್ರೀಯಾದ ಸಮಯ ಸಿಕ್ಕ ತಕ್ಷಣ ಕೈ ಮೂಗಿನೊಳಗೆ ಹೋಗುತ್ತದೆ. ಸುತ್ತ ಮುತ್ತ ಜನರಿಲ್ಲದ ಸಮಯದಲ್ಲಿ ಈ ರೀತಿ ಮಾಡೋ ಎಷ್ಟೋ ಜನರಿದ್ದಾರೆ. ಆದರೆ ಇದು ಕೆಟ್ಟ ಅಭ್ಯಾಸ. ನಮ್ಮ...