ದೀರ್ಘ ಕಾಲ ಕುಳಿತು ಕೆಲಸ ಮಾಡುವುದು, ವ್ಯಾಯಾಮದ ಕೊರತೆ, ತಪ್ಪಾದ ದೇಹಭಂಗಿ ಇವುಗಳೆಲ್ಲ ಸೊಂಟದ ನೋವಿಗೆ ಮುಖ್ಯ ಕಾರಣ ಆದರೆ ಸರಿಯಾದ ಯೋಗಾಭ್ಯಾಸದಿಂದ ಸೊಂಟದ ಸ್ನಾಯುಗಳನ್ನು ಬಲಪಡಿಸಿ ನೋವನ್ನು ಕಡಿಮೆ ಮಾಡಬಹುದು.
ಭುಜಂಗಾಸನ
ಹೊಟ್ಟೆಯ ಮೇಲೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಈಗಿನ್ನೂ ಬೇಸಿಗೆ ಆರಂಭವಾಗಿದ್ದು, ರಸ್ತೆ ಬದಿ ಕಲ್ಲಂಗಡಿ, ಮಾವು ಹಣ್ಣುಗಳು ಕಾಣಿಸುತ್ತಿವೆ. ಈಗಾಗಲೇ ರಸ್ತೆಗಿಳಿಯುವ ಜನ ಟೋಪಿ, ಛತ್ರಿ ಹಿಡಿದು ಓಡಾಡುತ್ತಿದ್ದಾರೆ. ಆದರೆ ಇದೆಲ್ಲ ಬಿಸಿಲೇ ಅಲ್ಲ, ಮುಂದಿನ ತಿಂಗಳಿನಿಂದ...
ಮಕ್ಕಳಿಗೆ ಮುದ್ದು ಮಾಡುವುದು, ಮುತ್ತು ಕೊಡುವುದು ಪೋಷಕರ ಪ್ರೀತಿಯ ಅಭಿವ್ಯಕ್ತಿ. ಆದರೆ ಅತಿಯಾಗಿ ಅಥವಾ ಅಜಾಗರೂಕತೆಯಿಂದ ನೀಡುವ ಮುತ್ತುಗಳು ಕೆಲವೊಮ್ಮೆ ಕಂದಮ್ಮನ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂಬುದನ್ನು ವೈದ್ಯರು ಎಚ್ಚರಿಸುತ್ತಾರೆ.
ಹುಟ್ಟಿದ ಶಿಶುಗಳ ರೋಗನಿರೋಧಕ ಶಕ್ತಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂದ್ ಆಗಿದ್ದ ಸಫಾರಿ ಮತ್ತೆ ಈಗ ಆರಂಭವಾಗಿದೆ.
ಸಫಾರಿ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾತ್ರ ಮಾಡಿ ಸಫಾರಿಗೆ ಅನುವು ಮಾಡಿಕೊಡಲಾಗಿದೆ. ಆದರೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಇತ್ತೀಚೆಗೆ ಚರ್ಚೆಗೆ ಗ್ರಾಸವಾದ ‘ಘುಷ್ಖೋರ್ ಪಂಡಿತ್’ ಚಿತ್ರದ ಶೀರ್ಷಿಕೆ ವಿವಾದ ಇದೀಗ ತಿರುವು ಪಡೆದುಕೊಂಡಿದೆ. ಸಮುದಾಯದ ಆಕ್ಷೇಪಣೆಗಳ ನಡುವೆ ನಿರ್ಮಾಪಕ ನೀರಜ್ ಪಾಂಡೆ ಚಿತ್ರಕ್ಕೆ ಮರುನಾಮಕರಣ ಮಾಡುವುದಾಗಿ ನ್ಯಾಯಾಲಯಕ್ಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈ ಘಟನೆಯನ್ನು ಖಂಡಿಸುತ್ತೇನೆ, ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ನಮ್ಮ ರಾಜ್ಯದ ಶಕ್ತಿ ಇರುವುದೇ ಏಕತೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಹಿಟ್ ಆಂಡ್ ರನ್‌ಗೆ ಆರು ವರ್ಷದ ಬಾಲಕಿ ಬಲಿಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ಅಜ್ಜಿ ಹಾಗೂ ಮೊಮ್ಮಗಳು ಇ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಈ...
ಒಂದು ದಿನ ಅನ್ನ-ಸಾಂಬಾರ್ ತಿನ್ನೋ ಮನಸ್ಸೇ ಇಲ್ಲ ಅಂದ್ರೆ, ಮನೆಯಲ್ಲೇ ಸುಲಭವಾಗಿ ಮಸಾಲಾ ರಾಗಿ ರೊಟ್ಟಿ ಮತ್ತು ಶೇಂಗಾ ಚಟ್ನಿ ಮಾಡಿ. ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಹಿತ. ರಾಗಿ ಫೈಬರ್ ಮತ್ತು ಕ್ಯಾಲ್ಸಿಯಂ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷದಿಂದ ಉಚ್ಛಾಟಿತರಾಗಿರುವ ಕೆ. ಕವಿತಾ ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಮೇ ತಿಂಗಳಲ್ಲಿ ಪಕ್ಷದ ಅಧಿಕೃತ ಪ್ರಾರಂಭ ನಡೆಯಲಿದ್ದು, ಅದರ ಹೆಸರಿನಲ್ಲಿ ‘ತೆಲಂಗಾಣ’...
ಹೊಸದಿಗಂತ ವರದಿ ಬಾಗಲಕೋಟೆ :ಬಾಗಲಕೋಟೆ ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ, ಚಪ್ಪಲಿ ಎಸೆತಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ತಿಳಿಸಿದರು.ಕಲ್ಲು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ತಿಂಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ. ನಿನ್ನೆ 210 ರೂ. ಏರಿಕೆಯಾಗಿದ್ದ 10 ಗ್ರಾಂ ಚಿನ್ನದ ದರ ಇಂದು 30 ರೂ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು 112 ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ ಹೇಳಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಕ್ಷಿಪ್ರ ಕಾರ್ಯಾಚರಣೆಯಿಂದ ಮಹಿಳೆಯನ್ನು ಬದುಕಿಸಲಾಗಿದೆ.
ಮಹಿಳೆಯೊಬ್ಬರು 112 ಕ್ಕೆ ಕರೆ ಮಾಡಿ...