May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವಿಬಿ ಜಿ ರಾಮ್ ಜಿ ಅಭಿಯಾನ: ಭ್ರಷ್ಟಾಚಾರ ಮುಕ್ತ ನರೇಗಾಕ್ಕಾಗಿ ಬಿಜೆಪಿ ಜಾಗೃತಿ ಸಮಾವೇಶ

ಹೊಸದಿಗಂತ ಚಿತ್ರದುರ್ಗ: ದೇಶದಲ್ಲಿ ಜಾರಿಯಲ್ಲಿರುವ 600ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳಿಗೆ 'ನಕಲಿ ಗಾಂಧಿ'ಗಳ ಹೆಸರಿಡಲಾಗಿದೆ. ಕೂಡಲೇ ಆ ಹೆಸರುಗಳನ್ನು ತೆಗೆದು ಎಲ್ಲದಕ್ಕೂ ನೈಜ ದೇಶಭಕ್ತ ಮಹಾತ್ಮ ಗಾಂಧೀಜಿಯವರ ಹೆಸರನ್ನೇ ಇಡಲಿ ಎಂದು ವಿಧಾನ ಪರಿಷತ್...

ಸಂಬಂಧಿಕರ ಮನೆಗೆ ಬಂದಿದ್ದವರ ಬಾಳಲ್ಲಿ ವಿಧಿ ಆಟ: ಈಜಲು ಹೋದವರು ನೀರು ಪಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಸಮೀಪದ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಮೃತರನ್ನು ಕೊಡಗು ಜಿಲ್ಲೆಯ ಮೂಲದ ಅಭಿಷೇಕ್...

ಸೂರ್ಯ ಮುಂದೆಯೂ ಬಂತು ಹ್ಯಾಂಡ್’ಶೇಕ್ ಪ್ರಶ್ನೆ: ಏನಂದ್ರು ನೋಡಿ ಟೀಮ್ ಇಂಡಿಯಾ ಕ್ಯಾಪ್ಟನ್!

ಹೊಸದಿಗಂತ ಡಿಜಿಟಲ್ ಡೆಸ್ಕ್ : ಟಿ20 ವಿಶ್ವಕಪ್ ನಲ್ಲಿ ನಾಳೆ ಭಾರತ ಹಾಗು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಇತ್ತ ಈ ಬಾರಿ ಎರಡು ಟೀಮ್ ಹ್ಯಾಂಡ್’ಶೇಕ್ ಮಾಡುತ್ತಾರಾ ಎನ್ನುವುದು ಎಲ್ಲರ ಪ್ರಶ್ನೆಯಾಗಿದ್ದು,...

ಸೂಪರ್-8 ಟಿಕೆಟ್‌ಗಾಗಿ ‘ಮಹಾ’ ಸಮರ: ಸೂರ್ಯಕುಮಾರ್ ಕೊಟ್ಟ ಆ ಒಂದು ಗುಡ್ ನ್ಯೂಸ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಟಿ20 ವಿಶ್ವಕಪ್‌ನ ಅತ್ಯಂತ ರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ...

ಒಂದು ಸಾವಿರ ದಿನಗಳಲ್ಲಿ ಸಂಭ್ರಮಪಡುವಂಥ ಕೆಲಸ ಏನು ಮಾಡಿದ್ದೀರಿ? ಸರಕಾರಕ್ಕೆ ಸಿ.ಟಿ. ರವಿ ಪ್ರಶ್ನೆ!

ಹೊಸದಿಗಂತ ವರದಿ, ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಂಭ್ರಮಾಚರಣೆ ನಡೆಸುತ್ತಿದ್ದು, ಒಂದು ಸಾವಿರ ದಿನಗಳ ಆಡಳಿತದಲ್ಲಿ ನಿಮ್ಮ ಸಾಧನೆ ಏನು? ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಸಂಭ್ರಮಾಚರಣೆಯೇ? ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ...

ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ‘ಕುಮಾರ್ ಭಾಸ್ಕರ್ ವರ್ಮಾ’ ಸೇತು ಉದ್ಘಾಟಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಇಂದು ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾಗಿರುವ 6 ಪಥಗಳ ಎಕ್ಸ್‌ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್‌ಸಿ) ಸೇತುವೆಯಾದ ಕುಮಾರ್ ಭಾಸ್ಕರ್ ವರ್ಮಾ ಸೇತುವನ್ನು...

ಜಾಗರಣೆಗೆ ಸಿಗಲಿ ಆಧ್ಯಾತ್ಮಿಕ ಶಕ್ತಿ: ಮಹಾಶಿವರಾತ್ರಿಯಂದು ಪಠಿಸಬೇಕಾದ ಶಕ್ತಿಶಾಲಿ ಮಂತ್ರಗಳಿವು!

ಲಯಕಾರಕ ಶಿವನ ಆರಾಧನೆಯ ಮಹಾಪರ್ವ 'ಮಹಾಶಿವರಾತ್ರಿ' ಹತ್ತಿರವಾಗುತ್ತಿದೆ. ಈ ದಿನ ಭಕ್ತರು ಹಗಲಿಡೀ ಉಪವಾಸವಿದ್ದು, ರಾತ್ರಿಯಿಡೀ ಜಾಗರಣೆ ಮಾಡುವುದು ವಾಡಿಕೆ. ಆದರೆ ಕೇವಲ ಹಸಿವಿನಿಂದ ಇರುವುದು ಉಪವಾಸವಲ್ಲ, ಮನಸ್ಸನ್ನು ಶಿವನಲ್ಲಿ ಲೀನವಾಗಿಸುವುದೇ ನಿಜವಾದ...

ಪಿರೇಡ್ಸ್ ಟೈಮ್‌ನಲ್ಲಿ ಫುಡ್ ಕ್ರೇವಿಂಗ್ಸ್ ಕಾಡುತ್ತಿದೆಯೇ? ಇಲ್ಲಿದೆ ನೋಡಿ ಅಸಲಿ ಕಾರಣ!

ಋತುಸ್ರಾವ ಸಮಯದಲ್ಲಿ ಅತಿಯಾದ ಹಸಿವು ಅಥವಾ ಏನನ್ನಾದರೂ ತಿನ್ನಬೇಕು ಅನ್ನಿಸುವ ಹಂಬಲ ಸಾಮಾನ್ಯವಾದ ವಿಷಯ. ಇದಕ್ಕೆ ಮುಖ್ಯವಾಗಿ ನಮ್ಮ ದೇಹದಲ್ಲಿ ನಡೆಯುವ ಹಾರ್ಮೋನುಗಳ ಬದಲಾವಣೆಗಳೇ ಕಾರಣ. ಮುಟ್ಟಿನ ಮೊದಲು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ...

ಕಾಂಗ್ರೆಸ್‌ನದ್ದು ಸಾಧನೆಯಲ್ಲ, ಶೂನ್ಯ ಸಂಪಾದನೆಯ ಸಮಾವೇಶ: ಬೊಮ್ಮಾಯಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾವೇರಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸರ್ಕಾರದ 1,000 ದಿನಗಳ ಸಂಭ್ರಮಾಚರಣೆಯ ಸಮಾವೇಶವನ್ನು "ಶೂನ್ಯ ಸಾಧನೆಯ ಸಮಾವೇಶ" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಸಮಾವೇಶಕ್ಕೆ ಜನರು ಸ್ವಯಂಪ್ರೇರಿತವಾಗಿ ಬರುವುದಿಲ್ಲ ಎಂಬ...

ಹಂಪಿ ಸ್ಕೈ-ಲೈನ್‌ನಲ್ಲಿ ಪುಟಾಣಿಗಳ ಸಂಭ್ರಮ: ಸಚಿವರ ‘ಸರ್ಪ್ರೈಸ್’ ಗಿಫ್ಟ್‌ಗೆ ಮಕ್ಕಳು ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಹಂಪಿ ಉತ್ಸವವು ಈ ಬಾರಿ ಸರ್ಕಾರಿ ಶಾಲಾ ಮಕ್ಕಳ ಪಾಲಿಗೆ ಕೇವಲ ಹಬ್ಬವಾಗಿ ಉಳಿಯದೆ, ಜೀವನದ ಅತ್ಯಂತ ಮರೆಯಲಾಗದ ಕ್ಷಣವಾಗಿ ದಾಖಲಾಯಿತು. ಕೇವಲ ನೆಲದ ಮೇಲಿಂದ ಆಕಾಶದಲ್ಲಿ ಹಾರುವ...

ಇಂತಹ ‘ಮಹಾಮುರ್ಖ’ ಎಲ್‌ಒಪಿಯನ್ನು ನಾನು ಎಂದಿಗೂ ನೋಡಿಲ್ಲ: ರಾಹುಲ್ ಗಾಂಧಿ ವಿರುದ್ಧ ದುಬೆ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ : ಭಾರತ-ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಭಾರತ-ಅಮೆರಿಕ ನಡುವಿನ...

ಮೂರೂವರೆ ಗಂಟೆಗಳ ಕಾರ್ಯಾಚರಣೆ ಯಶಸ್ವಿ: ತೋಟದ ಬಾವಿಯಲ್ಲಿದ್ದ ಚಿರತೆ ರಕ್ಷಣೆ!

ಹೊಸದಿಗಂತ ತುಮಕೂರು: ತಿಪಟೂರು ನಗರದ ಗಾಂಧಿನಗರದ ಸಮೀಪವಿರುವ ಮಾರನಗೆರೆಯ ಬೆಂಗಳೂರು ತೋಟದ ಮನೆಯಲ್ಲಿ ಇಂದು ಬೆಳಗ್ಗೆ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿತ್ತು. ಕೃಷ್ಣಮೂರ್ತಿ ಎಂಬುವವರಿಗೆ ಸೇರಿದ ತೋಟದ ಬಾವಿಯಲ್ಲಿ ಅಂದಾಜು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !