ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಸಂಸದರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ.
ಸುಮಾರು 20ರಿಂದ 25 ಮಂದಿ ಕಾಂಗ್ರೆಸ್ ಸದಸ್ಯರು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರಿನಿಂದ ಮಂಗಳೂರಿಗೆ ಕೈಗಾರಿಕಾ ಕಾರಿಡಾರ್ ವಿಸ್ತರಿಸಬೇಕು ಎಂದು ಸಲಹೆ ಕೊಡ್ತಿದ್ದೀನಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.ರಾಷ್ಟ್ರದ ಮೂರು ಪ್ರಮುಖ ಬಂದರುಗಳನ್ನು ಜೋಡಿಸುವ ಬೆಂಗಳೂರಿನಿಂದ ಮಂಗಳೂರಿನವರೆಗೆ ಕೈಗಾರಿಕಾ ಕಾರಿಡಾರ್ ವಿಸ್ತರಣೆ...
ಜಿಮ್‌ಗೆ ಹೊಸದಾಗಿ ಹೋಗೋರು ಆಗಿರ್ಲಿ, ವರ್ಷಗಳಿಂದ ವರ್ಕೌಟ್ ಮಾಡೋರು ಆಗಿರ್ಲಿ… ಎಲ್ಲರ ಮಾತಲ್ಲೂ ಒಂದೇ ಪದ ಕೇಳಿಸ್ತಿರುತ್ತೆ – “ಪ್ರೊಟೀನ್ ತೆಗೆದುಕೊಳ್ಳಿ!” ಅಂತ. ಕೆಲವರಿಗೆ ಇದು ಒಂದು ಟ್ರೆಂಡ್ ಅನಿಸಬಹುದು. ಆದರೆ ಪ್ರೊಟೀನ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಕಾಗೆಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೋಳಿಗಳಿಗೆ ಹಕ್ಕಿ ಜ್ವರ ಬಾರದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಕಳೆದ ತಿಂಗಳು ಚೆನ್ನೈನ ಅಡ್ಯಾರ್ ಪ್ರದೇಶದ ವಿವಿಧ ಸ್ಥಳಗಳಲ್ಲಿ ಕಾಗೆಗಳ ಸಾಮೂಹಿಕ ಸಾವಿನ ಕುರಿತು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕದ ರೈಲು ಸಂಪರ್ಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಗದಗ–ಯಲವಿಗಿ ರೈಲು ಮಾರ್ಗ ಯೋಜನೆಗೆ ತ್ವರಿತ ಅನುಮತಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ರೈಲ್ವೆ...
ಸಾಮಾಗ್ರಿಗಳುಬೇಯಿಸಿದ ಶೇಂಗಾಬೇಯಿಸಿದ ಕಡ್ಲೆಕಾಳುಹುಣಸೆ ಹುಳಿ ಸಿಹಿ ಬೆಲ್ಲಉಪ್ಪುಕಾಳುಮೆಣಸಿನ ಪುಡಿಗರಂ ಮಸಾಲಾಖಾರದಪುಡಿಚಾಟ್ ಮಸಾಲಾಕೊತ್ತಂಬರಿ ಸೊಪ್ಪುಸೌತೆಕಾಯಿಈರುಳ್ಳಿಮಾಡುವ ವಿಧಾನಶೇಂಗಾ ಹಾಗೂ ಕಡ್ಲೆಕಾಳನ್ನು ಬೇಯಿಸಿ ಇಟ್ಟುಕೊಳ್ಳಿನಂತರ ಒಂದು ಪ್ಯಾನ್‌ಗೆ ಎಣ್ಣೆ ಉಪ್ಪು ಹಾಗೂ ಖಾರದಪುಡಿ ಹಾಕಿ, ಕಾಳುಗಳನ್ನು ಹಾಕಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಥೈಲ್ಯಾಂಡ್‌ನ ಒಂದು ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. 18 ವರ್ಷದ ಬಂದೂಕುಧಾರಿಯೊಬ್ಬ ಶಾಲಾ ಆವರಣಕ್ಕೆ ನುಗ್ಗಿ ಗುಂಡು ಹಾರಿಸಿ ಶಿಕ್ಷಕರು ಮತ್ತು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಈ ಬಾರಿಯ ರಾಜ್ಯ ಬಜೆಟ್ ಯಾವಾಗ ಎನ್ನುವ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.ಮಹಾಶಿವರಾತ್ರಿ ಹಬ್ಬದ ಬಳಿಕೆ ರಾಜ್ಯ ಬಜೆಟ್ ದಿನಾಂಕವನ್ನು ನಿಗದಿ ಮಾಡ್ತೇವೆ ಎಂದಿದ್ದಾರೆ. ಇಂದು ಬೆಳಗ್ಗೆ ನಗರದ...
ಒಮ್ಮೆ ಕಿಟಕಿಯ ಗಾಜು ಚನ್ನಾಗಿ ಕ್ಲೀನ್ ಮಾಡಿದ್ರೆ, ಮನೆ ತುಂಬಾ ಹೊಸದಾಗಿ ಕಾಣಿಸುತ್ತೆ ಅಲ್ವಾ. ಹೊರಗಿನ ಬೆಳಕು ಒಳಗೆ ಬರುವಾಗ ಆ ಗಾಜು ಫಳಫಳ ಹೊಳೆಯೋದು ಮನಸ್ಸಿಗೂ ಒಂದು ಫ್ರೆಶ್ ಫೀಲಿಂಗ್ ಕೊಡುತ್ತೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇದೀಗ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್‌ನಲ್ಲೂ ಮಿಂಚುತ್ತಿರುವ ನಟ ಶ್ರೀಲೀಲಾ ಹೊಸದೊಂದು ಸಾಧನೆ ಮಾಡಿದ್ದಾರೆ. ಹೌದು, ವೈದ್ಯಕೀಯ ವಿಭಾಗದಲ್ಲಿ ಪದವಿ ಓದುತ್ತದ್ದ ಶ್ರೀಲೀಲಾ,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಆರಂಭದಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಶಾಕ್ ಎದುರಾಗಿದೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನವೇ ನಾಯಕ ಮಿಚೆಲ್ ಮಾರ್ಷ್ ಗಾಯಗೊಂಡಿದ್ದು, ಅವರು ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಅಭ್ಯಾಸದ...