May 27, 2026
Wednesday, May 27, 2026
spot_img

FOOD | ಹೆಲ್ತಿ ಊಟ ಬೋರಿಂಗ್‌ ಇರಬೇಕಿಲ್ಲ, ಚಟ್‌ಪಟಾ ಕಡ್ಲೆಕಾಳಿನ ಸಲಾಡ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಬೇಯಿಸಿದ ಶೇಂಗಾ
ಬೇಯಿಸಿದ ಕಡ್ಲೆಕಾಳು
ಹುಣಸೆ ಹುಳಿ
ಸಿಹಿ ಬೆಲ್ಲ
ಉಪ್ಪು
ಕಾಳುಮೆಣಸಿನ ಪುಡಿ
ಗರಂ ಮಸಾಲಾ
ಖಾರದಪುಡಿ
ಚಾಟ್‌ ಮಸಾಲಾ
ಕೊತ್ತಂಬರಿ ಸೊಪ್ಪು
ಸೌತೆಕಾಯಿ
ಈರುಳ್ಳಿ

ಮಾಡುವ ವಿಧಾನ
ಶೇಂಗಾ ಹಾಗೂ ಕಡ್ಲೆಕಾಳನ್ನು ಬೇಯಿಸಿ ಇಟ್ಟುಕೊಳ್ಳಿ
ನಂತರ ಒಂದು ಪ್ಯಾನ್‌ಗೆ ಎಣ್ಣೆ ಉಪ್ಪು ಹಾಗೂ ಖಾರದಪುಡಿ ಹಾಕಿ, ಕಾಳುಗಳನ್ನು ಹಾಕಿ ಮಿಕ್ಸ್‌ ಮಾಡಿ
ನಂತರ ಬೌಲ್‌ಗೆ ಸೌತೆಕಾಯಿ, ಈರುಳ್ಳಿ ಹಾಕಿಕೊಳ್ಳಿ
ಇದಕ್ಕೆ ಉಪ್ಪು, ಪೆಪ್ಪರ್‌, ಚಾಟ್‌ ಮಸಾಲಾ, ಕೊತ್ತಂಬರಿ ಸೊಪ್ಪು, ಹುಣಸೆಹುಳಿ, ಬೆಲ್ಲ ಹಾಕಿ
ನಂತರ ಅದಕ್ಕೆ ಕಾಳುಗಳನ್ನು ಹಾಕಿ ಮಿಕ್ಸ್‌ ಮಾಡಿ ತಿಂದ್ರೆ ಟೇಸ್ಟಿ ಎನಿಸುತ್ತದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !