ಆಧ್ಯಾತ್ಮದ ಲೋಕದಲ್ಲಿ ಹಲವು ದಾರಿಗಳಿರಬಹುದು, ಸಾವಿರಾರು ದೇವರುಗಳಿರಬಹುದು. ಆದರೆ, 'ಶಿವ' ಎನ್ನುವ ಹೆಸರಿಗೆ ಸಿಗುವ ಆಕರ್ಷಣೆ ಮತ್ತು ಆಪ್ತತೆ ವಿಶಿಷ್ಟವಾದದ್ದು. ಜನಸಾಮಾನ್ಯರಿಂದ ಹಿಡಿದು ಜ್ಞಾನಿಗಳವರೆಗೆ ಶಿವನನ್ನು ಇಷ್ಟಪಡಲು ಪ್ರಮುಖ ಕಾರಣಗಳಿವೆ.
ಯಾವುದೇ ಆಡಂಬರವಿಲ್ಲದ ದೇವ...
ಸಾಮಾಗ್ರಿಗಳುರವೆ ಮಿಕ್ಸ್ಕೊತ್ತಂಬರಿಸಬಸಿಗೆನಿಂಬೆಹುಳಿಮೊಸರುಮಾಡುವ ವಿಧಾನಒಂದು ಲೋಟ ರವೆಗೆ ಒಂದು ಲೋಟ ಹುಳಿ ಮೊಸರಿನಂತೆ ಪಾತ್ರೆಗೆ ಹಾಕಿನಂತರ ಇದಕ್ಕೆ ಸೊಪ್ಪು ಹಾಕಿ ಮಿಕ್ಸ್ ಮಾಡಿನಂತರ ನಿಂಬೆಹುಳಿ ಹಾಕಿ ಮಿಕ್ಸ್ ಮಾಡಿ, ಮಿಕ್ಸ್ ಆದ ಐದು ನಿಮಿಷದೊಳಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಕಾವೇರಿದ್ದು, ಸದ್ಯ ಈ 'ಕುರ್ಚಿ ಕಿತ್ತಾಟ' ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ಟಿಲೇರಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸರ್ಕಾರದ 'ಪಬ್ಲಿಕ್ ಸ್ಕೂಲ್ ಮ್ಯಾಗ್ನೆಟ್' ಯೋಜನೆಯ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
ಇಂದಿನ ಯಾಂತ್ರಿಕ ಜೀವನದಲ್ಲಿ ನಾವು ಗಡಿಯಾರದ ಮುಳ್ಳಿನಂತೆ ಓಡುತ್ತಿದ್ದೇವೆ. ಕೆಲಸ, ಕುಟುಂಬ, ಜವಾಬ್ದಾರಿಗಳ ನಡುವೆ ನಮ್ಮನ್ನು ನಾವು ಮರೆತೇ ಬಿಟ್ಟಿದ್ದೇವೆ. ಆದರೆ, ವಾರಕ್ಕೆ ಕನಿಷ್ಠ ಒಂದು ದಿನ ಅಥವಾ ಕೆಲವು ಗಂಟೆಗಳ ಕಾಲ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಸ್.ಎಸ್. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ಅಭಿನಯದ 'ವಾರಣಾಸಿ' ಸಿನಿಮಾ ಸದ್ಯ ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ. ಈ ಸಿನಿಮಾದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ...
ನಮ್ಮಲ್ಲಿ ಹೆಚ್ಚಿನವರಿಗೆ ಮಧ್ಯಾಹ್ನ ಒಂದು ತುತ್ತು ಅನ್ನ ಹೊಟ್ಟೆಗೆ ಬೀಳದಿದ್ದರೆ ತೃಪ್ತಿಯೇ ಸಿಗುವುದಿಲ್ಲ. ಆದರೆ ತೂಕ ಹೆಚ್ಚಾಗುವ ಭೀತಿಯಿಂದ ಅಥವಾ ಮಧುಮೇಹದ ಭಯದಿಂದ ಅನೇಕರು ಅನ್ನವನ್ನು ಬಿಡಲು ಪ್ರಯತ್ನಿಸುತ್ತಾರೆ. ವಾಸ್ತವವಾಗಿ, ಅನ್ನ ತಿನ್ನುವುದು...
ಹೊಸದಿಗಂತ ಕಲಘಟಗಿ:
ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ಚಿರತೆಯೊಂದು ಭೀಕರ ದಾಳಿ ನಡೆಸಿದ್ದು, ರೈತರೊಬ್ಬರ ಎರಡು ಕರುಗಳನ್ನು ಬಲಿಪಡೆದ ಘಟನೆ ಸಂಭವಿಸಿದೆ.
ಹಟಕಿನಾಳ ಗ್ರಾಮದ ನಿವಾಸಿ ಶಂಕರ ಮಹದೇವಪ್ಪ ಅಮಗಾವಕರ್ ಅವರಿಗೆ ಸೇರಿದ ಹೊಲದ ದಡ್ಡಿಯೊಳಗೆ (ಕೊಟ್ಟಿಗೆ)...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್ 32ರಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ರಸ್ತೆಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಕೇವಲ ಐದೇ ದಿನಗಳಲ್ಲಿ, ಈಗ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಬಿಹಾರ...
ಹೊಸದಿಗಂತ ಯಲ್ಲಾಪುರ:
ಐತಿಹಾಸಿಕ ಹಿನ್ನೆಲೆಯ ಯಲ್ಲಾಪುರದ ಗ್ರಾಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ ಸಡಗರ-ಸಂಭ್ರಮದಿಂದ ಆರಂಭವಾಗಿದ್ದು, ಲಕ್ಷಾಂತರ ಭಕ್ತರ ದಂಡು ನಗರಕ್ಕೆ ಹರಿದುಬರುತ್ತಿದೆ. ಈ ಬಾರಿಯ ವಿಶೇಷವೆಂದರೆ, ಜನದಟ್ಟಣೆ ನಿರ್ವಹಿಸಲು ಮತ್ತು ಭಕ್ತರಿಗೆ ನೆರವಾಗಲು ಪೊಲೀಸ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಸದಾ ಚರ್ಚೆಯಲ್ಲಿರುವ 'ಅಧಿಕಾರ ಹಂಚಿಕೆ' ಅಥವಾ 'ಅವಧಿ ಪೂರ್ವ ಕುರ್ಚಿ ಬದಲಾವಣೆ' ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾಧ್ಯಮಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ...