March 12, 2026
Thursday, March 12, 2026
spot_img

FOOD | ರವೆ ಇಡ್ಲಿ ಮಾಡುವಾಗ ಈ ಒಂದು ಪದಾರ್ಥ ಮಿಸ್‌ ಮಾಡಬೇಡಿ, ಇಡ್ಲಿ ಸಾಫ್ಟ್‌ ಆಗೋಕೆ ಅದೇ ಬೇಕು

ಸಾಮಾಗ್ರಿಗಳು
ರವೆ ಮಿಕ್ಸ್
ಕೊತ್ತಂಬರಿ
ಸಬಸಿಗೆ
ನಿಂಬೆಹುಳಿ
ಮೊಸರು

ಮಾಡುವ ವಿಧಾನ
ಒಂದು ಲೋಟ ರವೆಗೆ ಒಂದು ಲೋಟ ಹುಳಿ ಮೊಸರಿನಂತೆ ಪಾತ್ರೆಗೆ ಹಾಕಿ
ನಂತರ ಇದಕ್ಕೆ ಸೊಪ್ಪು ಹಾಕಿ ಮಿಕ್ಸ್‌ ಮಾಡಿ
ನಂತರ ನಿಂಬೆಹುಳಿ ಹಾಕಿ ಮಿಕ್ಸ್‌ ಮಾಡಿ, ಮಿಕ್ಸ್‌ ಆದ ಐದು ನಿಮಿಷದೊಳಗೆ ಇಡ್ಲಿ ಬೇಯಲು ಇಡಿ
ಹತ್ತು ನಿಮಿಷ ಬೇಯಿಸಿದ್ರೆ ರವೆ ಇಡ್ಲಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !