May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕೈ ಕೊಟ್ಟ ಲವರ್: ಡೆತ್ ನೋಟ್ ಬರೆದಿಟ್ಟು ಜಿಮ್ ಟ್ರೈನರ್ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಿರಣ್ (26) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಜಿಮ್ ಟ್ರೈನರ್...

ಅದೃಷ್ಟ ಬಾಗಿಲು ತಟ್ಟಿದಾಗ ಬಾಚಿ ತಬ್ಬಿಕೊಳ್ಬೇಕು ಅಷ್ಟೆ: ಸ್ಪೇನ್​ಗೆ ಹೊರಟ ಸಿರಾಜ್ ಟೀಂ ಇಂಡಿಯಾ ಸೇರಿದ್ದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ಷಣಾರ್ಧದಲ್ಲಿ ಜೀವನವೇ ಬದಲಾಗಬಹುದು ಎಂಬುದಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಉದಾಹರಣೆಯಾಗಿದ್ದಾರೆ. ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಅವರು ಅಚಾನಕ್‌ ಟೀಂ ಇಂಡಿಯಾದ ಟಿ20 ವಿಶ್ವಕಪ್ ತಂಡಕ್ಕೆ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ದಕ್ಷಿಣ...

ಕಿಂಗ್ ಕೊಹ್ಲಿ ದಾಖಲೆ ಉಡೀಸ್: ಟಿ20 ಕ್ರಿಕೆಟ್‌ನ ಹೊಸ ‘ಮಹಾರಾಜ’ ಸೂರ್ಯಕುಮಾರ್ ಯಾದವ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದ ಟಿ20 ನಾಯಕ, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಸೂರ್ಯಕುಮಾರ್ ಯಾದವ್ ಈಗ ಹೊಸ ಇತಿಹಾಸ ಬರೆದಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಯುಎಸ್ಎ ವಿರುದ್ಧದ...

America Trade Deal ಫೈನಲ್: ರಷ್ಯಾದಿಂದ ತೈಲ ಖರೀದಿ ನಿಲ್ಲಿಸುತ್ತಾ ಭಾರತ? ಮುಂದಿನ ನಿರ್ಧಾರ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹುಕಾಲದಿಂದ ಚರ್ಚೆಯಲ್ಲಿದ್ದ ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದೆ. ಎರಡೂ ದೇಶಗಳು ಮಧ್ಯಂತರ ವ್ಯಾಪಾರ ಚೌಕಟ್ಟನ್ನು ಘೋಷಿಸಿದ್ದು, ಈ ಒಪ್ಪಂದ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ...

Kitchen Tips | ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತಾ? ಈ ಟ್ರಿಕ್ಸ್ ಟ್ರೈ ಮಾಡಿ! ಗ್ಯಾಸ್ ಉಳಿತಾಯ ಆಗುತ್ತೆ ನೋಡಿ

ಇಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚುತ್ತಿರುವುದರಿಂದ, ಅದನ್ನು ಹೆಚ್ಚು ದಿನ ಬಳಕೆ ಮಾಡಿಕೊಳ್ಳೋದು ಬಹಳ ಮುಖ್ಯವಾಗಿದೆ. ನಮ್ಮ ಅಡುಗೆ ಮಾಡುವ ವಿಧಾನದಲ್ಲೇ ಸ್ವಲ್ಪ ಬದಲಾವಣೆ ತಂದರೆ, ಅಡುಗೆ ಅನಿಲವು ಹೆಚ್ಚು ದಿನ...

Air Quality | ಎಕ್ಸ್‌ಪ್ರೆಸ್‌ ವೇ ನಷ್ಟೇ ವೇಗವಾಗಿ ಕುಸಿಯುತ್ತಿದೆ ಕರ್ನಾಟಕದ ಗಾಳಿಯ ಗುಣಮಟ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸುಧಾರಣೆಯ ಹಾದಿಯಲ್ಲಿದ್ದ ವಾಯು ಗುಣಮಟ್ಟ ಮತ್ತೆ ದಿಢೀರ್ ಕುಸಿತ ಕಂಡಿದೆ. ನಿನ್ನೆಯಷ್ಟೇ ತುಸು ನೆಮ್ಮದಿ ನೀಡಿದ್ದ ವಾತಾವರಣ ಇಂದು ಮತ್ತೆ ಹದಗೆಟ್ಟಿದ್ದು, ಕೇವಲ ಬೆಂಗಳೂರು...

ಅಗೆದಷ್ಟೂ ಹೊರಬರುತ್ತಿದೆ ಇತಿಹಾಸ: ಬಳ್ಳಾರಿಯಲ್ಲಿ ಸಿಕ್ಕಿತು 5.5 ಅಡಿ ಉದ್ದದ ಅಸ್ಥಿಪಂಜರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಐತಿಹಾಸಿಕ ತಾಣವಾದ ತೆಕ್ಕಲಕೋಟೆಯ ಗೌಡ್ರ ಮೂಲೆ ಬೆಟ್ಟದಲ್ಲಿ ಪುರಾತತ್ವ ಉತ್ಖನನದ ವೇಳೆ ಸುಮಾರು 3,000 ದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆ...

CINE | OTTಗೆ ಬರ್ತಿದೆ ‘ಚಿನ್ನಾರಿ ಮುತ್ತ’ನ ವೆಬ್ ಸರಣಿ: ‘ರಾಕ್ಷಸ’ನ ನೋಡೋಕೆ ನೀವು ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಓಟಿಟಿ ಪ್ರೇಕ್ಷಕರಿಗಾಗಿ ಮತ್ತೊಂದು ಹೊಸ ಕ್ರೈಮ್-ಥ್ರಿಲ್ಲರ್ ವೆಬ್ ಸರಣಿ ಸಿದ್ಧವಾಗಿದ್ದು, ‘ರಾಕ್ಷಸ’ ಎಂಬ ಈ ಸರಣಿ ಶೀಘ್ರದಲ್ಲೇ ಜೀ-5 ಕನ್ನಡದಲ್ಲಿ ಪ್ರಸಾರವಾಗಲಿದೆ. ಉತ್ತರ ಕರ್ನಾಟಕ ಹಿನ್ನೆಲೆಯ ಕಥಾಹಂದರ ಹೊಂದಿರುವ...

ನಡುರಸ್ತೆಯಲ್ಲಿ ‘ನಶೆ’ ಏರಿದ ಯುವತಿಯರ ಹೈಡ್ರಾಮಾ: ಕ್ಯಾಬ್ ಚಾಲಕನ ಮೇಲೆ ಹಲ್ಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ಮದ್ಯದ ಅಮಲಿನಲ್ಲಿ ಇಬ್ಬರು ಯುವತಿಯರು ಸೃಷ್ಟಿಸಿದ ರಂಪಾಟ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಜೆ.ಪಿ.ನಗರ ಮತ್ತು ಕೋರಮಂಗಲ ಮೂಲದ ಲೀಸಾ ಮತ್ತು...

LIFE | ಹೊರಗಿನವರಿಗಿಂತ ನಮ್ಮವರೇ ಜಾಸ್ತಿ ನೋವು ಕೊಡ್ತಾರೆ ಅಲ್ವಾ?

ಕೆಲವು ಮಾತುಗಳು ಅಷ್ಟು ದೊಡ್ಡದಾಗಿರೋದಿಲ್ಲ. ಆದರೆ ಅದನ್ನ ಯಾರು ಹೇಳ್ತಾರೆ ಅನ್ನೋದು ತುಂಬಾ ಮುಖ್ಯ. ಹೊರಗಿನವರು ಏನಾದ್ರೂ ಹೇಳಿದ್ರೆ ನಾವು ಅಷ್ಟು ಮನಸ್ಸಿಗೆ ತೆಗೆದುಕೊಳ್ಳೋದಿಲ್ಲ. ಆದರೆ ನಮ್ಮವರೇ ಹೇಳಿದ ಒಂದು ಚಿಕ್ಕ ಮಾತು...

ಪಲ್ಯ, ಗ್ರೇವಿ & More 4| ಮಶ್ರೂಮ್ ಗ್ರೇವಿ ಈ ರೀತಿ ಒಮ್ಮೆ ಮಾಡಿ, ನಾಳೆನೂ ಇದೇ ಬೇಕು ಅಂತ ಕೇಳ್ತಾರೆ ನೋಡಿ!

ಹೋಟೆಲ್‌ಗಳಲ್ಲಿ ಸಿಗುವಂತೆ ರುಚಿಯಾದ, ಮೃದುವಾದ ಮಶ್ರೂಮ್ ಗ್ರೇವಿಯನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಚಪಾತಿ, ರೋಟಿ, ನಾನ್ ಅಥವಾ ಅನ್ನದ ಜೊತೆ ಚೆನ್ನಾಗಿ ಹೊಂದುತ್ತದೆ. ಕಡಿಮೆ ಸಮಯದಲ್ಲಿ ತಯಾರಾಗುವ ಈ ವೆಜ್ ಡಿಶ್, ಮಶ್ರೂಮ್...

ಯುಎಸ್ಎ ಬೌಲಿಂಗ್ ಪಂಚ್: ಮುಖಭಂಗದಿಂದ ಭಾರತವನ್ನು ಪಾರು ಮಾಡಿದ ‘SKY’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಅಭಿಯಾನವನ್ನು ಟೀಮ್ ಇಂಡಿಯಾ ಜಯದೊಂದಿಗೆ ಆರಂಭಿಸಿದೆಯಾದರೂ, ಅಮೆರಿಕ ವಿರುದ್ಧದ ಈ ಗೆಲುವು ಭಾರತಕ್ಕೆ ಅಷ್ಟು ಸುಲಭವಾಗಿರಲಿಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 29 ರನ್‌ಗಳ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !