May 10, 2026
Sunday, May 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

T20 World Cup | ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ಟಿ20 ʻವಿಶ್ವಕಪ್‌ ಹಬ್ಬʼ ಇಂದಿನಿಂದ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ಟಿ20 ವಿಶ್ವಕಪ್‌ ಹಬ್ಬ ಇಂದಿನಿಂದ ಆರಂಭವಾಗಲಿದೆ. ಭಾರತದ ಐದು ಹಾಗೂ ಶ್ರೀಲಂಕದ ಮೂರು ನಗರಗಳ ಆತಿಥ್ಯದಲ್ಲಿ ಮ್ಯಾಚ್‌ ನಡೆಯಲಿದೆ. ವಿಶ್ವಕಪ್‌ಗಾಗಿ ಒಟ್ಟಾರೆ 20 ತಂಡಗಳು ಸೆಣಸಾಡಲಿವೆ. ಈ ಬಾರಿ...

A+ ಗ್ರೇಡ್ ಔಟ್, 3 ಕೋಟಿಗೆ ರೋಹಿತ್-ವಿರಾಟ್ ಫಿಕ್ಸ್: BCCI ಹೊಸ ಒಪ್ಪಂದದ ರಹಸ್ಯವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2026ನೇ ಸಾಲಿನ ವಾರ್ಷಿಕ ಆಟಗಾರರ ಒಪ್ಪಂದಕ್ಕೆ ತಯಾರಿ ನಡೆಸುತ್ತಿದ್ದು, ಕ್ರಿಕೆಟ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಬಾರಿ 'ಗ್ರೇಡ್' ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ...

ರಾಣೆಬೆನ್ನೂರಿನಲ್ಲಿ ಹುಚ್ಚು ನಾಯಿಗಳ ಹಾವಳಿ, 15ಕ್ಕೂ ಹೆಚ್ಚು ಜನರಿಗೆ ಕಡಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇಡೀ ರಾಜ್ಯದಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿದೆ, ಇದೀಗ ಹಾವೇರಿಯ ರಾಣೆಬೆನ್ನೂರಿನಲ್ಲಿ ಹುಚ್ಚುನಾಯಿಗಳ ದಾಳಿಗೆ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾಣೆಬೆನ್ನೂರಿನ ಉಮಾಶಂಕರ್‌ ಮತ್ತು ಗೌರಿಶಂಕರ ನಗರದಲ್ಲಿ ಹುಚ್ಚು ನಾಯಿಗಳು ಜನರ...

Mountain People | ಗಿರಿಯ ಹಾದಿಯಲ್ಲಿ ಗುರಿಯ ಹುಡುಕಾಟ.. ಪರ್ವತಗಳೆಂದರೆ ಅಷ್ಟೊಂದು ಪ್ರೀತಿ ಏಕೆ?

ಕೆಲವರಿಗೆ ಸಮುದ್ರದ ಅಲೆಗಳ ಅಬ್ಬರ ಇಷ್ಟವಾದರೆ, ಇನ್ನು ಕೆಲವರಿಗೆ ಪರ್ವತಗಳ ಮೌನವೇ ಪ್ರಾಣ. ಪರ್ವತಗಳನ್ನು ಇಷ್ಟಪಡುವವರನ್ನು ಸಾಮಾನ್ಯವಾಗಿ 'ಮೌಂಟೇನ್ ಪೀಪಲ್' ಅಥವಾ ಪರ್ವತಪ್ರೇಮಿಗಳು ಎಂದು ಕರೆಯಲಾಗುತ್ತದೆ. ಇವರ ವ್ಯಕ್ತಿತ್ವ ಮತ್ತು ಮನಸ್ಥಿತಿ ಉಳಿದವರಿಗಿಂತ...

PROTEST | ಇಂದು ದೇಶಾದ್ಯಂತ ಓಲಾ, ಊಬರ್‌ & ರ‍್ಯಾಪಿಡೋ ಮುಷ್ಕರ, ಡಿಮ್ಯಾಂಡ್ಸ್‌ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಂದು ದೇಶಾದ್ಯಂತ ಓಲಾ, ಊಬರ್‌ & ರ‍್ಯಾಪಿಡೋ ಮುಷ್ಕರ ನಡೆಯುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಮಂದಿ ಓಲಾ, ಊಬರ್‌ ಹಾಗೂ ರ‍್ಯಾಪಿಡೋ ಬಳಕೆ ಮಾಡುತ್ತಾರೆ. ಬಸ್‌ ಗೊತ್ತಾಗೋದಿಲ್ಲ, ಮೆಟ್ರೋ ಸ್ಟೇಷನ್‌...

ಬೆಂಗಳೂರು safe, ಮಂಗಳೂರು Unsafe: ಬದಲಾಗುತ್ತಿದೆ ಕರ್ನಾಟಕದ ಏರ್ ಕ್ವಾಲಿಟಿ ಮ್ಯಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ವಿವಿಧ ನಗರಗಳ ವಾಯು ಗುಣಮಟ್ಟದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಏರುಪೇರು ಕಂಡುಬರುತ್ತಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಸದಾ ಮಾಲಿನ್ಯದ ದೂರು ಕೇಳಿಬರುತ್ತಿದ್ದ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತುಸು ಸುಧಾರಿಸಿದ್ದರೆ,...

ಪಲ್ಯ, ಗ್ರೇವಿ & More 3| ಶೇಂಗಾ+ಒಣಮೆಣಸಿನ ಕಾಯಿಯ ಚಟ್ನಿ, ಈ ಹೊಸ ರುಚಿಗೆ ಅಡಿಕ್ಟ್‌ ಆಗ್ತೀರಿ

ಸಾಮಾಗ್ರಿಗಳುಒಣಮೆಣಸುಶೇಂಗಾಹಸಿಮೆಣಸುಬೆಳ್ಳುಳ್ಳಿಕಾಯಿಕೊತ್ತಂಬರಿ ಸೊಪ್ಪುಮಾಡುವ ವಿಧಾನ ಮೊದಲು ಶೇಂಗಾ ಹುರಿದುಕೊಳ್ಳಿ, ನಂತರ ತಣ್ಣಗಾಗಲು ಬಿಡಿಮಿಕ್ಸಿ ಜಾರ್‌ಗೆ ಕಾಯಿ, ಶೇಂಗಾ, ಹುರಿದ ಒಣಮೆಣಸು ಹಾಗೂ ಹಸಿಮೆಣಸುಉಪ್ಪು, ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿ...

KKR, ಲಾಹೋರ್ ಬಳಿಕ ಈಗ RCB ಅಧಿಪತ್ಯ: ಟಿ20 ಫೈನಲ್ ಇತಿಹಾಸದಲ್ಲೇ ಇದು ‘ಮಹಾ ಚೇಸಿಂಗ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಫೈನಲ್ ಪಂದ್ಯವೆಂದರೆ ಅಲ್ಲಿ ಒತ್ತಡ ಸಾಮಾನ್ಯ. ಅಂತಹ ಒತ್ತಡದ ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟುವುದು ಸುಲಭದ ಮಾತಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು...

‘ಕೈ’ ಪಾಳಯದಲ್ಲಿ ಮತ್ತೆ ಶುರುವಾಯ್ತು ಕುರ್ಚಿ ಕದನ! ಡಿಕೆಶಿ ಬಣದಿಂದ ಕೌಂಟರ್ ಅಟ್ಯಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೇ ನಡೆಯುತ್ತಿದ್ದ ಅಧಿಕಾರದ ಪಗಡೆಯಾಟ ಈಗ ಬೀದಿಗೆ ಬಂದಿದೆ. ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ಣಗೊಳಿಸುತ್ತಾರೆ ಎಂದು ಅವರ ಬೆಂಬಲಿಗರು ವಾದಿಸುತ್ತಿದ್ದರೆ, ಮತ್ತೊಂದೆಡೆ...

Be Chill | ಬೆಳಗ್ಗೆ ಎದ್ದ ತಕ್ಷಣ ಕಿರಿಕಿರಿ ಯಾಕೆ? ‘Morning Anger’ ಹಿಂದಿನ ಅಸಲಿ ಗುಟ್ಟು ಏನು?

ಬೆಳಗ್ಗೆ ಎದ್ದ ತಕ್ಷಣ ಮನಸ್ಸು ಪ್ರಫುಲ್ಲವಾಗಿರಬೇಕು ಎನ್ನುವುದು ಎಲ್ಲರ ಆಸೆ. ಆದರೆ ಅನೇಕರಿಗೆ ಎದ್ದ ಕೂಡಲೇ ಅಸಹನೆ, ಕೋಪ ಅಥವಾ ಸಣ್ಣ ವಿಷಯಕ್ಕೂ ಕಿರಿಕಿರಿ ಉಂಟಾಗುತ್ತದೆ. ಇದಕ್ಕೆ ವೈದ್ಯಕೀಯ ಮತ್ತು ಜೀವನಶೈಲಿಯ ಈ...

WEATHER | ಬೆಳಗ್ಗೆ ‘ಕಡುಚಳಿ’, ಮಧ್ಯಾಹ್ನ ‘ಬಿಸಿಲು’: ರಾಜ್ಯದ ಹವಾಮಾನದಲ್ಲಿ ವಿಚಿತ್ರ ಬದಲಾವಣೆ!

ಕರ್ನಾಟಕದ ಜನತೆಗೆ ಹವಾಮಾನ ಇಲಾಖೆಯು ಇತ್ತೀಚಿನ ಅಪ್‌ಡೇಟ್ ನೀಡಿದ್ದು, ರಾಜ್ಯದಾದ್ಯಂತ ಚಳಿಯ ಪ್ರಭಾವ ಕೊಂಚ ಕುಸಿದು ಬಿಸಿಲಿನ ತಾಪ ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳ ಕಾಲ ಹವಾಮಾನದಲ್ಲಿ ಯಾವುದೇ ದೊಡ್ಡ...

ದಿನಭವಿಷ್ಯ: ಕೆಲಸದ ಒತ್ತಡದಿಂದ ಮುಕ್ತಿ, ಮನೆಯವರ ಜೊತೆ ಮೋಜು.. ಆರೋಗ್ಯದಲ್ಲಿ ಸುಧಾರಣೆ!

ಮೇಷಮಿಶ್ರ ಫಲದ ದಿನ. ಸಂಭ್ರಮದ ನಡುವೆಯೆ ಮನಸ್ಸು ಕೆಡಿಸುವ ಬೆಳವಣಿಗೆ ಕೂಡಾ ಉಂಟಾದೀತು. ತಾಳ್ಮೆಯ ನಡೆನುಡಿ ಅವಶ್ಯ.                      ವೃಷಭಮನದೊಳಗಿನ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !