March 18, 2026
Wednesday, March 18, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅಪ್ರಾಪ್ತ ವಯಸ್ಕ ಬಾಲಕಿ ಜೊತೆ ಅನುಚಿತ ವರ್ತನೆ ಕೇಸ್: ಮಲ್ಲಿಕಾರ್ಜುನ ಮುತ್ಯಾ ಜಾಮೀನು ಅರ್ಜಿ ವಜಾ

ಹೊಸ ದಿಗಂತ ವರದಿ, ಯಾದಗಿರಿ: ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದ ಆರೋಪದ‌ ಮೇಲೆ ಪೋಕ್ಸೋ ಪ್ರಕರಣದಡಿ ಆರೋಪಿಯಾಗಿರುವ ಮಹಲ್ ರೋಜಾದ ಪವಾಡ ಪುರುಷ ಖ್ಯಾತಿಯ ಮಲ್ಲಿಕಾರ್ಜುನ ಮುತ್ಯಾ ಜಾಮೀನು ಅರ್ಜಿಯನ್ನು ಇಲ್ಲಿನ...

ಬ್ಯಾಡಗಿ ಮೆಣಸಿನಕಾಯಿಗೂ ತಟ್ಟಿದ ಯುದ್ಧದ ಬಿಸಿ: ಸಂಕಷ್ಟದಲ್ಲಿ ಬೆಳೆಗಾರರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಮೇಲೆ ಇಸ್ರೇಲ್, ಅಮೆರಿಕಾ ಯುದ್ಧದ ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೂ ಬಿಸಿ ಮುಟ್ಟಿಸಿದೆ .ಬ್ಯಾಡಗಿ ಮೆಣಸಿನಕಾಯಿ ಗಲ್ಫ್ ರಾಷ್ಟ್ರಗಳಿಗೆ ಅತೀ ಹೆಚ್ಚು ರಪ್ತು ಆಗುತ್ತಿತ್ತು. ಆದರೆ...

ಹೊಸ ಮನೆ ಕನಸು ನನಸಾಗುವ ಮೊದಲೇ ಘೋರ ದುರಂತ: ಮೆಟ್ಟಿಲು ಕುಸಿದು ದಂಪತಿ ಸಾ*ವು

ಹೊಸ ದಿಗಂತ ಡಿಜಿಟಲ್ ಡೆಸ್ಕ್: ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ದಂಪತಿಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನ ಯಲಘಟ್ಟ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದ ದ್ಯಾವಪ್ಪ ಸೂಗೂರು (35) ಹಾಗೂ...

ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಸಚಿವ ಎಸ್.ಜೈಶಂಕರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳು ಆತಂಕದ...

ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೊರಟಿದ್ದ ಇಂಡಿಗೋ ವಿಮಾನ ಇಥಿಯೋಪಿಯಾ ಗಡಿಯಲ್ಲಿ ಯೂ ಟರ್ನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ಗೆ ಹೊರಟಿದ್ದ ಇಂಡಿಗೋ ವಿಮಾನವು ಇಥಿಯೋಪಿಯಾ ಗಡಿಯ ಬಳಿ ಯೂ ಟರ್ನ್ ಹೊಡೆದು ದೆಹಲಿಗೆ ಮರಳಿದೆ. ಸೋಮವಾರ ಬೋಯಿಂಗ್ 787-9...

summer drinks | ಆರೋಗ್ಯಕರವಾಗಿರೋ ಮಖಾನಾ ಶೇಕ್ ಕುಡಿದಿದ್ದೀರಾ? ಚೆನ್ನಾಗಿರುತ್ತೆ ಒಮ್ಮೆ ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಪಾನೀಯಗಳ ಕಡೆ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಂಥ ಆರೋಗ್ಯಕರ ಮತ್ತು ಸುಲಭವಾಗಿ ತಯಾರಿಸಬಹುದಾದ ಪಾನೀಯಗಳಲ್ಲಿ ಮಖಾನಾ ಶೇಕ್ ಕೂಡ ಒಂದು. ಮಖಾನಾದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಫೈಬರ್...

ನಿಂಗಿದು ಬೇಕಿತ್ತಾ ಮಗನೇ..! ಮೆಟ್ರೋದಲ್ಲಿ ಗನ್ ಹಿಡ್ಕೊಂಡು ಪ್ರಾಂಕ್ ಮಾಡೋಕೆ ಹೋಗಿ ಏನಾಯ್ತು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ಜನ ಏನೇನೋ ಮಾಡ್ತಾರೆ. ಇಲ್ಲೊಬ್ಬ ಭೂಪ ಫೇಮಸ್ ಅಗ್ಗೋಕೆ ಹೋಗಿ ಪೊಲೀಸ್ ಕೈಗೆ ಸಿಕ್ಕೋಹಾಕಿಕೊಂಡಿದ್ದಾನೆ. ಹೌದು! ನಮ್ಮ ಮೆಟ್ರೋದಲ್ಲಿ ಪ್ರಾಂಕ್ ವಿಡಿಯೋ ಮಾಡೋಕೆ ಆಟಿಕೆ...

ಬೆಂಗಳೂರಿನಲ್ಲಿ ಇರೋ ಥರ ನಮ್ಮಲ್ಲಿ ಟ್ರಾಫಿಕ್‌ ಸಮಸ್ಯೆ ಇಲ್ಲ, ನಾವ್‌ ಸೇಫ್‌ ಎಂದ ತೆಲಂಗಾಣ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಈ ಹಿಂದೆ ಬೆಂಗಳೂರು ಅಂದ್ರೆ ಐಟಿ ಸಿಟಿ ಅಂತಿದ್ರು. ಆದರೆ ಈಗ ಬೆಂಗಳೂರು ಅಂದ್ರೆ ಅಯ್ಯೋ ಟ್ರಾಫಿಕ್‌ ಸಮಸ್ಯೆ ಅಂತ ನೆನಪು ಮಾಡ್ಕೋತಾರೆ. ಆದರೆ ನಮಗೆ ಆ ಸ್ಥಿತಿ ಇಲ್ಲ...

ಹೊರಗಡೆ ಹೋಗೋವಾಗ ಕೊಡೆ ಹಿಡ್ಕೊಂಡು ಹೋಗಿ: ಮಳೆ ಬರೋ ಎಲ್ಲಾ ಲಕ್ಷಣ ಇದ್ಯಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದ ಜನರು ತತ್ತರಿಸಿರುವ ನಡುವೆ ಹವಾಮಾನ ಇಲಾಖೆ ಸ್ವಲ್ಪ ನಿರಾಳ ಸುದ್ದಿ ನೀಡಿದೆ. ಬಂಗಾಳಕೊಲ್ಲಿಯ ಮೇಲ್ಭಾಗದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿರುವ ಪರಿಣಾಮ ಕರ್ನಾಟಕದ ಹಲವೆಡೆ...

ಉರುಳಿಬಿತ್ತು ತಿರುಮಲಕ್ಕೆ ಹೋಗ್ತಿದ್ದ ತುಪ್ಪ ತುಂಬಿದ ಟ್ಯಾಂಕರ್‌! ಪಾತ್ರೆ ತುಂಬ ಘೀ ತುಂಬಿಸಿಕೊಂಡ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿದ್ದು, ಜನರು ಪಾತ್ರೆ, ಬಾಟಲಿ ಹಾಗೂ ಡ್ರಮ್‌ಗಳಲ್ಲಿ ತುಪ್ಪ ತುಂಬಿಸಿಕೊಂಡು ಹೋಗಿದ್ದಾರೆ. ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಕೊಂಡಾಪುರಂ ಮಂಡಲದ...

ಹುಡುಗಿಯನ್ನು ಒಪ್ಪಿಸೋಕೆ ಇಡೀ ಮನೆಯವರನ್ನೇ ಡ್ಯಾನ್ಸ್‌ ಮಾಡಿಸಿದ ಪ್ರಿಯಕರ, ಬಾಲ್ಕನಿಯಿಂದ ನಕ್ಕ ಚೆಲುವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಈ ರೀತಿ ಬ್ಯೂಟಿಫುಲ್‌ ಆಗಿ ಪ್ರಪೋಸ್‌ ಮಾಡಿದ್ರೆ ಯಾವ ಹುಡುಗಿ ತಾನೆ ನೋ ಅಂತಾಳೆ ಹೇಳಿ? ಪ್ರಿಯಕರನೊಬ್ಬ ತನ್ನ ಹುಡುಗಿಯನ್ನು ಮದುವೆಗೆ ಒಪ್ಪಿಸೋಕೆ ಕುಟುಂಬ ಸಮೇತರಾಗಿ ರಸ್ತೆಯಲ್ಲಿ ಡ್ಯಾನ್ಸ್‌ ಮಾಡಿದ್ದಾರೆ....

CHOCO | ಏರ್‌ಫ್ರೈಯರ್‌ಲ್ಲಿ ಡ್ರೈ ಫ್ರೂಟ್ಸ್‌ ಚಾಕೋಲೆಟ್‌ ಮನೆಯಲ್ಲೇ ಮಾಡ್ಬೋದಂತೆ!

ಸಾಮಾಗ್ರಿಗಳುಬಾದಾಮಿಗೋಡಂಬಿದ್ರಾಕ್ಷಿಉತ್ತುತ್ತೆಪಿಸ್ತಾಸನ್‌ಫ್ಲವರ್‌ ಸೀಡ್ಸ್ಪಂಪ್ಕಿನ್‌ ಸೀಡ್ಸ್‌ ಡಾರ್ಕ್‌ ಚಾಕೋಲೆಟ್‌ ಮಾಡುವ ವಿಧಾನಮೊದಲು ಏರ್‌ ಫ್ರೈಯರ್‌ಗೆ ಬಾದಾಮಿ, ಗೋಡಂಬಿ, ಪಿಸ್ತಾ, ಸೀಡ್ಸ್‌ ಹಾಕಿ ರೋಸ್ಟ್‌ ಮಾಡಿನಂತರ ದ್ರಾಕ್ಷಿ, ಉತ್ತುತ್ತೆ ಅಥವಾ ಖರ್ಜೂರ ಹಾಕಿ ಇನ್ನೆರಡು ನಿಮಿಷ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !