May 10, 2026
Sunday, May 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

VIRAL | ಸ್ಟಾರ್ಟ್‌ಅಪ್‌ ಕಂಪೆನಿಯ ಕಹಿ ಅನುಭವ ಹಂಚಿಕೊಂಡ ಯುವಕ! ಪೋಸ್ಟ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಕಂಪನಿಯಲ್ಲಿ ಕೆಲಸ ಆರಂಭಿಸುವಾಗ ಉತ್ಸಾಹ, ಕನಸುಗಳು ಮತ್ತು ಭವಿಷ್ಯದ ಬಗ್ಗೆ ನಿರೀಕ್ಷೆಗಳು ತುಂಬಿರುತ್ತವೆ. ಆದರೆ ಕೆಲವೊಮ್ಮೆ ಕಚೇರಿಯ ಒಳರಾಜಕೀಯ, ತಾರತಮ್ಯ ಮತ್ತು ಅಸ್ಥಿರತೆ ಆ ಉತ್ಸಾಹವನ್ನೇ ಕೊಂದು ಬಿಡುತ್ತವೆ....

ಮುಂದಿನ ಮೂರು ದಶಕಗಳಲ್ಲಿ 30 ಟ್ರಿಲಿಯನ್ ಆರ್ಥಿಕತೆಯತ್ತ ಭಾರತ: ಮುಕೇಶ್ ಅಂಬಾನಿ ಭವಿಷ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮುಂದಿನ 20ರಿಂದ 30 ವರ್ಷಗಳಲ್ಲಿ ಭಾರತ $25 ರಿಂದ $30 ಟ್ರಿಲಿಯನ್ ಆರ್ಥಿಕತೆ ಆಗುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಈ ಅವಧಿಯು ದೇಶದ ಯುವ ಪೀಳಿಗೆಗೆ ಒಂದು ದೊಡ್ಡ ಹೂಡಿಕೆ...

ಪವರ್‌ ಶೇರಿಂಗ್‌ ಗೊಂದಲದ ನಡುವೆಯೇ ಶಾಸಕರ ಫಾರೀನ್‌ ಟೂರ್‌ ಫಿಕ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪವರ್‌ ಶೇರಿಂಗ್‌ ಇನ್ನೂ ಇತ್ಯರ್ಥವಾಗಿಲ್ಲ. ಈ ಮಧ್ಯದಲ್ಲೇ ಶಾಸಕರು ವಿದೇಶ ಟ್ರಿಪ್‌ ಮಾಡಲಿದ್ದಾರೆ. ಫೆಬ್ರವರಿ ಮೂರನೇ ವಾರದಲ್ಲಿ 33 ಶಾಸಕರು ಆಫ್ರಿಕಾಗೆ ಹೋಗಲಿದ್ದಾರೆ. ಎರಡು ತಂಡಗಳಾಗಿ ಹೋಗಲಿದ್ದು, ಮಾರ್ಚ್‌ನಲ್ಲಿ ವಾಪಾಸಾಗಲಿದ್ದಾರೆ. ಶಾಸಕರ ಟ್ರಿಪ್‌ಗೆ...

Fashion | ಸೀರೆ ಉಡ್ತೀರಾ ಸರಿ! ಆದ್ರೆ ಅದಕ್ಕೆ ಫಾಲ್ ಹಾಕ್ತಾರಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಉತ್ತರ

ಸೀರೆ ಅಂದ್ರೆ ಕೇವಲ ಬಟ್ಟೆ ಅಲ್ಲ, ಅದು ನಮ್ಮ ಸಂಸ್ಕೃತಿ, ಆತ್ಮವಿಶ್ವಾಸದ ಪ್ರತೀಕ. ಹೊಸ ಸೀರೆ ಖರೀದಿಸಿದಾಗ ಮೊಸಲು ಮಾಡುವ ಕೆಲಸ ಏನು? ಬಹುತೇಕ ಜನರು “ಫಾಲ್ ಹಾಕಿಸ್ಬೇಕು” ಅಂತಲೇ ಹೇಳ್ತಾರೆ. ಆದರೆ...

ಕಾರು ಸರ್ವಿಸ್ ಸೆಂಟರ್ ನಲ್ಲಿ ಅಗ್ನಿ ಅವಘಡ: 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಜಯಪುರದ ರಾಷ್ಟ್ರೀಯ ಹೆದ್ದಾರಿ–50ರ ಸಮೀಪ ಇರುವ ಖಾಸಗಿ ಕಾರು ಸರ್ವಿಸ್ ಸೆಂಟರ್‌ನಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಭಾರೀ ನಷ್ಟ ಸಂಭವಿಸಿದೆ. ಕ್ಷಣಾರ್ಧದಲ್ಲಿ ಹರಡಿದ ಬೆಂಕಿಯಿಂದ ಸರ್ವೀಸ್ ಸೆಂಟರ್ ಸಂಪೂರ್ಣವಾಗಿ ಸುಟ್ಟು...

TECH | ಯಾರಾದ್ರೂ ಕರೆ ಮಾಡಿ ಮಾತಾಡದೇ ಸೈಲೆಂಟ್‌ ಆಗಿದ್ರೆ ಅದು ನೆಟ್‌ವರ್ಕ್‌ ಸಮಸ್ಯೆ ಅಲ್ಲ! ಬಿಗ್‌ ಸ್ಕ್ಯಾಮ್‌ 🚨!

ನಿಮಗೆ ಗೊತ್ತೇ ಇಲ್ಲದ ಸಂಖ್ಯೆಯಿಂದ ಕರೆ ಬರುತ್ತದೆ. ನೀವು ರಿಸೀವ್‌ ಮಾಡ್ತೀರಿ. ಆ ಕಡೆಯಿಂದ ಯಾರೂ ಮಾತನಾಡೋದಿಲ್ಲ. ನೀವು ಒಂದೆರಡು ಸೆಕೆಂಡ್‌ ಕಾದು, ಹಲೋ, ಯಾರು? ಯಾರು? ಎಂದು ಕೇಳ್ತೀರಿ. ಹಿಂಬದಿಯಿಂದ ಮನೆಯಲ್ಲಿ...

ಯಾರು ಏನೇ ಹೇಳಿದ್ರೂ ನಮ್ಮ ನಿರ್ಧಾರ ಬದಲಾಗಲ್ಲ, ಭಾರತದ ವಿರುದ್ಧ ಆಡೋದಿಲ್ಲ: ಶೆಹಬಾಜ್ ಷರೀಫ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸ್ಪಷ್ಟಪಡಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ...

HEALTH | ಬಾಯಲ್ಲಿ ಪದೇ ಪದೇ ಹುಣ್ಣಾಗುತ್ತಾ? ಕಾರಣ ಏನ್ ಗೊತ್ತಾ?

ಬಾಯಲ್ಲಿ ಹುಣ್ಣಾದಾಗ ಸಾಮಾನ್ಯ ಅಂತ ಅನ್ಸುತ್ತೆ. ಎರಡು–ಮೂರು ದಿನ ತಾನೇ ಹೋಗುತ್ತೆ ಅಂತ ನಿರ್ಲಕ್ಷ್ಯ ಮಾಡ್ತೀವಿ. ಆದರೆ ಅದೇ ಹುಣ್ಣು ಪದೇ ಪದೇ ಬರುತ್ತಿದ್ದರೆ, ಅದು ದೇಹ ಕೊಡುವ ಎಚ್ಚರಿಕೆ ಇರಬಹುದು. ಜೀವನಶೈಲಿ,...

WIPL | ಆರ್‌ಸಿಬಿ ಫ್ಯಾನ್ಸ್‌ಗೆ ಮತ್ತೊಂದು ಟ್ರೋಫಿ ಬೇಕಿದೆ, ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಬೆಂಗಳೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈ ಬಾರಿ ಬೆಂಗಳೂರಿಗರು ಮತ್ತೊಮ್ಮೆ ಹುಮ್ಮಸ್ಸಿನಲ್ಲಿದ್ದಾರೆ. ನಾಲ್ಕನೇ ಆವೃತ್ತಿಯ ವುಮೆನ್‌ ಪ್ರೀಮಿಯರ್‌ ಲೀಗ್‌ನ ಫೈನಲ್‌ ಪಂದ್ಯಕ್ಕೆ ತಯಾರಿ ನಡೆದಿದೆ. ಮತ್ತೊಂದು ಟ್ರೋಫಿಯ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಹಾಗೂ ಮೂರು ಆವೃತ್ತಿಯಿಂದ ರನ್ನರ್‌ಅಪ್‌ ಆಗುತ್ತಿರುವ...

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೀವ ತೆಗೆಯಲು ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೆಸ್ಟ್‌ಪಾಮ್‌ ಬೀಚ್‌ನ ಇಂಟರ್ನ್ಯಾಷನಲ್‌ ಗಾಲ್ಫ್‌ ಕ್ಲಬ್‌ನಲ್ಲಿ ಹತ್ಯೆಗೆ ಯತ್ನ ನಡೆದಿತ್ತು. https://hosadigantha.com/cine-andhra-dcm-is-ready-to-hit-the-screens-again-ustad-bhagat-singh-release-date-fixed/ ಯುಎಸ್...

ಲಾರಿ-ಕ್ರೂಸರ್ ನಡುವೆ ಭೀಕರ ರಸ್ತೆ ಅಪಘಾತ: ಮೂವರ ದುರ್ಮರಣ

ಹೊಸದಿಗಂತ ವರದಿ ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ, ಹದಿನೈದಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಗುರುವಾರ...

CINE | ಮತ್ತೊಮ್ಮೆ ತೆರೆಗೆ ಬರಲು ರೆಡಿಯಾದ ಆಂಧ್ರ DCM: ‘ಉಸ್ತಾದ್ ಭಗತ್ ಸಿಂಗ್’ ರಿಲೀಸ್ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಕ್ರಿಯ ರಾಜಕೀಯದಲ್ಲಿದ್ದರೂ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾ ಪಯಣ ಇನ್ನೂ ನಿಂತಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹುದ್ದೆ ಹೊತ್ತ ಬಳಿಕವೂ ಅವರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !