ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದ ಜನರು ತತ್ತರಿಸಿರುವ ನಡುವೆ ಹವಾಮಾನ ಇಲಾಖೆ ಸ್ವಲ್ಪ ನಿರಾಳ ಸುದ್ದಿ ನೀಡಿದೆ. ಬಂಗಾಳಕೊಲ್ಲಿಯ ಮೇಲ್ಭಾಗದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿರುವ ಪರಿಣಾಮ ಕರ್ನಾಟಕದ ಹಲವೆಡೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿದ್ದು, ಜನರು ಪಾತ್ರೆ, ಬಾಟಲಿ ಹಾಗೂ ಡ್ರಮ್‌ಗಳಲ್ಲಿ ತುಪ್ಪ ತುಂಬಿಸಿಕೊಂಡು ಹೋಗಿದ್ದಾರೆ.
ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಕೊಂಡಾಪುರಂ ಮಂಡಲದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಈ ರೀತಿ ಬ್ಯೂಟಿಫುಲ್ ಆಗಿ ಪ್ರಪೋಸ್ ಮಾಡಿದ್ರೆ ಯಾವ ಹುಡುಗಿ ತಾನೆ ನೋ ಅಂತಾಳೆ ಹೇಳಿ? ಪ್ರಿಯಕರನೊಬ್ಬ ತನ್ನ ಹುಡುಗಿಯನ್ನು ಮದುವೆಗೆ ಒಪ್ಪಿಸೋಕೆ ಕುಟುಂಬ ಸಮೇತರಾಗಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ....
ಸಾಮಾಗ್ರಿಗಳುಬಾದಾಮಿಗೋಡಂಬಿದ್ರಾಕ್ಷಿಉತ್ತುತ್ತೆಪಿಸ್ತಾಸನ್‌ಫ್ಲವರ್ ಸೀಡ್ಸ್ಪಂಪ್ಕಿನ್ ಸೀಡ್ಸ್ ಡಾರ್ಕ್ ಚಾಕೋಲೆಟ್ ಮಾಡುವ ವಿಧಾನಮೊದಲು ಏರ್ ಫ್ರೈಯರ್‌ಗೆ ಬಾದಾಮಿ, ಗೋಡಂಬಿ, ಪಿಸ್ತಾ, ಸೀಡ್ಸ್ ಹಾಕಿ ರೋಸ್ಟ್ ಮಾಡಿನಂತರ ದ್ರಾಕ್ಷಿ, ಉತ್ತುತ್ತೆ ಅಥವಾ ಖರ್ಜೂರ ಹಾಕಿ ಇನ್ನೆರಡು ನಿಮಿಷ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2026ರಲ್ಲಿ ಭಾರತ ತಂಡ ಭರ್ಜರಿ ಸಾಧನೆ ಮಾಡಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಈ ಗೆಲುವಿನ ನಡುವೆಯೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಅಬಕಾರಿ ನೀತಿ ಪ್ರಕರಣ ಮತ್ತೊಮ್ಮೆ ಕಾನೂನು ಪೈಪೋಟಿಗೆ ಕಾರಣವಾಗಿದ್ದು, ದೆಹಲಿ ಹೈಕೋರ್ಟ್ ಮಹತ್ವದ ಕ್ರಮ ಕೈಗೊಂಡಿದೆ. ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಒಟ್ಟು 23 ಮಂದಿಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂರೋ ಸೈನ್ಸಸ್ ಡಿಬಿಎಸ್ ಚಿಕಿತ್ಸೆಗೆ ಮೀಸಲಾದ ಕ್ಲಿನಿಕ್ನಲ್ಲಿ ರೋಗಿಗಳಿಗಾಗಿ 'ಅಡಾಪ್ಟಿವ್ ಡೀಪ್ ಬ್ರೈನ್ ಸ್ಟಿಮ್ಯುಲೇಶನ್' (aDBS) ಸೇವೆಗಳನ್ನು ಪ್ರಾರಂಭಿಸಿದೆ. ಇದು ಚಲನ-ವಲನ ಅಸ್ವಸ್ಥತೆಗಳು ಮತ್ತು ನರಸಂಬಂಧಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಜೀವನದ ಸಮಸ್ಯೆಗಳಿಂದ ಬೇಸತ್ತ ದಂಪತಿ ಮಗುವನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ, ಆದರೆ ಅದೃಷ್ಟವಶಾತ್ ಎರಡು ವರ್ಷದ ಕಂದಮ್ಮ ಉಳಿದಿದೆ.ಮಂಡ್ಯದ ಕೆಆರ್ ಪೇಟೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2026ರಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಟೂರ್ನಿಯ ಆರಂಭದಿಂದಲೇ ಭಾರತ ಈ ಬಾರಿ ಕಪ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿದ್ದಾನೆ.
ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಎಕ್ಸ್‌ಗರ್ಲ್‌ಫ್ರೆಂಡ್ ಎಂದುಕೊಂಡ ಯುವಕ ಹಿಂಬದಿಯಿಂದ ಬಂದು ಬೇರ್ಯಾವುದೋ ಯುವತಿ ಮೇಲೆ ಆ್ಯಸಿಡ್...
ಬೇಸಿಗೆ ಹೆಚ್ಚಾಗುತ್ತಿದ್ದಂತೆ ಜನರು ದೇಹವನ್ನು ತಂಪಾಗಿಸಿಕೊಳ್ಳಲು ಕಲ್ಲಂಗಡಿ ಹಣ್ಣನ್ನು ಹೆಚ್ಚು ತಿನ್ನುತ್ತಾರೆ. ಹೆಚ್ಚಿನ ನೀರಿನ ಅಂಶ ಹೊಂದಿರುವ ಈ ಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಂ, ವಿಟಮಿನ್ A ಮತ್ತು C ಸಮೃದ್ಧವಾಗಿವೆ....
ಅಣಬೆ ಬಳಸಿ ಹಲವಾರು ರೀತಿಯ ಪದಾರ್ಥಗಳನ್ನು ಮಾಡಬಹುದು. ಅದರಲ್ಲಿ ನಾಟಿ ಸ್ಟೈಲ್ ಅಣಬೆ ಕರಿ ತುಂಬಾ ರುಚಿಕರವಾಗಿರುವ ಸಾಂಪ್ರದಾಯಿಕ ಆಹಾರ. ಈ ಕರಿ ಅನ್ನ, ರೊಟ್ಟಿ ಅಥವಾ ಚಪಾತಿಯ ಜೊತೆ ತಿನ್ನಲು ಬಹಳ...