April 26, 2026
Sunday, April 26, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

RELATIONSHIP | ವಿಚಿತ್ರ ಅನಿಸಬಹುದು, ಆದ್ರೆ ಮಕ್ಕಳಿಂದಲೂ ಗಂಡ-ಹೆಂಡತಿ ಮಧ್ಯೆ ಗ್ಯಾಪ್‌ ಬರಬಹುದು!

ಮೇಘನಾ ಶೆಟ್ಟಿ, ಶಿವಮೊಗ್ಗಪತಿ ಪತ್ನಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಅರಿತುಕೊಂಡು ಇದ್ದಾಗಲೇ ಮುದ್ದಾದ ಕಂದಮ್ಮ ಭೂಮಿಗೆ ಬರೋಕೆ ಸಾಧ್ಯ. ಇನ್ನು ಪ್ರೀತಿಯಿಂದಲೇ ಇರುವ ಪತಿ-ಪತ್ನಿಯನ್ನು ʼದೂರʼ ಮಾಡುವ ಶಕ್ತಿಯೂ ಮಕ್ಕಳಿಗಿದೆಯಂತೆ! ಬೇಕಂತ ಅಲ್ಲದೇ ಹೋದ್ರೂ...

FOOD| ಏನಾದ್ರೂ ತಿನ್ಬೇಕು ಅನಿಸ್ತಾ ಇದೆಯಾ? ಕಡಿಮೆ ಕ್ಯಾಲೋರಿಯ ರುಚಿಯಾದ ಸೂಪ್ ಒಮ್ಮೆ ಟ್ರೈ ಮಾಡಿ ನೋಡಿ..

ಹೇಗೆ ಮಾಡೋದು?ಮೊದಲು ಪಾತ್ರೆಗೆ ನೀರು ಹಾಗೂ ಸ್ವೀಟ್‌ ಕಾರ್ನ್‌ ಹಾಕಿ ನಾಲ್ಕು ನಿಮಿಷ ಬೇಯಿಸಿನಂತರ ಅರ್ಧದಷ್ಟು ಸ್ವೀಟ್‌ಕಾರ್ನ್‌ಗೆ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿನಂತರ ಅದಕ್ಕೆ ನೀರು ಹಾಕಿ ಒಂದು ಪಾತ್ರೆಗೆ ಸುರಿದುಕೊಳ್ಳಿಇದನ್ನೂ...

ಸಿಸಿಟಿವಿ ತಂದ ಸಂಕಷ್ಟ: ಪುಂಡಾಟಿಕೆ ತೋರಿಸಲು ಹೋದವರು ಈಗ ಜೈಲು ಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಜನನಿಬಿಡ ಪ್ರದೇಶದಲ್ಲಿ ಮಚ್ಚು ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಇಬ್ಬರು ರೌಡಿ ಶೀಟರ್‌ಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಕೇಶ್ ಮತ್ತು ಸಾಹಿಲ್ ಎಂದು ಗುರುತಿಸಲಾಗಿದ್ದು, ಇವರಿಂದ ಭಾರಿ...

HEALTH | ಮಖಾನ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಲಾಭ ಇದೆ ಗೊತ್ತಾ?

ನಾವು ದಿನನಿತ್ಯ ತಿನ್ನುವ ಸ್ನ್ಯಾಕ್ಸ್‌ಗಳು ಹೊಟ್ಟೆ ತುಂಬಿಸಿದರೂ ಆರೋಗ್ಯ ನೀಡುವುದಿಲ್ಲ ಅನ್ನೋ ಭಾವನೆ ಹಲವರಿಗೆ ಇದೆ. ಆದರೆ ಹಸಿವನ್ನೂ ತಣಿಸಿ, ದೇಹಕ್ಕೂ ಲಾಭ ಕೊಡೋ ಒಂದು ಸರಳ ಆಹಾರ ಇದೆ ಅಂದ್ರೆ ಅದು...

ಬಳ್ಳಾರಿ ಹಿಂಸಾಚಾರ: ಎಸ್‌ಪಿ ಪವನ್ ನೆಜ್ಜೂರು ಆತ್ಮಹತ್ಯೆ ಯತ್ನ: ಸಿಎಂ ವಿರುದ್ಧ ಆಕ್ರೋಶದ ಅಲೆ!

ಹೊಸದಿಗಂತ ಬೀದರ್: ಬಳ್ಳಾರಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ 'ಕರ್ತವ್ಯ ಲೋಪ'ದ ಆರೋಪ ಹೊರಿಸಿ ಅಮಾನತುಗೊಳಿಸಲಾಗಿದ್ದ ಎಸ್‌ಪಿ ಪವನ್ ನೆಜ್ಜೂರು ಅವರು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ತುಮಕೂರಿನ ತಮ್ಮ ನಿವಾಸದಲ್ಲಿ ಅತಿಯಾದ...

ರಾಯರ ಮಠ – ಉತ್ತರಾದಿಮಠದ ತೀರ್ಥರ ಸಮಾಗಮ: ಹಳೆಯ ವ್ಯಾಜ್ಯಗಳ ಇತ್ಯರ್ಥ

ಹೊಸದಿಗಂತ ವರದಿ ಬೀದರ್: ಬೆಂಗಳೂರಿನ ಬಸವನಗುಡಿಯಲ್ಲಿ ಉತ್ತರಾದಿ ಮಠದಲ್ಲಿ ರವಿವಾರ ಮಧ್ಯಾಹ್ನ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರ ಸಮಾಗಮ ಉಭಯ...

ಗ್ರಹಬಲದ ಭಾಗ್ಯೋದಯ: 2026ರಲ್ಲಿ ಶೂನ್ಯದಿಂದ ಶಿಖರಕ್ಕೇರಲಿದ್ದಾರೆ ಈ ರಾಶಿಯವರು!

ವೃಷಭ ರಾಶಿ2026ರಲ್ಲಿ ವೃಷಭ ರಾಶಿಯವರಿಗೆ ಆರ್ಥಿಕ ಸ್ಥಿರತೆ ಮತ್ತು ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಏಳಿಗೆ ಸಿಗಲಿದೆ. ಅದೃಷ್ಟ: ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊಸ ಮನೆ ಅಥವಾ ವಾಹನ ಖರೀದಿಸುವ ಯೋಗವಿದೆ. ವಿಶೇಷ: ಶನಿ ಮತ್ತು ಮಹಾಲಕ್ಷ್ಮಿ...

ಯೌವನವನ್ನು ಕಾಪಾಡಿಕೊಳ್ಳಬೇಕೆ? ಹಾಗಿದ್ರೆ ಸ್ಟ್ರಾಬೆರಿಯ ಈ ಪ್ರಯೋಜನಗಳನ್ನು ತಿಳಿಯಿರಿ

ನೋಡಲು ಆಕರ್ಷಕ ಹಾಗೂ ತಿನ್ನಲು ಹುಳಿ-ಸಿಹಿಯಾದ ಸ್ಟ್ರಾಬೆರಿ ಕೇವಲ ರುಚಿಕರವಷ್ಟೇ ಅಲ್ಲ, ಅದರಲ್ಲಿ ನೂರಾರು ಪೋಷಕಾಂಶಗಳಿವೆ. ಸ್ಟ್ರಾಬೆರಿಯಲ್ಲಿರುವ 'ಆಂಥೋಸಯಾನಿನ್' ಎಂಬ ಆಂಟಿ-ಆಕ್ಸಿಡೆಂಟ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ....

4 ಮಕ್ಕಳು ಮಾಡ್ಕೋಳೋಕೆ ತಡೆದವರ್ಯಾರು?: ನವನೀತ್ ರಾಣಾ ವಿರುದ್ಧ ಓವೈಸಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜನಸಂಖ್ಯೆ ವಿಚಾರವಾಗಿ ಬಿಜೆಪಿ ನಾಯಕಿ ನವನೀತ್ ರಾಣಾ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಮತ್ತೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಹಿಂದು ಕುಟುಂಬಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಬೇಕು ಎಂಬ ರಾಣಾ...

ಪೌಷ್ಟಿಕಾಂಶದ ಪವರ್ ಹೌಸ್: ನಿಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆ ಏಕಿರಬೇಕು ಗೊತ್ತಾ?

ಮೊಟ್ಟೆಗಳು ಪೌಷ್ಟಿಕಾಂಶದ ಗಣಿ ಎಂದು ಕರೆಯಲ್ಪಡುತ್ತವೆ. ಇವು ಅಗ್ಗದ ದರದಲ್ಲಿ ಸಿಗುವ ಅತ್ಯುತ್ತಮ ಆರೋಗ್ಯಕರ ಆಹಾರಗಳಲ್ಲೊಂದು. ಉತ್ತಮ ಗುಣಮಟ್ಟದ ಪ್ರೊಟೀನ್: ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್ ಇದ್ದು, ಇದು ಸ್ನಾಯುಗಳ ಬೆಳವಣಿಗೆ ಮತ್ತು ಅಂಗಾಂಶಗಳ...

ರಾಜ್ಯದಲ್ಲಿ ಸರ್ಕಾರ ಬದುಕಿದೆಯಾ, ಸತ್ತಿದೆಯಾ?: ಬಳ್ಳಾರಿ ಶೂಟೌಟ್ ಬೆನ್ನಲ್ಲೇ HDK ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಪ್ರಕರಣವು ಈಗ ರಾಜಕೀಯ ತಿರುವು ಪಡೆದಿದೆ. ಈ ಕುರಿತು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ...

ಖಾಲಿದ್–ಇಮಾಮ್ ಜಾಮೀನು ತಿರಸ್ಕಾರ: ‘ತುಕ್ಡೆ-ತುಕ್ಡೆ ಗ್ಯಾಂಗ್‌’ನ್ನು ಬೆಂಬಲಿಸಿದ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದ ಬಿಜೆಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 2020ರ ದೆಹಲಿ ಗಲಭೆ ಸಂಬಂಧಿತ ಪಿತೂರಿ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !