ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಸ್ಟ್ ಕ್ರಿಕೆಟ್‌ನಲ್ಲಿ ಇತ್ತೀಚಿನ ಹಿನ್ನಡೆಯಿಂದ ಭಾರತ ತಂಡ ದೊಡ್ಡ ತೀರ್ಮಾನಕ್ಕೆ ಬಂದಿದೆ. ಪ್ರತೀ ಟೆಸ್ಟ್ ಸರಣಿಗೆ ಮುನ್ನ 15 ದಿನಗಳ ವಿಶೇಷ ಅಭ್ಯಾಸ ಶಿಬಿರಗಳನ್ನು ಆಯೋಜಿಸುವ ಯೋಜನೆಗೆ ಬಿಸಿಸಿಐ ಸಮ್ಮತಿ...
ಹೊಸದಿಗಂತ ಬೆಂಗಳೂರು
ಭಾರತದ ಅಪ್ರತಿಮ ಜಾವೆಲಿನ್ ಪಟು, 'ಗೋಲ್ಡನ್ ಬಾಯ್' ನೀರಜ್ ಚೋಪ್ರಾ ತಮ್ಮ ವೃತ್ತಿಜೀವನದಲ್ಲಿ ಹೊಸತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ತಮ್ಮ ಯಶಸ್ಸಿನ ಭಾಗವಾಗಿದ್ದ 'JSW ಸ್ಪೋರ್ಟ್ಸ್' ಸಂಸ್ಥೆಯೊಂದಿಗಿನ ಅಧಿಕೃತ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಆ್ಯಶಸ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಅನುಭವೀ ಬ್ಯಾಟರ್ ಜೋ ರೂಟ್ ತಮ್ಮ ಶ್ರೇಷ್ಠ ಫಾರ್ಮ್ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಈ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರದ ಐದು ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳು ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗಿದ್ದಾರೆ. ವಿವಿಧ ಬ್ಯಾಂಕ್ ಒಕ್ಕೂಟಗಳ ಜಂಟಿ ವೇದಿಕೆಯಾದ ಯುನೈಟೆಡ್ ಫೋರಂ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ನನ್ನು ತಂಡದಿಂದ ಬಿಡುಗಡೆ ಮಾಡಿದ ವಿಚಾರವನ್ನು ಮುಂದಿಟ್ಟು, ಭಾರತ ಸರ್ಕಾರದ ನಿಲುವಿನ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಟುವಾಗಿ ಟೀಕೆ ಮಾಡಿದ್ದಾರೆ. ಬಾಂಗ್ಲಾದೇಶ...
ಅನಾನಸ್ ಕೇವಲ ರುಚಿಕರವಾದ ಹಣ್ಣಷ್ಟೇ ಅಲ್ಲ, ಇದು ಆರೋಗ್ಯದ ಗಣಿಯಾಗಿದೆ. ವಿಟಮಿನ್ ಸಿ ಮತ್ತು ಮ್ಯಾಂಗನೀಸ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣು ದೇಹಕ್ಕೆ ಹತ್ತು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳಅನಾನಸ್‌ನಲ್ಲಿ ವಿಟಮಿನ್...
ಹೊಸದಿಗಂತ ಅಂಕೋಲಾ:
ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಅಪ್ರಾಪ್ತ ವಯಸ್ಸಿನ ಡಿಪ್ಲೊಮಾ ವಿದ್ಯಾರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿದ್ದು, ಆತನನ್ನು ಯಾರೋ ಪುಸಲಾಯಿಸಿ ಅಪಹರಿಸಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಸುಂಕಸಾಳ ಮರಾಠಿಕೊಪ್ಪ ನಿವಾಸಿಯಾದ...
ಬೆಳಗಿನ ಮೌನವನ್ನು ಮುರಿದು ಕೇಳಿಸುವ ಚಿಲಿಪಿಲಿ ಸದ್ದು, ಆಕಾಶದೆತ್ತರಕ್ಕೆ ಹಾರಾಡುವ ಬಣ್ಣಬಣ್ಣದ ರೆಕ್ಕೆಗಳು – ಪಕ್ಷಿಗಳು ಪ್ರಕೃತಿಗೆ ಜೀವ ತುಂಬುವ ಮೌನ ರಕ್ಷಕರು. ಆದರೆ ನಗರೀಕರಣ, ಅರಣ್ಯ ನಾಶ ಮತ್ತು ಮಾನವ ನಿರ್ಲಕ್ಷ್ಯದಿಂದ...
ನೋಡಲು ಪುಟ್ಟದಾಗಿದ್ದರೂ, ತನ್ನ ಹಳದಿ ಹೊಳಪಿನಿಂದ ಎಲ್ಲರ ಗಮನ ಸೆಳೆಯುವ ಹಣ್ಣೆಂದರೆ ಅದು ನಿಂಬೆಹಣ್ಣು. ಅಡುಗೆಮನೆಯ ಮೂಲೆಯಲ್ಲಿ ಸುಮ್ಮನೆ ಬಿದ್ದಿರುವ ಈ ಹಣ್ಣು, ನಿಜವಾಗಿಯೂ ಒಂದು ಅದ್ಭುತಗಳ ಪೆಟ್ಟಿಗೆ. ಕೇವಲ ಒಂದು ಹೋಳು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಕ್ರಿಸ್ ಲಿನ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಚರಿತ್ರೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ 4,000 ರನ್ಗಳ ಗಡಿಯನ್ನು ದಾಟಿದ ಮೊದಲ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿ ಮತ್ತು ಮೂರು ವರ್ಷದ ಹಸುಗೂಸಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಕರುಣಾಜನಕ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ನಡೆದಿದೆ.
ಕೊಡಿಯಾಲ ಗ್ರಾಮದ...