April 6, 2026
Monday, April 6, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

15-20 ರನ್ ಕಡಿಮೆ ಆಯ್ತು, ರಿಝ್ವಿ ಆಟವೇ ಟರ್ನಿಂಗ್ ಪಾಯಿಂಟ್: ಸೋಲಿಗೆ ಕಾರಣ ಬಿಚ್ಚಿಟ್ಟ SKY

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 8ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಅನುಭವಿಸಿದ ಸೋಲಿನ ಬಳಿಕ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ. ದೆಹಲಿಯ...

ಸಿದ್ದರಾಮಯ್ಯನವರೇ, ಒಂದು ಪ್ರಾದೇಶಿಕ ಪಕ್ಷ ಕಟ್ಟಿ ತೋರಿಸಿ! ಸಿಎಂಗೆ ಹೆಚ್‌ಡಿಕೆ ಓಪನ್ ಚಾಲೆಂಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಜೆಡಿಎಸ್ ಟೀಕಿಸುವ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿರುವ ಹೆಚ್‌ಡಿಕೆ, "ಧೈರ್ಯವಿದ್ದರೆ ನೀವೊಂದು ಸ್ವಂತ ಪ್ರಾದೇಶಿಕ...

Gold Rate | ಚಿನ್ನ-ಬೆಳ್ಳಿ ಓಟಕ್ಕೆ ಬ್ರೇಕ್: ವಾರಾಂತ್ಯದಲ್ಲಿ ತಣ್ಣಗಾದ ಹಳದಿ ಲೋಹದ ಬೆಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ವಾರಾಂತ್ಯದ ವೇಳೆಗೆ ಸ್ಥಿರತೆಯನ್ನು ಕಂಡುಕೊಂಡಿವೆ. ಈ ವಾರದ ಒಟ್ಟಾರೆ ವಹಿವಾಟಿನಲ್ಲಿ ಚಿನ್ನದ ಬೆಲೆಯು ಪ್ರತಿ ಗ್ರಾಮ್‌ಗೆ...

‘ಧುರಂಧರ್’ ಅಬ್ಬರಕ್ಕೆ ಮೋದಿ ಸಾಥ್: ‘ಪ್ರೊಪಗಾಂಡ’ ಸಿನಿಮಾ ಎಂದವರಿಗೆ ಪ್ರಧಾನಿ ಕೊಟ್ಟ ಉತ್ತರವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿ ಹೊಸ ದಾಖಲೆ ಬರೆದಿವೆ. ಆದರೆ, ಈ ಸಿನಿಮಾಗಳ...

Skin Care | ಕಾಂತಿಯುತ ಮುಖಕ್ಕಾಗಿ ದುಬಾರಿ ಕ್ರೀಮ್ ಬೇಡ, ಹಸಿ ಹಾಲು ಸಾಕು

ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಸಿ ಹಾಲು ಅತ್ಯುತ್ತಮ ಮನೆಮದ್ದು. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ, ಜೀವಸತ್ವಗಳು ಮತ್ತು ಖನಿಜಗಳು ಚರ್ಮಕ್ಕೆ ಬೇಕಾದ ಪೋಷಣೆಯನ್ನು ನೀಡುತ್ತವೆ. ಅದರ ಮುಖ್ಯ ಪ್ರಯೋಜನಗಳು ಇಲ್ಲಿವೆ: ಹಸಿ ಹಾಲು ಅತ್ಯುತ್ತಮ ಕ್ಲೆನ್ಸರ್...

ಚಿನ್ನಸ್ವಾಮಿ ಅಖಾಡದಲ್ಲಿ ಇವತ್ತು ರನ್ ಮಳೆ ಮಾತ್ರವಲ್ಲ, ಭದ್ರತೆಯೂ ಸಿಕ್ಕಾಪಟ್ಟೆ ಟೈಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ 2026ರ ಬಹುನಿರೀಕ್ಷಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ದಕ್ಷಿಣ ಭಾರತದ...

ಲವ್ ಜೆಹಾದ್ ಯತ್ನ ಪ್ರಕರಣ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಘಟನೆ: ಪರಿಚಯದ ಲಾಭ ಪಡೆದು ಲೈಂಗಿಕ ದೌರ್ಜನ್ಯ?

ಹೊಸದಿಗಂತ ಹುಬ್ಬಳ್ಳಿ: ಜಿಮ್ ನಲ್ಲಿ 'ಲವ್ ಜಿಹಾದ್' ಯತ್ನ‌ ಆರೋಪದ ಪ್ರಕರಣ ಇನ್ನೂ ಹಸಿಯಾಗಿರುವ ನಡುವೆಯೇ, ಭಿನ್ನ ಮತೀಯ ಯುವಕ, ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಜೀವ ಬೆದರಿಕೆ ಹಾಕಿದ ಆಘಾತಕಾರಿ ಘಟನೆ...

ಜೈಲಿನಲ್ಲಿ 365 ದಿನ ಕಳೆದ ದರ್ಶನ್: ಮುಗಿಯದ ಕಾನೂನು ಹೋರಾಟ, ಮರೀಚಿಕೆಯಾದ ಜಾಮೀನು

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಜೈಲು ಸೇರಿ ಈಗ ಭರ್ತಿ ಒಂದು ವರ್ಷ ಸಂದಿದೆ. ಪವಿತ್ರಾ ಗೌಡ ವಿರುದ್ಧ ಅವಾಚ್ಯ ಶಬ್ದ ಬಳಸಿದ ಎಂಬ...

ದಾವಣಗೆರೆ ದಕ್ಷಿಣದಲ್ಲಿ ಬಂಡಾಯದ ಕಹಳೆ: ಕಾಂಗ್ರೆಸ್ ಅಭ್ಯರ್ಥಿ ಎದುರೇ ಮೊಳಗಿತು ‘ಗೋ ಬ್ಯಾಕ್’ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಅನಿರೀಕ್ಷಿತ ಹಿನ್ನಡೆಯಾಗಿದೆ. ನಗರದ ಬಾಷಾ ನಗರದ ಮುಸ್ಲಿಂ ರಸ್ತೆಯಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಸಾವಿರಾರು ಮುಸ್ಲಿಂ...

ಮತ್ತೆ ಶುರುವಾಯ್ತು ಅಮೆರಿಕ-ಇರಾನ್ ಸಮರ: ‘ಟಾಪ್ ಕಮಾಂಡರ್’ಗಳನ್ನೇ ಮುಗಿಸಿದ್ವಾ ಟ್ರಂಪ್ ಪಡೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್ ಮಿಲಿಟರಿಯ ಉನ್ನತ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ತಮ್ಮ 'ಟ್ರೂತ್...

ನಮ್ಮ ಬೆಂಗಳೂರಲ್ಲಿ ‘ನಮ್ಮ ತಂಡ’ದ ಆರ್ಭಟ: RCB ವೇಗಿಗಳ ಅಬ್ಬರಕ್ಕೆ ನಲುಗುತ್ತಾ CSK ಬ್ಯಾಟಿಂಗ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದ ದೈತ್ಯ ಅಭಿಮಾನಿ ಬಳಗವನ್ನು ಹೊಂದಿರುವ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಈಗಾಗಲೇ ಮೊದಲ...

CINE | ಮೂರನೇ ವಾರದಲ್ಲೂ ತಗ್ಗದ ಕ್ರೇಜ್: ‘ಹಮ್ಜಾ’ ಅಬ್ಬರಕ್ಕೆ ನಡುಗಿದ ಬಾಕ್ಸ್ ಆಫೀಸ್ ಗಲ್ಲಾಪೆಟ್ಟಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಎನರ್ಜಿಟಿಕ್ ನಟ ರಣವೀರ್ ಸಿಂಗ್ ಹಾಗೂ ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್ 2’ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾಗಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !