ಸಾಮಾಗ್ರಿಗಳು
ಗೋಡಂಬಿ
ತುಪ್ಪ
ಸಕ್ಕರೆ
ಮಾಡುವ ವಿಧಾನ
ಮೊದಲು ಗೋಡಂಬಿಯನ್ನು ಪುಡಿ ಮಾಡಿಕೊಳ್ಳಿ
ನಂತರ ಪ್ಯಾನ್‌ಗೆ ಸಕ್ಕರೆ ಹಾಕಿ ಪಾಕ ಮಾಡಿಕೊಳ್ಳಿ, ನಂತರ ಗೋಡಂಬಿ ಪುಡಿ ಹಾಕಿ ಮಿಕ್ಸ್ ಮಾಡಿ
ಸ್ವಲ್ಪ ಏಲಕ್ಕಿ ಪುಡಿ ಬೇಕಿದ್ದಲ್ಲಿ ಹಾಕಿ, ಒಂದು ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ
ನಂತರ ತಣ್ಣಗಾದ ಮೇಲೆ ಲಟ್ಟಿಸಿ ಬೇಕಾದ ಶೇಪ್ ಕೊಟ್ಟುಕೊಳ್ಳಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ