ಕರ್ನಾಟಕ ಸರ್ಕಾರದಿಂದ ಪ್ರಧಾನಿಗೆ ಸ್ಪೆಷಲ್ ಗಿಫ್ಟ್! ಏನದು ಉಡುಗೊರೆ ಇಲ್ಲಿದೆ ಫೋಟೋಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವಚ್ಛ ಭಾರತ ಅಭಿಯಾನ ಆರಂಭವಾಗಿ 10 ವರ್ಷಗಳಾಗಿವೆ. ಮಹಾತ್ಮ ಗಾಂಧಿಜಿಯವರ 150ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತವು ಮಹಾತ್ಮ ಗಾಂಧಿಜಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ ಸ್ವಚ್ಛ ಭಾರತ ಎಂದು ಹೇಳಿದ್ದರು.

ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆಯತ್ತ ವಿಶೇಷ ಗಮನ ಹರಿಸಿರುವ ಪ್ರಧಾನಿ ಮೋದಿ, ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಸಭೆ ಕರೆದಿದ್ದಾರೆ. ಈ ಸಂಬಂಧ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯರ್ಶಿ ಶಾಲಿನಿ ರಜನೀಶ್ ಅವರು ಇಂದು ದೆಹಲಿಗೆ ತೆರಳಿದ್ದಾರೆ.

ಹಾಗೇ ಟೈಯರ್​ನಿಂದ ಐಪ್ಯಾಡ್ ಬ್ಯಾಗ್, ವೆಸ್ಟೇಜ್ ಬಟ್ಟೆಗಳಿಂದ ವ್ಯಾಲೆಟ್ ಸಿದ್ದಪಡಿಸಲಾಗಿದೆ. ಕಾಟನ್ ಬಟ್ಟೆಯಿಂದ ನೋಟ್ ಪ್ಯಾಡ್, ಟೆಕ್ಸ್ಟೈಲ್ಸ್​ ವೇಸ್ಟೇಜ್​ನಿಂದ ಲ್ಯಾಪ್ ಟಾಪ್ ಕವರ್ ಮತ್ತು ನ್ಯೂಸ್ ಪೇಪರ್​ನಿಂದ ಗಿಫ್ಟ್ ಪ್ಯಾಕೇಜ್ ತಯಾರು ಮಾಡಲಾಗಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಪ್ರಧಾನಿ ಮೋದಿಯವರಿಗೆ ಘನತ್ಯಾಜ್ಯದಿಂದ ತಯಾರಿಸಿದ ವಸ್ತುಗಳ ರೂಪದಲ್ಲಿ ಅದ್ಭುತ ಉಡುಗೊರೆಯನ್ನು ಸಿದ್ಧಪಡಿಸಿದೆ. ತಿನಿಸುಗಳ ಪ್ಲಾಸ್ಟಿಕ್ ಕವರ್​ಗಳಿಂದ​ ಎಂಎಲ್​ಪಿ ಕೋಸ್ಟರ್ ಮತ್ತು ಪಿನ್ ತಯಾರಿಸಲಾಗಿದೆ.

ಸಭೆಯಲ್ಲಿ ಭಾಗಿಯಾಗಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯರ್ಶಿ ಶಾಲಿನಿ ರಜನೀಶ್ ಅವರು ರವಿವಾರ (ಡಿ.15) ದೆಹಲಿಗೆ ತೆರಳಿದ್ದು, ಪ್ರಧಾನಿ ಮೋದಿಯವರಿಗೆ ಘನ ತ್ಯಾಜ್ಯದಿಂದ ಕಸದಿಂದ ತಯಾರಿಸಲಾಗಿರುವ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.

ಹಾಗೇ ಟೈಯರ್​ನಿಂದ ಐಪ್ಯಾಡ್ ಬ್ಯಾಗ್, ವೆಸ್ಟೇಜ್ ಬಟ್ಟೆಗಳಿಂದ ವ್ಯಾಲೆಟ್ ಸಿದ್ದಪಡಿಸಲಾಗಿದೆ. ಕಾಟನ್ ಬಟ್ಟೆಯಿಂದ ನೋಟ್ ಪ್ಯಾಡ್, ಟೆಕ್ಸ್ಟೈಲ್ಸ್​ ವೇಸ್ಟೇಜ್​ನಿಂದ ಲ್ಯಾಪ್ ಟಾಪ್ ಕವರ್ ಮತ್ತು ನ್ಯೂಸ್ ಪೇಪರ್​ನಿಂದ ಗಿಫ್ಟ್ ಪ್ಯಾಕೇಜ್ ತಯಾರು ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಘನ ತ್ಯಾಜ್ಯಗಳಿಂದ ತಯಾರಿಸಲಾಗಿರುವ ವಸ್ತುಗಳನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲು ಕರ್ನಾಟಕ ಸರ್ಕಾರ ಸುಂದರವಾದ ಗಿಫ್ಟ್​ ತಯಾರಿಸಿದೆ. ತಿನಿಸುಗಳ ಪ್ಲಾಸ್ಟಿಕ್ ಕವರ್​ಗಳಿಂದ​ ಎಂಎಲ್​ಪಿ ಕೋಸ್ಟರ್ ಮತ್ತು ಪಿನ್ ತಯಾರಿಸಲಾಗಿದೆ.

ಸಭೆಯಲ್ಲಿ ಭಾಗಿಯಾಗಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯರ್ಶಿ ಶಾಲಿನಿ ರಜನೀಶ್ ಅವರು ಪ್ರಧಾನಿ ಮೋದಿಯವರಿಗೆ ಘನ ತ್ಯಾಜ್ಯದಿಂದ ಕಸದಿಂದ ತಯಾರಿಸಲಾಗಿರುವ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!