August 17, 2026
Monday, August 17, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ‌ 47 | ಟ್ರಡೀಷನಲ್‌ ಪುಳಿಯೊಗರೆಗೆ ಸ್ಪೈಸಿ ಟಚ್‌, ಈ ರೀತಿ ಒಮ್ಮೆ ತಿಂದು ನೋಡಿ

ಸಾಮಾಗ್ರಿಗಳು
ಬೆಳ್ಳುಳ್ಳಿ
ಶೇಂಗಾ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಪುಳಿಯೊಗರೆ ಪುಡಿ
ಹುಣಸೆಹುಳಿ
ಬೆಲ್ಲ
ಈರುಳ್ಳಿ

ಮಾಡುವ ವಿಧಾನ
ಮೊದಲು ಬಾಣಲೆಗ ಎಣ್ಣೆ ಕರಿಬೇವು ಶೇಂಗಾ ಹಾಕಿ ಬಾಡಿಸಿ, ಶೇಂಗಾ ಚೆನ್ನಾಗಿ ಡ್ರೈ ಆದ ನಂತರ ಇದಕ್ಕೆ ಬೆಳ್ಳುಳ್ಳಿ ಹಾಕಿ ಬಾಡಿಸಿ
ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬಂದ ನಂತರ ಹಸಿಮೆಣಸು, ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ಉಪ್ಪು ಹಾಕಿ ಬಾಡಲು ಬಿಡಿ, ಆನಂತರ ಇದಕ್ಕೆ ಸ್ವಲ್ಪ ಹುಣಸೆಹುಳಿ, ಬೆಲ್ಲ ಹಾಕಿ ಮಿಕ್ಸ್‌ ಮಾಡಿ
ಎಣ್ಣೆ ಬಿಟ್ಟ ನಂತರ ಪುಳಿಯೊಗರೆ ಪುಡಿಯನ್ನು ಹಾಕಿ ಮಿಕ್ಸ್‌ ಮಾಡಿ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಗೊಜ್ಜು ರೆಡಿ
ಇದನ್ನು ಬಿಸಿ ಅನ್ನಕ್ಕೆ ಕಲೆಸಿಕೊಂಡು ತಿಂದ್ರೆ ರುಚಿ ಅದ್ಭುತ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !