ಸಾಮಾಗ್ರಿಗಳು
ಬೀನ್ಸ್
ಕ್ಯಾರೆಟ್
ಆಲೂಗಡ್ಡೆ
ಕ್ಯಾಪ್ಸಿಕಂ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಕೊತ್ತಂಬರಿ
ಕರಿಬೇವು
ಕಾಯಿತುರಿ
ಅವಲಕ್ಕಿ
ಅರಿಶಿಣ
ಗರಂ ಮಸಾಲಾ
ಸಾಸಿವೆ
ಜೀರಿಗೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ ಕರಿಬೇವು ಹಾಕಿ
ನಂತರ ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ
ನಂತರ ತರಕಾರಿ ಹಾಕಿ
ಇದು ಸ್ವಲ್ಪ ಬೆಂದ ನಂತರ ಟೊಮ್ಯಾಟೊ ಹಾಕಿ
ನಂತರ ಕೊತ್ತಂಬರಿ ಹಾಕಿ, ಗರಂ ಮಸಾಲಾ ಅರಿಶಿಣ ಹಾಕಿ
ನಂತರ ಇದಕ್ಕೆ ನೆನೆಸಿದ ಅವಲಕ್ಕಿ ಮಿಕ್ಸ್ ಮಾಡಿದ್ರೆ ವೆಜಿಟೇಬಲ್ ಪೋಹಾ ರೆಡಿ