ಪುತ್ತೂರು: ವೈರಲ್ ಆಗ್ತಿದೆ ಮಾಲ್‌ನಲ್ಲಿ ಬುರ್ಖಾ ಬದಲಿಸುವ ವಿಡಿಯೋ

ಹೊಸದಿಗಂತ ವರದಿ ಪುತ್ತೂರು:

ನಗರದ ಪ್ರತಿಷ್ಠಿತ ಮಾಲ್ ಗೆ ಬಂದ ಮುಸ್ಲಿಂ ಯುವತಿಯರು ಬುರ್ಖಾ ಕಳಚಿ ಸಿನಿಮಾ ನೋಡುತ್ತಿದ್ದಾರೆ ಎನ್ನುವ ಆಕ್ಷೇಪ ಕೇಳಿ ಬಂದಿದೆಯಲ್ಲದೆ ಯುವತಿಯರ ಪೋಷಕರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಪೋಷಕರೇ, ತಮ್ಮ ಮಕ್ಕಳನ್ನು ಗಮನಿಸಿ. ಇಲ್ಲದಿದ್ದಲ್ಲಿ ನಾಳೆ ಆಗುವ ಅನಾಹುತಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎನ್ನುವ ಬೆದರಿಕೆ ಕೂಡಾ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಯುವತಿಯರು ಬುರ್ಖಾ ಕಳಚುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದ ಸತ್ಯಾಸತ್ಯತೆ ಬಗ್ಗೆ ತನಿಖೆ ಆರಂಭವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!