CINE | ಮಾಜಿ ಪತ್ನಿ ಮನೆಗೆ ಗೆಳತಿ ಗೌರಿಯನ್ನು ಕರೆದೊಯ್ದ ಅಮೀರ್‌ ಖಾನ್‌‌‌‌: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್ ನಟ ಆಮೀರ್ ಖಾನ್ ನಿನ್ನೆ ಗೆಳತಿ ಗೌರಿಯೊಂದಿಗೆ ಮಾಜಿ ಪತ್ನಿ ರೀನಾ ದತ್ತಾ ಮನೆಗೆ ಭೇಟಿ ನೀಡಿದ್ದಾರೆ. ಭೇಟಿ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ‌.

ಆಮೀರ್ ಮತ್ತು ಗೆಳತಿ ಗೌರಿ ಭಾನುವಾರದ ವಿಶೇಷವಾಗಿ ಮಾಜಿ ಪತ್ನಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ, ಆಮೀರ್ ಪುತ್ರ ಜುನೈದ್ ಖಾನ್ ಕೂಡ ಜೊತೆಗಿದ್ದಾರೆ. ಆಮೀರ್ ಖಾನ್ ಗೆಳತಿಯನ್ನು ಮಗನ ಮುಂದೆಯೇ ಮೊದಲ ಪತ್ನಿಯ ಮನೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಡಿವೋರ್ಸ್‌ ಆದ ನಂತರ ಪತಿ-ಪತ್ನಿ ಸ್ನೇಹಿತರಂತೆ ಇರುತ್ತಾರೆ. ಹೀಗಾಗಿ ಗೌರಿ ಜೊತೆ ಹೋಗಿರೋದ್ರಲ್ಲಿ ತಪ್ಪಿಲ್ಲ ಎಂದು ನೆಟ್ಟಿಗರು ಹೇಳ್ತಿದ್ದಾರೆ.

 

View this post on Instagram

 

A post shared by F I L M Y G Y A N (@filmygyan)

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!