ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಆಮಿರ್ ಖಾನ್ ಪುತ್ರ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ಹಸೆಮಣೆ ಏರಿದ್ದಾರೆ.
ಮುಂಬೈನ ತಾಜ್ ಎಂಡ್ಸ್ ಹೊಟೇಲ್‌ನಲ್ಲಿ ಇರಾ ಖಾನ್ ಮದುವೆ ನಡೆದಿದೆ. ಸೆಲೆಬ್ರಿಟಿ ಜಿಮ್ ಟ್ರೇನರ್ ಆಗಿರುವ ಶಿಖರೆ ಹಾಗೂ ಇರಾ ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದರು.
ಆಮಿರ್ ಖಾನ್, ಕಿರಣ್ ರಾವಗ ಹಾಗೂ ಕುಟುಂಬದವರ ಸಮ್ಮುಖದಲ್ಲಿ ಜೋಡಿ ದಾಂಪತ್ಯ ಜೀವನ್ಕೆ ಕಾಲಿಟ್ಟಿದೆ.