ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಸೂಪರ್‌ಸ್ಟಾರ್ ನಟ ಪ್ರಭಾಸ್ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ.
ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಶೂಟ್‌ನಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದು, ಸಾಮಾಜಿಕ ಜಾಲತಾಣಗಳಿಗಾಗಿ ಹೆಚ್ಚು ಸಮಯ ನೀಡಿಲ್ಲ. ಇದೇ ವೇಳೆ ಫೇಸ್‌ಬುಕ್ ಖಾತೆ ಹ್ಯಾಕ ಆಗಿದ್ದು, ಅನಿರೀಕ್ಷಿತ ಪೋಸ್ಟ್ ಒಂದನ್ನು ಹ್ಯಾಕರ‍್ಸ್ ಪೋಸ್ಟ್ ಮಾಡಿದ್ದಾರೆ.
ಇದಾದ ನಂತರ ಪ್ರಭಾಸ್ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.