ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪ್ರಭಾಸ್‌ಗೆ ಅಂತೂ ಬ್ಯಾಚುಲರ್ ಲೈಫ್‌ನಿಂದ ಮುಕ್ತಿ ಸಿಗುತ್ತಿದೆ. ಪ್ರಭಾಸ್ ಸಿನಿಮಾ ಫೀಲ್ಡ್ ಬಿಟ್ಟು ಅರೇಂಜ್ ಮ್ಯಾರೇಜ್ ಆಗುತ್ತಿದ್ದಾರೆ ಎನ್ನಲಾಗಿದೆ.
ನಟಿ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಹೆಸರು ತಳುಕುಹಾಕಿಕೊಂಡಿತ್ತು. ಅದಾದ ನಂತರ ಕೃತಿ ಸೆನೊನ್ ಜೊತೆ ಡೇಟಿಂಗ್‌ನಲ್ಲಿ ಇದ್ದಾರೆ ಎನ್ನಲಾಗಿತ್ತು. ಆದರೆ ಪ್ರಭಾಸ್ ಹೈದರಾಬಾದ್‌ನ ದೊಡ್ಡ ಬ್ಯುಸ್‌ನೆಸ್‌ಮೆನ್ ಮಗಳನ್ನು ವರಿಸೋದಕ್ಕೆ ತಯಾರಾಗಿದ್ದಾರಂತೆ.
ಹುಡುಗಿ ಯಾರು ಎನ್ನುವ ಬಗ್ಗೆ ಫ್ಯಾಮಿಲಿ ಇನ್ನೂ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಪ್ರಭಾಸ್ ಮದುವೆ ಸುದ್ದಿ ಫ್ಯಾನ್ಸ್‌ಗೆ ಖುಷಿ ನೀಡಿದೆ.