CINE | ಮೈಕ್ರೋಮ್ಯಾಕ್ಸ್ ಫೌಂಡರ್ ರಾಹುಲ್ ಶರ್ಮಾ ಜೊತೆ ನಟಿ ಅಸಿನ್ ಡಿವೋರ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್, ಟಾಲಿವುಡ್‌ನಲ್ಲಿ ಸಾಕಷ್ಟು ಮಿಂಚಿ ಮದುವೆ ನಂತರ ಮರೆಯಾಗಿದ್ದ ಅಸಿನ್ ತೊಟ್ಟುಂಕಲ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

Asin Thottumkal | Pride of South Indian Cinemaಮೈಕ್ರೋಸಾಫ್ಟ್ ಫೌಂಡರ್ ರಾಹುಲ್ ಶರ್ಮಾ ಜೊತೆ ಹಸೆಮಣೆ ಏರಿದ ನಂತರ ಅಸಿನ್ ಸಿನಿಮಾದಿಂದ ಸಂಪೂರ್ಣವಾಗಿ ದೂರ ಇದ್ದರು. ಇದೀಗ ರಾಹುಲ್ ಜೊತೆ ಅಸಿನ್ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದೆ.

Confirmed! Asin quits film industry; actress is happily married to Rahul Sharma | India.comಇದಕ್ಕೆ ಸಾಕ್ಷಿ ಎನ್ನುವಂತೆ ಅಸಿನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರಾಹುಲ್ ಜೊತೆಗಿದ್ದ ಎಲ್ಲ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ಖಾತೆಯಲ್ಲಿ ಮದುವೆಯ ಫೋಟೊಗಳನ್ನು ಅಸಿನ್ ಆಗಾಗ ಹಂಚಿಕೊಳ್ಳುತ್ತಿದ್ದರು. ಈ ಎಲ್ಲ ಫೋಟೊಗಳನ್ನು ಏಕಾಏಕಿ ಡಿಲೀಟ್ ಮಾಡಿದ್ದು, ಡಿವೋರ್ಸ್ ರೂಮರ‍್ಸ್‌ಗೆ ಎಡೆಮಾಡಿಕೊಟ್ಟಿದೆ. ಸದ್ಯದಲ್ಲೇ ಇಬ್ಬರೂ ದೂರಾಗುವ ಸುದ್ದಿ ಬಹಿರಂಗ ಹೇಳಿಕೆ ರೂಪದಲ್ಲಿ ಹೊರಬೀಳಲಿದೆ ಎನ್ನಲಾಗಿದೆ.

Asin Thottumkal Rahul Sharma Divorce Rumours | Ghajini Actress Deletes Wedding Pics With Husband| Fans Reaction - Filmibeat

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!