CINE | ಮ್ಯೂಸಿಕ್‌ ಡೈರೆಕ್ಟರ್‌ ಜೊತೆ ಮದುವೆಗೆ ರೆಡಿಯಾದ ನಟಿ ಮಾನ್ವಿತಾ ಕಾಮತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಮಾನ್ವಿತಾ ಕಾಮತ್‌ ಸದ್ದಿಲ್ಲದೇ ಕಲ್ಯಾಣಕ್ಕೆ ರೆಡಿಯಾಗಿದ್ದಾರೆ. ಯಾವ ಡೇಟಿಂಗ್‌ ರೂಮರ್ಸ್‌ ಇಲ್ಲದೆ ತಾನು ಮದುವೆಯಾಗುತ್ತಿರುವ ಹುಡುಗ ಯಾರೆಂದು ಹೇಳಿದ್ದಾರೆ.

Stunning photoshoots of Manvitha Kamath hints at her Bollywood debutಮ್ಯೂಸಿಕ್‌ ಡೈರೆಕ್ಟರ್‌ ಅರುಣ್‌ ಕುಮಾರ್‌ ಅವರ ಜೊತೆ ಇದೇ ಮೇ.1 ರಂದು ಮಾನ್ವಿತಾ ಹಸೆಮಣೆ ಏರಲಿದ್ದಾರೆ. ಎರಡು ಕಲಾತ್ಮಕ ಆತ್ಮಗಳು ಒಂದಾದರೆ ಮ್ಯಾಜಿಕ್‌ ಸೃಷ್ಟಿಯಾಗುತ್ತದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಫ್ಯಾನ್ಸ್‌ಗೆ ಸುದ್ದಿ ಶಾಕಿಂಗ್‌ ಅನಿಸಿದರೂ ಎಲ್ಲರೂ ಮಾನ್ವಿತಾಗೆ ಕಂಗ್ರಾಟ್ಸ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!