ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ನಟಿ ಪೂಜಾ ಗಾಂಧಿ ಭೇಟಿ

ಹೊಸದಿಗಂತ ವರದಿ, ಶಿರಸಿ:

ಮುಂಗಾರು ಮಳೆಯ‌ ಖ್ಯಾತಿಯ ಚಿತ್ರನಟಿ ಪೂಜಾ ಗಾಂಧಿ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ಮಾಡಿ ದೇವಿ ಆಶೀರ್ವಾದ ಪಡೆದರು. ಈ ವೇಳೆ ದೇವಸ್ಥಾನದ ಪರವಾಗಿ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿ ಸುಧೀಂದ್ರ ಹಂದ್ರಾಳ ಗೌರವಿಸಿದರು‌. ಪೂಜಾ ಅವರ ಸಹೋದರಿ ರಾಧಿಕಾ, ಯುವ ನಾಯಕ ಅಶ್ವಿನ್ ನಾಯ್ಕ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!