ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಟ್ಯೂಬರ್, ನಟಿ ಪ್ರಾಜಕ್ತಾ ಕೋಲಿ ತಮ್ಮ ಬಹುಕಾಲದ ಬಾಯ್‌ಫ್ರೆಂಡ್ ವೃಶಾಂಕ್ ಖನಾಲ್ ಜೊತೆ ಹಸೆಮಣೆ ಏರಿದ್ದಾರೆ.
ಅದ್ಧೂರಿಯಾಗಿಲ್ಲದೆ ಸಿಂಪಲ್ ಆಗಿ ಪ್ರಾಜಕ್ತಾ ಹಸೆಮಣೆ ಏರಿದ್ದು, ಫ್ಯಾನ್ಸ್ ಅವರ ಸರಳತೆಯನ್ನು ಮೆಚ್ಚಿದ್ದಾರೆ.
View this post on Instagram
ಕ್ಲೋಸ್ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪ್ರಾಜಕ್ತಾ ಮದುವೆಯ ಫೋಟೊಗಳು ವೈರಲ್ ಆಗಿವೆ.