ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಅಮೂಲ್ಯ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ.
ಪತಿ ಜಗದೀಶ್ ಸಂಭ್ರಮ ಹಂಚಿಕೊಂಡಿದ್ದು, ಅವಳಿ ಗಂಡು ಮಕ್ಕಳನ್ನು ದೇವರು ಕರುಣಿಸಿದ್ದಾನೆ. ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.
ಈ ಜರ್ನಿಯಲ್ಲಿ ನಮ್ಮ ಜೊತೆ ಇದ್ದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು, ನಿಮ್ಮ ಪ್ರೀತಿ, ಹರಕೆಯಿಂದ ಎಲ್ಲವೂ ಒಳ್ಳೆಯದೇ ಆಗಿದೆ ಎಂದು ಹೇಳಿಕೊಂಡಿದ್ದಾರೆ.