ಆಕ್ಷನ್ ಲುಕ್‌ ನ ಪೋಸ್ಟರ್‌ ರಿಲೀಸ್‌ ಮಾಡಿದ ‌ʼಸರ್ಕಾರು ವಾರಿ ಪಾಠʼ ಚಿತ್ರತಂಡ: ಮಹೇಶ್‌ ಬಾಬು ಲುಕ್‌ ಹೇಗಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಮಹೇಶ್‌ ಬಾಬು ಹಾಗೂ ಕೀರ್ತಿ ಸುರೇಶ್‌ ನಟನೆಯ ಸರ್ಕಾರು ವಾರಿ ಪಾಠ ಚಿತ್ರದ ಹೊಸ ಪೋಸ್ಟರ್‌ ಇಂದು ಬಿಡುಗಡೆಯಾಗಿದೆ.
ಮಹಾಶವರಾತ್ರಿಯ ವಿಶೇಷದಿನದಂತು ಮಾಸ್‌ ಲುಕ್‌ ನ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ಈ ಚಿತ್ರಕ್ಕೆ ಪರಾಸುರಂ ಆಕ್ಷನ್‌ ಕಟ್‌ ಹೇಳಿದ್ದು, ನವೀನ್‌ ಯರ್ನೇನಿ, ವೈ.ರವಿಶಂಕರ್‌, ರಾಮ್‌ ಅಚಂತಾ, ಗೋಪಿಚಂದ್‌ ಅಚಂತಾ ಹೂಡಿಗೆ ಮಾಡಿದ್ದಾರೆ.
ಬರೋಬ್ಬರಿ 60 ಕೋಟಿ ರೂ. ಹೂಡಿಕೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಎಸ್.‌ ತಮನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಹೈದರಾಬಾದ್‌, ಗೋವಾ, ಸ್ಪೈನ್‌ ನಲ್ಲಿ ಮಾಡಲಾಗಿದೆ. 2022ರ ಮೇ 12ರಂದು ಚಿತ್ರ ತೆರೆ ಮೇಲೆ ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!